ಬೆಳಗಾವಿ- ಬೆಳಗಾವಿ ನಗರದಲ್ಲಿ ಫೆ ೧೬ ರಂದು ನಡೆಯಲಿರುವ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಮುಸ್ಲಿಮ ಮುಖಂಡರು ಬೆಂಬಲ ಸೂಚಿಸಿದ್ದಾರೆ ಫೆ ೧೬ ರಂದು ಬೆಳಗಾವಿಯ ಎಂಈಎಸ್ ಹಾಗು ವಿವಿಧ ಮರಾಠಿ ಭಾಷಿಕ ಸಂಘಟನೆಗಳು ವಿಶೇಷ ಮೀಸಲಾತಿಗಾಗಿ ಕ್ರಾಂತಿ ಮೋರ್ಚಾ ಆಯೋಜಿಸಿವೆ ಇದರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ಎಂಈಎಸ್ ನಾಯಕರು ರೀಲು ಬಿಡುತ್ತಿದ್ದಾರೆ ಶನಿವಾರ ಬೆಳಗಾವಿ ನಗರದ ಶಹಾಪೂರ,ವಡಗಾಂವ ಜಮಾತಿನ ಮುಖಂಡರು ಮೇಯರ್ ಸರೀತಾ ಪಾಟೀಲ …
Read More »ಕೃಷ್ಣಾ ನಿನ್ನನ್ನು ಬಿಟ್ಟು ಇರಲಾರೆವು…ಬೇರೆ ಪಕ್ಷಕ್ಕೆ ನಿಮ್ಮನ್ನು ಬಿಡಲಾರೆವು
ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಮನನೊಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿ ಕೃಷ್ಣಾ ನಿಮ್ಮನ್ನು ಬಿಟ್ಟು ಇರಲಾರೆವು ಬೇರೆ ಪಕ್ಷಕ್ಕೆ ಹೋಗಲು ನಿಮ್ಮನ್ನು ಬಿಡಲಾರೆವು ಎನ್ನುವ ಮನದಾಳದ ಇಂಗಿತವನ್ನು ಹೊರಹಾಕಿದರು ಶಂಕರ ಮುನವಳ್ಳಿ ಅವರ ನೇತ್ರತ್ವದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ …
Read More »ನಾಡ ವಿರೋಧಿ ಟೀ ಶರ್ಟ ಮಾರುತ್ತಿದ್ದ ಯುವಕನ ಬಂಧನ..
ಬೆಳಗಾವಿ-ಬೆಳಗಾವಿ ನಗರದಲ್ಲಿ ಫೆ ೧೬ ರಂದು ಮರಾಠಾ ಕ್ರಾಂತಿ ಮೋರ್ಚಾ ನಡೆಯಲಿದೆ ಈ ಮೋರ್ಚಾಗೆ ಸಂಬಂಧಿಸಿದಂತೆ ಕೊಲ್ಹಾಪೂರದಿಂದ ಬೆಳಗಾವಿಗೆ ಬಂದು ನಾಡ ವಿರೋಧಿ ಟೀ ಶರ್ಟ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಖಡೇ ಬಝಾರ ಪೋಲೀಸರು ತಮ್ಮ ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎನ್ನುವ ಸಂದೇಶ ಬಿಂಬಿಸುವ ಟೀ ಶರ್ಟಗಳನ್ನು ಮತ್ತು ಶಾಲ್ ಗಳನ್ನು ಈತ ಬೆಳಗಾವಿಯ ಖಡೇ ಬಝಾರ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ …
Read More »ಭಂಡಾರದಲ್ಲಿ ಮಿಂದೆದ್ದ ಭಕ್ತಿಯ ಸುನಾಮಿ..ದೇವಿ ಯಲ್ಲಮ್ಮನ ,ಪಾದಕ್ಕೆ ಹುದೋ..ಹುದೋ..ಹುದೋ..!
