ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಂಡು ಏಳು ತಿಂಗಳು ಗಳು ಗತಿಸಿವೆ ಎರಡನೇಯ ಅವಧಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರ ಮುಂದಾಗದೇ ಇರುವದರಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದುಕೊಂಡಿದ್ದು ಆಕಾಂಕ್ಷಿಗಳು ಇವತ್ತಿನವರೆಗೂ ಬೆಳಗಾವಿಯಿಂದ ಬೆಂಗಳೂರಿಗೆ ಚಕ್ಕರ್ ಹೊಡೆಯುವ ಪರಿಸ್ಥಿತಿ ಎದುರಾಗಿದೆ ಕಾಂಗ್ರೆಸ್ ನಾಯಕರ ಕಿತ್ತಾಟ,ಹಗ್ಗ ಜಗ್ಗಾಟದಿಂದಾಗಿ ಬುಡಾ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಿಗೆ ಮರೀಚಿಕೆಯಾಗಿದೆ.ಬುಡಾ ಮಾಜಿ ಅಧ್ಯಕ್ಷ ಯುವರಾಜ ಕದಂ ಇನ್ನೊಂದು ಅವಕಾಶಕ್ಕಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ಸಾರೆ …
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರದೇಶಾಭಿವೃದ್ಧಿಗೆ 9 ಕೋಟಿ- ಹೆಬ್ಬಾಳಕರ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವು ಬಡಾವಣೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಪ್ಯಾಕೇಜ್ ಅನುದಾನದಲ್ಲಿ 9 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಯುವ ಸಂಧರ್ಭದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರನ್ನು ಬೆಳಗಾವಿ …
Read More »ಬೆಳಗಾವಿ ಡಿಸಿ ಸತೀಶ ಜಾರಕಿಹೊಳಿ ಕೈಗೊಂಬೆ- ಮುನವಳ್ಳಿ ಆರೋಪ
ಬೆಳಗಾವಿ- ನಗರದ ಚರ್ಚ ಬಳಿ ತಮಗೆ ಸೇರಿದ ಜಾಗೆಗೆ ಸಮಂಧಿಸಿದಂತೆ ಕೆಎಟಿ ಯಿಂದ ತಡೆಯಾಜ್ಞೆ ಇರುವಾಗ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್ ಚಂದ್ರ ಕಂದಾಯ ಇಲಾಖೆಯ ರಮನ ರೆಡ್ಡಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಪತ್ರ ವ್ಯೆವಹಾರ ನಡೆಸಿ ತಮಗೆ ಸೇರಿದ ಜಾಗೆಯನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ …
Read More »ಅನಾಥಾಶ್ರಮ,ವೃದ್ದಾಶ್ರಮ,ಹುಡುಕಿ ಉಚಿತವಾಗಿ ಅಕ್ಕಿ ಕೊಡಿ- ಯುಟಿ ಖಾದರ
ಬೆಳಗಾವಿ-ರಾಜ್ಯದಲ್ಲಿರುವ ಅನಾಥಾಶ್ರಮ ವೃದ್ದಾಶ್ರಮ ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ಗುರುತಿಸಿ ಉಚಿತವಾಗಿ ಅಕ್ಕಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಯುಟಿ ಖಾದರ ತಿಳಿಸಿದರು ಬೆಳಗಾವಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿದ ತಲಾ ಒಬ್ಬ ವ್ಯೆಕ್ತಿಗೆ ತಿಂಗಳಿಗೆ ಹದಿನೈದು ಕೆಜಿಯಂತೆ ಆರು ತಿಂಗಳ ಅಕ್ಕಿಯನ್ನು ಏಕಕಾಲಕ್ಕೆ ಕೊಡುತ್ತೇವೆ ಎಂದು …
