ಬೆಳಗಾವಿ-ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದ್ದು ಓರ್ವ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕಾಲೇಜು ರಸ್ತೆಯ ಬಸ್ ನಿಲ್ದಾಣ ಬಳಿ ಈ ಗಲಾಟೆ ನಡೆದಿದೆ. ಬಸ್ ನಿಲ್ದಾಣ ಬಳಿಯೇ ವಿದ್ಯಾರ್ಥಿಗಳ ಗುಂಪುಗಳ ನಡುವೆಯೇ ಮಾರಾಮಾರಿ ನಡೆದಿದ್ದರಿಂದ ಕೆಲ ಕಾಲ ಇಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಕ್ಯಾಂಪ್ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಉದ್ರೇಕಗೊಂಡಿದ್ದ ವಿಧ್ಯಾರ್ಥಿಗಳನ್ನು ಶಾಂತಗೊಳಿಸಿದ್ದಾರೆ. ಇಂದು ಸಂಜೆ ಹೊತ್ತಿಗೆ ನಡೆದ ಗಲಾಟೆಯಲ್ಲಿ, ಶ್ರೀಹರಿ …
Read More »ಸಿಎಂ ಭೇಟಿಯಾದ ಬಾಲಚಂದ್ರ ಸಾಹುಕಾರ್…
*ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ* *ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ* *ಗೋಕಾಕ :* ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಆರಂಭಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …
Read More »ಕಿರಣ ಜಾಧವ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದು ಯಾಕೆ ಗೊತ್ತಾ..??
ಬೆಳಗಾವಿ ಬೆಳಗಾವಿಯಲ್ಲಿ ಸ್ವಾವಲಂಬಿ ಭಾರತ, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಾಹನ ತಯಾರಿಕಾ ಉದ್ಯಮವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ್ ಜಾಧವ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು. ಬೆಳಗಾವಿಯಲ್ಲಿ ನೆಲಬಾಂಬ್ ಪತ್ತೆಗೆ ಹಾಗೂ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಇತರ ಪ್ರಮುಖ ಕೆಲಸಗಳಿಗೆ ಗುಂಡು ನಿರೋಧಕ ಮತ್ತು ದಾಳಿ …
Read More »ದಾವಣಗೇರೆಯ, ಸಿದ್ರಾಮೋತ್ಸವಕ್ಕೆ ಬೆಳಗಾವಿಯಿಂದ ವಿಶಿಷ್ಟ ಯಾತ್ರೆ….!!
ಬೆಳಗಾವಿ-ದಾವಣಗೇರಿಯಲ್ಲಿ ಅಗಸ್ಟ್ 3 ರಂದು ನಡೆಯುತ್ತಿರುವ ಮಾಜಿ ಸಿಎಂ ಸಿದ್ರಾಮಯ್ಯನವರ ಜನ್ಮೋತ್ಸವಕ್ಕೆ ಬೆಳಗಾವಿಯ ಅನೇಕ ಜನ ಸಿದ್ರಾಮಯ್ಯ ಅಭಿಮಾನಿಗಳು ವಿಶಿಷ್ಟ ಪ್ರಯಾಣ ಬೆಳೆಸಿದ್ದಾರೆ. ಸಿದ್ರಾಮಯ್ಯನವರ ಅಪ್ಪಟ ಅಭಿಮಾನಿ,ಯಮಕನಮರಡಿಯ ಕಾಂಗ್ರೆಸ್ ಕಾರ್ಯಕರ್ತ ಅರುಣ ರಾವಳ,ಆಕ್ಟೀವಾ ಬೈಕ್ ಗೆ ಬ್ಯಾನರ್ ಅಳವಡಿಸಿ,ಬೆಳಗಾವಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ,ಇಂದು ಬೆಳಗ್ಗೆ ಬೆಳಗಾವಿಯ ಕಾಂಗ್ರೆಸ್ ಭವನದಿಂದ ದಾವಣಗೇರೆಗೆ ಪ್ರಯಾಣ ಬೆಳೆಸಿದ್ದಾರೆ. ಅಥಣಿ ತಾಲ್ಲೂಕಿನ ಮೂಳೆ ಗ್ರಾಮದ ಸಂತೋಷ ತೋರ್ಮಾಳೆ, ಮೂಳೆ ಗ್ರಾಮದಿಂದ ದಾವಣಗೇರೆ ವರೆಗೆ …
Read More »ಲಾರಿ ಹಾಯ್ದು ವಿಧ್ಯಾರ್ಥಿನಿ ಸ್ಥಳದಲ್ಲೇ ಸಾವು…
ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಭಾರಿ ವಾಹನಗಳ ಓಡಾಟ ಜಾಸ್ತಿಯಾಗಿದ್ದು,ಇಂದು ಬೆಳ್ಳಗ್ಗೆ ದ್ವಿಚಕ್ರ ವಾಹನಕ್ಕೆ ಮರಳು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದು ವಿಧ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ನಡೆದಿದೆ. ಸಾದಿಯಾ ಶಬ್ಬೀರ ಅಹ್ಮ ಪಾಳೇಗಾರ 16 ವರ್ಷ ಅಶೋಕ ನಗರ ಬೆಳಗಾವಿ, ಮೃತ ದುರ್ದೈವಿಯಾಗಿದ್ದಾಳೆ. ಕೃಷ್ಣ ಭಟ್ ಬೆಳಗಾವಿ ಮಹಾನಗರದ ಪೋಲೀಸ್ ಆಯುಕ್ತರಾಗಿದ್ದ ಸಂಧರ್ಭದಲ್ಲಿ ಭಾರಿ ವಾಹನಗಳ ಅಪಘಾತದಲ್ಲಿ ಅನೇಕ ವಿಧ್ಯಾರ್ಥಿಗಳು ಬಲಿಯಾದ ಹಿನ್ನಲೆಯಲ್ಲಿ ಬೆಳಿಗ್ಗೆ 6 …
Read More »ಮೂಡಲಗಿ ವಲಯಕ್ಕೆ ಎರಡು ಹಾಯಸ್ಕೂಲ್ ಮಂಜೂರು ಮಾಡಿಸಿದ ಸಾಹುಕಾರ್….
