Breaking News

LOCAL NEWS

ಗಿಡಕ್ಕೆ ನೇತಾಡಿದ ಶವ..

ಬೆಳಗಾವಿ-ನಗರದ ಗಣೇಶಪೂರ ರಸ್ತೆಯಲ್ಲಿರುವ ಮಿಲಿಟರಿ ಫಾರ್ಮ ಹೌಸ ಬಳಿ ಶವವೊಂದು ಗಿಡಕ್ಕೆ ನೇತಾಡುತ್ತಿರುವದನ್ನು ಕಂಡು ಕೆಲ ಕಾಲ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು ಗಿಡಕ್ಕೆ ಹಗ್ಗದಿಂದ ಬಿಗಿದು ಕೊಲೆ ಮಾಡಿದರೇ ಅಥವಾ ಮರದ ಟೊಂಗೆಗೆ ಇತ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡನೇ ಎನ್ನುವದು ತನಿಖೆಯಿಂದ ಗೊತ್ತಾಗಬೇಕಾಗಿದೆ ಅಪರಿಚಿತ ವ್ಯೆಕ್ತಿಯ ಶವ ಇದಾಗಿದ್ದು ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ ಬೆಳಗಾವಿಯ ಕ್ಯಾಂಪ್ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

15 ರಂದು ಪೋಲೀಸ್ ಮಹಾ ನಿರ್ದೇಶಕ ಆರ್ ಕೆ ದತ್ತಾ ಬೆಳಗಾವಿಗೆ

ಬೆಳಗಾವಿ- ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪ ಕುಮಾರ ದತ್ತಾ ಅವರು ಎಪ್ರೀಲ್ 15 ರಂದು ಬೆಳಗಾವಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ ಎಪ್ರೀಲ್ 15 ಹಾಗು 16 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಉತ್ತರ ವಲಯ ಮತ್ತು ನಗರ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಶೀನೆ ಮಾಡಲಿದ್ದಾರ ರೂಪಕುಮಾರ ದತ್ತಾ ಅವರು ಪೋಲೀಸ್ ಮಹಾ ನಿರ್ದೇಶಕ ರಾದ ಬಳಿಕ ಇದೇ ಮೊದಲ …

Read More »

ಬೆಳಗಾವಿಗೆ ಸುದೀಪ ಬರಲಿಲ್ಲ ಅಂತ ಉಪವಾಸ ಮಾಡಿ ಅಸ್ವಸ್ಥರಾದ ಹಚ್ಚಾಭಿಮಾನಿಗಳು

ಬೆಳಗಾವಿ- ಹೆಬ್ಬುಲಿ ಚಿತ್ರದ ಪ್ರಮೋಶನ್ ಗಾಗಿ ಬೆಳಗಾವಿಗೆ ಬಂದು ಅಭಿಮಾನಿಗಳನ್ನು ಭೇಟಿಯಾಗುವದಾಗಿ ಮಾತು ಕೊಟ್ಟಿದ್ದ ಚಿತ್ರ ನಟ ಸುದೀಪ ಎರಡು ತಿಂಗಳಾದರೂ ಬೆಳಗಾವಿಗೆ ಬರಲಿಲ್ಲ ಅಂತಾ ಮನನೊಂದ ಭೂತರಾಮಟ್ಟಿಯ ಇಬ್ಬರು ಸುದೀಪ ಅಭಿಮಾನಿಗಳು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಬುಧವಾರ ಸಂಜೆ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಭೂತರಾಮಟ್ಟಿಯ ಸಚೀನ್ ಬಾಳಪ್ಪ ಪಾಟೀಲ ಮತ್ತು ಪ್ರವೀಣ ಯಲ್ಲಪ್ಪ ಪಾಟೀಲ ಇಬ್ಬರು ಕಳೆದ ಆರು ದಿನಗಳಿಂದ ಭೂತರಾಮಟ್ಟಿಯ ಮುಕ್ತಿ …

Read More »