Read More »ಬೆಳಗಾವಿ ಡಿಸಿಸಿ ಬ್ಯಾಂಕ್ ಈಗ ನೆನಪು ಮಾತ್ರ…
ಬೆಳಗಾವಿ- ಬೆಳಗಾವಿಯ ಡಿಸಿಸಿ ಬ್ಯಾಂಕ್ ಈಗ ನೆನಪು ಮಾತ್ರ ಶುಕ್ರವಾರ ಮಧ್ಯಾಹ್ನದಿಂದ ಬ್ಯಾಂಕ್ ಕಟ್ಟಡವನ್ನು ಡೆಮಾಲಿಶ್ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಬ್ಯಾಂಕಿನ ನಿರ್ದೇಶಕ ಮಂಡಳಿ ಅತ್ಯಂತ ಹಳೆಯದಾಗಿರುವ ಈ ಕಟ್ಟಡವನ್ನು ನೆಲಸಮ ಮಾಡಿ ಇದೇ ಜಾಗದಲ್ಲಿ ಹೈಟೆಕ್ ಕಟ್ಟಡ ಕಟ್ಟಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಹಳೆಯ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಎದುರು ಇರುವ ಈ ಐತಿಹಾಸಿಕ ಕಟ್ಟಡವನ್ನು ತೆರವು ಮಾಡಲಾಗುತ್ತಿದೆ ಹೀಗಾಗಿ ಬ್ಯಾಂಕಿನ ಕಚೇರಿಯನ್ನು …
Read More »ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿಗೆ ಕೆನಡಾ ತಂಡ ಆಗಮನ
ಬೆಳಗಾವಿ- ಬೆಳಗಾವಿಯ ಸ್ಮಾರ್ಟ ಸಿಟಿ ಯೋಜನೆಯ ಕುರಿತು ಕನ್ಸಲ್ಟನ್ಸಿ ಗೆ ಮಾರ್ಗದರ್ಶನ ಮಾಡಲು ಕೆನಡಾ ದೇಶದ ಕಂಪನಿಯೊಂದು ಮುಂದಾಗಿದ್ದು ಕಂಪನಿಯ ಇಬ್ಬರು ಪ್ರತಿನಿಧಿಗಳು ಬೆಳಗಾವಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ ಜಿಲ್ಲಾಧಿಕಾರಿ ಎನ್ ಜಯರಾಂ,ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪಾಲಿಕೆ ಆಯುಕ್ತ ಶಶಿಧರ ಕುರೇರ ಅಭಿಯಂತರರಾದ ಆರ್ ಎಸ್ ನಾಯಕ ಮತ್ತು ಲಕ್ಷ್ಮೀ ನಿಪ್ಪಾಣಿಕೆರ ಅವರು ಸಮಾಲೋಚನೆಯಲ್ಲಿ ಭಾಗವಹಿಸಿದ್ದಾರೆ ಕೆನಡಾ ದೇಶದದಲ್ಲಿ ಅನೇಕ ಹೈಟೆಕ್ ಕಾಮಗಾರಿ ನಡೆಸಿರುವ ಕೆನಡಾ …
Read More »ಬೆಂಕಿ ಹಚ್ಚಿಕೊಂಡು ರೈಲಿಗೆ ತೆಲೆಯೊಡ್ಡಿದ ಬಾಲಕಿ..
ಬೆಳಗಾವಿ- ೧೭ ವರ್ಷದ ಬಾಲಕಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಲಿಸುತ್ತಿರುವ ರೈಲಿಗೆ ತೆಲೆಯೊಡ್ಡಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯ ಟಿಳಕವಾಡಿಯ ಒಂದನೇಯ ಗೇಟ್ ಬಳಿ ನಡೆದಿದೆ ಬೆಳಗಾವಿಯ ಖಾಸಗಿ ಕಾಲೇಜುವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ಸಂಜನಾ ಅನಗೋಳ್ಕರ್ ಮೃತ ದುರ್ದೈವಿಯಾಗಿದ್ದಾಳೆ ಸಾರ್ವಜನಿಕರ ಮುಂದೆ ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ ಬೆಂಕಿ ಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ಯುವತಿ ಟಿಳಕವಾಡಿಯ 1ನೇ ರೈಲ್ವೆ ಗೇಟ್ ಬಳಿ …