ಬೆಳಗಾವಿ: ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿದ್ದು, ಭಕ್ತರಿಂದ ಗುಡ್ಡದ ಪ್ರದೇಶವೆಲ್ಲ ತುಂಬಿ ತುಳುಕಿತು. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು ಯಲ್ಲಮ್ಮ ದೇವಿಯ ದರ್ಶನ, ಆಶೀರ್ವಾದ ಪಡೆದುಕೊಂಡರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಭಂಡಾರದಲ್ಲಿ ಭಕ್ತರೆಲ್ಲ ಮಿಂದೆದ್ದರು. ದೀಡ್ ನಮಸ್ಕಾರ, ಉರುಳು ಸೇವೆ ಮೂಲಕ ಹರಕೆ ತೀರಿಸಿದರು. ಬಳೆ, ಎಣ್ಣೆ, ತೆಂಗಿನಕಾಯಿ, …
Read More »ಬೆಳಗಾವಿಯ ಕೊಲ್ಹಾಪೂರ ಬಸ್ ಸ್ಟ್ಯಾಂಡ ಈಗ ನೆನಪು ಮಾತ್ರ…
ಬೆಳಗಾವಿ- ಬೆಳಗಾವಿಯ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ಧಾಣ ಕೊಲ್ಹಾಪೂರ ಬಸ್ ಸ್ಟ್ಯಾಂಡ್ ಎಂಬ ಹೆಸರಿನಲ್ಲಿ ಪ್ರಸಿದ್ಧ ವಾಗಿತ್ತು ೧೯೬೨ ರಲ್ಲಿ ಆಗಿನ ಮೈಸೂರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಡಿ ಜತ್ತಿ ಅವರು ಉದ್ಘಾಟಿಸಿದ್ದ ಈ ನಿಲ್ಧಾಣ ಈಗ ನೆನಪು ಮಾತ್ರ ಕೇಂದ್ರ ಬಸ್ ನಿಲ್ದಾಣ ಕಾರ್ಯ ಚಟುವಟಿಕೆಗಳನ್ನು ಪಕ್ಕದ ನಗರ ಸಾರಿಗೆ ಮತ್ತು ಗ್ರಾಮೀಣ ಬಸ್ ನಿಲ್ಧಾಣಕ್ಕೆ ಶಿಪ್ಟ ಮಾಡಲಾಗಿದೆ ಪಾರ್ಕಿಂಗ್ ಮತ್ತು ಬಸ್ ಗಳನ್ನು ಪಕ್ಜದ ನಿಲ್ಧಾಣದಲ್ಲಿ ಶಿಪ್ಟ …
Read More »ಬೆ ಕೆ ಮಾಡೆಲ್ ಶಾಲೆಗೆ ಪಾಲಕರ ಮುತ್ತಿಗೆ,ಶಾಲೆಯ ಕಿಟಕಿ ದ್ವಂಸ…
ಬೆಳಗಾವಿ- ಆ ಪುಟ್ಟ ಬಾಲಕ ಇನ್ನೂ ಶಾಲೆ ಕಲಿತು ನೌಕರಿ ಹಿಡಿದು ತಂದೆ ತಾಯಿನ್ನ ಚನ್ನಾಗಿ ನೊಡಿಕೊಳ್ಳಬೇಕು ಎಂದು ಸುಂದರ ಕನಸು ಕಂಡಿದ್ದ. ಸ್ನೇಹಿತರು ಜೊತೆ ಆಟವಾಡಲು ಹೋಗಿದ್ದ ಅವನ ಬಾಳಲ್ಲಿ, ವಿಧಿ ಅವನ ಬಾಳಲ್ಲಿ ಆಟವಾಡಿದೆ. ಇತ್ತ ಬಾಲಕನ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಬಾಲಕ ಸಾವಿಗೆ ಕಾರಣ ಸತ್ಯಾಂಶ ಹೊರಗೆಡುವಲು ಪಾಲಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ೧೪ ವರ್ಷದ ೮ನೇ ತರಗತಿಯ ವಿದ್ಯಾರ್ಥಿ ಪ್ರಶಾಂತ ಹುಲಮನಿ …
Read More »ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ 110 ಕೋಟಿಯ ಮಕ್ಮಲ್ ಟೋಪಿ
ಬೆಳಗಾವಿ-ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ ಝುಲ್ಫಿ ಎಂಬ ವ್ಯಕ್ತಿ ಬರೋಬ್ಬರಿ 110 ಕೋಟಿಯ ಮಕ್ಮಲ್ ಟೋಪಿ ಹಾಕಿದ್ದು ಬೆಳಗಾವಿಯ ಮರಿ ಕುಳಗಳು ಝುಲ್ಫಿ ಕೊಟ್ಟ ಶಾಕ್ ನಿಂದ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ಬಡವರಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ನೂರು ರೂ ಬಾಂಡ್ ಮೇಲೆ ಪ್ಲಾಟ್ ಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂ ಹಣ ಸಂಪಾದಿಸಿದ್ದ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಝುಲ್ಫಿ ಮಾಡಿದ ಮೋಡಿಗೆ ಮರುಳಾಗಿ 110 ಕೋಟಿಗೂ ಅಧಿಕ ಮೊತ್ತದ …