ಸಮರ್ ಹಾಲಿಡೇ ಗೆ ಬೆಳಗಾವಿಗೆ ಬಂತು ಫನ್ ಫೇರ್…

ಬೆಳಗಾವಿ- ಸಮರ್ ಹಾಲಿ ಡೇ ಮಕ್ಕಳ ಮನರಂಜನೆಗಾಗಿ ನಗರಕ್ಕೆ ಫನ್ ಫೇರ್ ಕಾಲಿಟ್ಟಿದೆ ನಗರದ ಸಿಪಿಎಡ್ ಮೈದಾನದಲ್ಲಿ ಟೈಟಾನಿಕ್ ಹಡಗಿನ ನೆರಳಲ್ಲಿ ಆಕರ್ಷಕವಾದ ಫನ್ ಫೇರ್ ತೆಲೆ ಎತ್ತಿದೆ ಫನ್ ಫೇರ್ ಪ್ರವೇಶ ದ್ವಾರದಲ್ಲಿ ಭವ್ಯವಾದ ಟೈಟಾನಿಕ್ ಹಡಗಿನ ಮಾದರಿ ನಿರ್ಮಿಸಲಾಗಿದ್ದು ಭವ್ಯ ಜೋಕಾಲಿ ಸೇರಿದಂತೆ ಮಕ್ಕಳನ್ನು ರಂಜಿಸುವ ಎಲ್ಲ ಐಟಂ ಗಳನ್ನು ಇಲ್ಲಿ ಹಾಕಲಾಗಿದೆ ಬೆಳಗಾವಿಯ ಕೆಎಲ್ಇ ಮೆಕಾನಿಕಲ್ ವಿಧ್ಯಾರ್ಥಿ ಸೂರಜ ಪಾಟೀಲ ಅವರ ಸೂರಜ ಅಮ್ಯುಸ್ ಮೆಂಟ …

Read More »

ಬರದ ಬವಣೆಗೆ ಸ್ಪಂದಿಸಿದ ಅಂಜಲಿ ನಿಂಬಾಳ್ಕರ್

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಸೆರಗು ಖಾನಾಪೂರ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಬರ ಕಾಣಿಸಿಕೊಂಡಿದೆ. ನದಿ,ಕೆರೆ, ಭಾವಿಗಳು ಬತ್ತಿ ನಿಂತಿರುವುದರಿಂದ ತಾಲೂಕಿನ ಪೂರ್ವಭಾಗದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನ ಅರಿತ ಸರ್ಕಾರದ ಬಾಲಭವನ ಸಂಸ್ಥೆ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು,ಇವತ್ತು ತಾಲೂಕಿನ 6ಕೆರೆಗಳ …

Read More »

SSLC ಪರೀಕ್ಷೆ ಮುಗೀತು..ವಿದ್ಯಾರ್ಥಿಗಳು ಈಗ ಫುಲ್ ರಿಲ್ಯಾಕ್ಸ…!

ಬೆಳಗಾವಿ- ಮಾರ್ಚ 30 ರಿಂದ ಆರಂಭವಾದ SSLC ಪರೀಕ್ಷೆ ಬುಧವಾರ ಮಧ್ಯಾಹ್ನ 12-30 ಕ್ಕೆ ಮುಕ್ತಾಯವಾಯಿತು ಸೋಸಿಯಲ್ ಸ್ಟಡೀಜ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ವಿಧ್ಯಾರ್ಥಿಗಳು ಚೀರಾಡುತ್ತ ಕುಣಿಯುತ್ತ ಪರೀಕ್ಷಾ ಕೇಂದ್ರಗಳಿಂದ ಹೊರ ಬಂದರು ಬೆಳಗಾವಿ ಜಿಲ್ಲೆಯ ಸಾಲಹಳ್ಳಿ ಮತ್ತು ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆಗಳು ಮುಗಿದವು ನಕಲು ಹಾವಳಿಯನ್ನು ತಡೆಯಲು ಶಿಕ್ಷಣ ಇಲಾಖೆ ವಿವಿಧ ತಂಡಗಳನ್ನು ರಚಿಸಿ ಪರೀಕ್ಷಾ ಕೇಂದ್ತಗಳ …

Read More »

ಬೆಳಗಾವಿಯಲ್ಲಿ ಭರದಿಂದ ಸಾಗಿದೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ..

ಬೆಳಗಾವಿ- ಬೆಳಗಾವಿ ನಗರದ ಗೃಹಿಣಿಯರಿಗೆ ಸಿಹಿ ಸುದ್ಧಿ LPG ಸಿಲಿಂಡರ್ ಗ್ಯಾಸ ಬರಲಿಲ್ಲ, ಗ್ಯಾಸ್ ತೀರಿದ ತಕ್ಷಣ ನಂಬರ್ ಬರಲಿಲ್ಲ ಎನ್ನುವ ಆತಂಕದಿಂದ ಬೆಳಗಾವಿಯ ಗೃಹಿಣಿಯರು ಮುಕ್ತರಾಗಲಿದ್ದಾರೆ ಏಕೆಂದರೆ ಮನೆ ಮನೆಗೆ ನೀರಿನ ಕನೆಕ್ಷನ್ ಕೊಟ್ಟಂತೆ ಮನೆ ಮನೆಗೆ ಗ್ಯಾಸ್ ಪೈಪ್ ಲೈನ್ ಕನೆಕ್ಷನ್ ಕೊಡುವ ಕೆಲಸ ಸದ್ದಿಲ್ಲದೇ ನಡೆದಿದೆ – ಕೇಂದ್ರದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಕರ್ನಾಟಕದಲ್ಲಿ ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ …

Read More »

ಕಿಚ್ಚು ಹಾಯುವಾಗ ಬೆಂಕಿ ಕೆಂಡದಲ್ಲಿ ಬಿದ್ದು ಬಾಲಕನಿಗೆ ಗಂಭೀರ ಗಾಯ

ಬೆಳಗಾವಿ: ಜಾತ್ರೆಯಲ್ಲಿ ಹರಕೆ ತೀರಿಸಲು ಭಕ್ತರು ಕಿಚ್ವು ಹಾಯುವದು ಗ್ರಾಮೀಣ ಪ್ರದೇಶದ ಸಂಪ್ರದಾಯವಾಗಿದೆ ಆದರೆ ಕೆಂಡ ಹಾಯುವಾಗ ಕೊಂಡದಲ್ಲಿ ಬಿದ್ದು ೧೨ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಚಂದನ ಹೊಸೂರಿನಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಚಂದನ ಹೋಸೂರು ಗ್ರಾಮದ ಕಲ್ಮೇಶ್ವರ ಜಾತ್ರೆಯಲ್ಲಿ ಭಕ್ತರು ಕೆಂಡ ಹಾಯುವಾಗ ತಡರಾತ್ರಿ ಈ ಘಟನೆ ಸಂಭವಿಸಿದೆ . ಗಾಯಾಳು ಬಾಲಕ ಚಂದ್ರಶೇಖರ್ ಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ.ಪಡೆಯುತ್ತಿದ್ದಾನೆ ತಡರಾತ್ರಿ ಸಾವಿರಾರು ಜನ …

Read More »

ರೈತರ ಏಕೈಕ ಮಂತ್ರವಾದ ಸಂಪೂರ್ಣ ಸಾಲ ಮನ್ನಾ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದೆ ಅನ್ನದಾತ ಸಂಕಷ್ಟದ ಹೊಂಡದಲ್ಲಿ ನರಳುತ್ತಿದ್ದಾನೆ ಸಾಲ ಮನ್ನಾ ಮಾಡಲು ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ ಆದರೆ ರೈತ ಸಂಘಟನೆಗಳ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ ರೈತರ ಸಾಲ ಮನ್ನಾ ಎಂಬ ತೆಲೆ ಬರಹ ಬರೆಯಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ ಬೆಳಗಾವಿ ಜಿಲ್ಲೆಯ ಆರ್ಗ್ಯಾನಿಕ್ ಫಾರ್ಮರ್ಸ ಗ್ರೂಪ್ ಸಂಘಟನೆಯ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ …

Read More »

ಮರದ ಟೊಂಗೆ ಮುರಿದು ಬಿದ್ದು ಮಹಿಳೆಯ ಸಾವು

ಬೆಳಗಾವಿ- ಮರದ ಟೊಂಗೆಯೊಂದು ಬೈಕ್ ಮೇಲೆ ಮುರಿದು ಬಿದ್ದು ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಬಸವೇಶ್ವರ ವೃತ್ತದ ಬಳಿ ಇರುವ ಅಗ್ನಿಶಾಮಕ ದಳದ ಕಚೇರಿ ಬಳಿ ಇಂದು ಸಂಜೆ ನಡೆದಿದೆ ಬೆಳಗಾವಿಯ ಶಹಾಪೂರ ಕೋರೆ ಗಲ್ಲಿಯ ನಿವಾಸಿ ಮೇಘಾ ಮಾರುತಿ ಪಾಟೀಲ 24 ಮೃತ ದುರ್ದೈವಿಯಾಗಿದ್ದಾಳೆ ಮೇಘಾ ಪಾಟೀಲ ತಮ್ಮ ಗಂಡ ಮಾರುತಿ ಮತ್ತು ಎರಡುವರೆ ವರ್ಷದ ಹೆಣ್ಣು ಮಗುವಿನ ಜೊತೆ ಬೈಕ್ ಮೇಲೆ ಕೋರೆ ಗಲ್ಲಿಯಿಂದ ಮರಾಠಾ ಮಂದಿರದ …

Read More »