Read More »ಬೆಳಗಾವಿಯ ಕಾಂದಾ ಮಾರ್ಕೇಟ್ ನಲ್ಲಿ ಮತ್ತೇ ಕಳ್ಳತನ…
ಬೆಳಗಾವಿ- ನಗರದ ರವಿವಾರ ಪೇಠೆಯಲ್ಲಿರುವ ಕಾಂದಾ ಮಾರ್ಕೇಟ್ ನಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು ಗುರುವಾರ ಮದ್ಯರಾತ್ರಿ ಕಳ್ಳರು ಎರಡು ಮಸಾಲಿ ಅಂಗಡಿಗಳ ಕೀಲಿ ಮುರಿದು ೮೦ ಸಾವಿರ ರೂ ಬೆಲೆ ಬಾಳುವ ಮಸಾಲಿ ಸಾಮುಗ್ರಿಗಳನ್ನು ಕಳುವು ಮಾಡಿದ್ದಾರೆ ಎರಡು ವಾರದಲ್ಲಿ ಮೂರನೇಯ ಬಾರಿಗೆ ಇಲ್ಲಿ ಕಳ್ಳತನ ನಡೆದಿದ್ದು ಮಸಾಲಿ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ ಏಲಕ್ಕಿ,ಲವಂಗ ಜೀರಿಗೆ ಸೇರಿದಂತೆ ಮಸಾಲಿ ಸಾಮುಗ್ರಿಗಳು ಕಳುವಾಗಿವೆ ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »ಉಕ್ಕಿತು ಉತ್ಸಾಹದ ಗುಂಗು.. ಶಹಾಪೂರಿನಲ್ಲಿ ರಂಗ ಪಂಚಮಿಯ ರಂಗು..!
ಬೆಳಗಾವಿ- ನಗರದದ ಶಹಾಪೂರ ಪ್ರದೇಶದಲ್ಲಿ ಇಂದು ರಂಗ ಪಂಚಮಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಬೆಳ್ಳಂ ಬೆಳಿಗ್ಗೆ ಪಿಚಕಾರಿ ಹಿಡಿದು ಬಣ್ಣದಾಟ ಆರಂಭಿಸಿದರು ಮಕ್ಕಳು, ಯುವಕರು, ಯುವತಿಯರು ಮಹಿಳೆಯರು ಅಲ್ಲಲ್ಲಿ ತಂಡೋಪ ತಂಡವಾಗಿ ಗುಂಪುಗೂಡಿ ಬಣ್ಣದಾಟವಾಡಿ ಎಲ್ಲರ ಗಮನ ಸೆಳೆದರು ಶಹಶಪೂರ ವಡಗಾಂವ ಪ್ರದೇಶದ ಗಲ್ಲಿ ಗಲ್ಲಿ ಗಳಲ್ಲಿ ಯುವ ಪಡೆ ಡಿಜೆ ತಾಳಕ್ಕೆ ಹೆಜ್ಜೆ ಹಾಕಿ ಸುಸ್ತಾದರು ಕೆಲವರಂತೂ ಪರಸ್ಪರ ನೀರು ಸುರಿದುಕೊಂಡು ರಂಗಪಂಚಮಿಯ ಸಂಬ್ರಮವನ್ನು ಇಮ್ಮಡಿಗೊಳಿಸಿದರು ರಂಗ ಪಂಚಮಿ …
Read More »ಹೊಸ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಕುತ್ತು..!
ಬೆಳಗಾವಿ- ನಗರದ ಗಾಂಧೀನಗರದ ಪರಿಸರದಲ್ಲಿ ನ್ಯಾಶನಲ್ ಹಾಯವೇ ಪಕ್ಕ ನಿರ್ಮಿಸಲಾಗುತ್ತಿರುವ ಹೊಸ ತರಕಾರಿ ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ಕೆಲವರು ಪಾಲಿಕೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಕಾಮಗಾರಿ ನಿಲ್ಲಿಸಲು ಮುಂದಾಗಿದ್ದಾರೆ ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತದೆ ಎಂದು ಆರೋಪಿಸಿ ಕೆವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು ಕಾಮಗಾರಿಗೆ ತಡೆಯಾಜ್ಞೆ ಇರುವಾಗ ಕಾಮಗಾರಿ ಮುಂದುವರೆದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಲಿದ್ದಾರೆ ಗಾಂಧಿನಗರದ ಪಕ್ಕ ಪಾಲಿಕೆಯಿಂದ …
Read More »