Read More »ಬೆಳಗಾವಿ ನೋಡಲು ಸುಂದರ; ಪೌರಕಾರ್ಮಿಕರ ಸ್ಥಿತಿ ಗಂಭೀರ: ವೆಂಕಟೇಶ…
ಬೆಳಗಾವಿ:ಬೆಳಗಾವಿ ನೋಡಲು ಸುಂದರವಾಗಿದ್ದರೂ ಪೌರಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಪೌರಕಾರ್ಮಿಕರ ಆಯೋಗದ ಅಧ್ಯಕ್ಷ ವೆಂಕಟೇಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿ ಪೌರಕಾರ್ಮಿಕರ ಶ್ರಮದಿಂದ ನೈರ್ಮಲ್ಯ ಹೆಚ್ಚಿತ್ತಿದೆ. ಕೆಲವು ಅಧಿಕಾರಿಗಳ ಉದಾಸೀನತೆಯಿಂದ ಪೌರಕಾರ್ಮಿಕರ ಕಲ್ಯಾಣ ಸಾಧಿಸಲು ಆಗಿಲ್ಲ. ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕತಿಗೆ ೧೬ ಸಾವಿರ ಸಂಬಳ ಕೊಡಲಾಗುತ್ತಿದೆ, ಆರೋಗ್ಯ ಸೌಲಭ್ಯಗಳು, ವಸತಿ ಭಾಗ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಲಾಗುತ್ತಿದೆ. ಮುಖ್ಯಮಂತ್ರಿ ಅವರಿಂದ ಪೌರಕಾರ್ಮಿಕ ಕಲ್ಯಾಣ ಆಯೋಗಕ್ಕೆ ಸಾಕಷ್ಟು ಸಹಕಾರ ಸಿಕ್ಕಿದೆ. …
Read More »ಪೌರ ಕಾರ್ಮಿಕರ ವಸತಿಯ ಪರಿಸ್ಥಿತಿ ನೋಡಿ,ದಂಗಾದ ಆಯೋಗದ ಅಧ್ಯಕ್ಷ.
ಬೆಳಗಾವಿ-ಶಹಾಪೂರ ಪ್ರದೇಶದಲ್ಲಿರುವ ಪಿ ಕೆ ಕ್ವಾಟರ್ಸಗೆ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ವೆಂಕಟೇಶ್ ಭೇಟಿ ನೀಡಿ ಅಲ್ಲಿಯ ಶೋಚನೀಯ ಪರಿಸ್ಥಿತಿ ನೋಡಿ ದಂಗಾದರು ಬೆಳಗಾವಿ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ವಸತಿ ಪ್ರದೇಶ ವಾಸಕ್ಕೆ ಅಯೋಗ್ಯವಾಗಿದೆ ಇಂತಹ ದುಸ್ಥಿತಿಯನ್ನು ನಾನು ರಾಜ್ಯದ ಯಾವ ಜಿಲ್ಲೆಯಲ್ಲಿ ನೋಡಿಲ್ಲ,ಎಂದು ಆಕ್ರೋಶ ವ್ಯೆಕ್ತ ಪಡಿಸಿದ ಆಯೋಗದ ಅಧ್ಯಕ್ಷರು ಪಾಲಿಕೆ,ಹಾಗು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಪಿಕೆ ಕ್ವಾಟರ್ಸನಲ್ಲಿ ವಾಸ ವಾಗಿರುವ …
Read More »ಪಾಲಿಕೆ ಬಜೆಟ್…ಹಳೆಯ ಪಿಸ್ತೂಲ್ ಗೆ ..ಹೊಸ ಬುಲೆಟ್….!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ರತನ ಮಾಸೇಕರ ಅವರು ಸರ್ಪಲಸ್ ಬಜೆಟ್ ಮಂಡಿಸಿದ್ದಾರೆ ಈ ಬಾರಿ ಬಜೆಟ್ ಗಾತ್ರ ಶೇ ೧೫ ರಷ್ಟು ಇಳಿಕೆಯಾಗಿದ್ದು ಪಾಲಿಕೆಯ ಆದಾಯ ಹೆಚ್ಚಿಸಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಪಾಲಿಕೆಯ ಆದಾಯ ಹೆಚ್ಚಿಸಲು ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಎಲ್ಲ ಆಸ್ತಿಗಳನ್ನು ಮರು ಸರ್ವೆ ಮಾಡಲು ಹೊರ ಗುತ್ತಿಗೆ ನೀಡಿ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ …
Read More »