ಗೋಕಾಕ* -ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ ಎರಡೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ಮನವಿಯ ಮೇರೆಗೆ ಮೂಡಲಗಿ ವಲಯದಲ್ಲಿರುವ ತಪಸಿ ಮತ್ತು ಗೋಸಬಾಳ …
Read More »ಬೆಳಗಾವಿ ಜಿಲ್ಲೆಯಾದ್ಯಂತ ಖಾಕಿ ಖದರ್ ಎರಡು ಟಿಪ್ಪರ್ ನಾಲ್ಕು ಜನ ಆರೋಪಿಗಳು ಅಂದರ್…
ಆಕ್ರಮ ಮರಳುಗಾರಿಕೆಗೆ ಖಾಕಿ ಖದರ್, ಎರಡು ಟಿಪ್ಪರ್ ಅಂದರ್…!!! ಬೆಳಗಾವಿ- ಸಂಜೀವ ಪಾಟೀಲರು, ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಖಾಕಿ ಖದರ್ ಜೋರಾಗಿದೆ. ಜಲ್ಲೆಯಲ್ಲಿ ನಡೆದ ಅನೇಕ ಕಳ್ಳತನದ ಪ್ರಕರಣಗಳು ತ್ವರಿತಗತಿಯಲ್ಲಿ ತನಿಖೆಯಾಗಿ ಆರೋಪಿಗಳನ್ನು ಪತ್ತೆ ಮಾಡಿ,ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು ಚುರುಕಾಗಿ ನಡೆಯುತ್ತಿವೆ.ಜೊತೆಗೆ ಕೊಲೆ ಪ್ರಕರಣಗಳು ಅತ್ಯಂತ ಫಾಸ್ಟಾಗಿ ಇನ್ವೆಸ್ಟೀಗೇಶನ್ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಇರುವಷ್ಟು ಆಕ್ರಮ ಮರಳುಗಾರಿಕೆ ಬಹುಶ ಬೇರೆ …
Read More »ಐದು ವರ್ಷದ ನಂತರ ಬೆಳಗಾವಿಗೆ ಬಂತು ರ್ಯಾಂಬೋ ಸರ್ಕಸ್…
.ಬೆಳಗಾವಿ- ಐದು ವರ್ಷದ ನಂತರ ಬೆಳಗಾವಿಗೆ ರ್ಯಾಂಬೋ ಸರ್ಕಸ್ ಟೆಂಟ್ ಹಾಕಿದೆ.ಬೆಳಗಾವಿಯ ಬಸವೇಶವರ ಸರ್ಕಲ್ ದಲ್ಲಿರುವ ತಿನುಸು ಕಟ್ಟೆಯ ಎದುರು ಸರ್ಕಸ್ ಅಗಸ್ಟ್ 3 ರಿಂದ ಶುಭಾರಂಭಗೊಳ್ಳಲಿದೆ. ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಸರ್ಕಸ್ ಬಂದೇ ಬರುತ್ತದೆ.ಆದ್ರೆ ಕಳೆದ ಐದು ವರ್ಷಗಳಿಂದ ಬೆಳಗಾವಿಗೆ ಯಾವುದೇ ಸರ್ಕಸ್ ಕಂಪನಿ ಟೆಂಟ್ ಹಾಕಿರಲಿಲ್ಲ,ಆದ್ರೆ ಈ ವರ್ಷ ಗಣಪತಿ ಹಬ್ಬಕ್ಕೆ ರ್ಯಾಂಬೋ ಸರ್ಕಸ್ ಬಂದಿದ್ದು ಎಲ್ಲರಲ್ಲಿ ಸಂತಸ ಮೂಡಿಸಿದೆ. ಸರ್ಕಸ್ ನಲ್ಲಿ ಪ್ರಾಣಿಗಳಂತೂ ಇಲ್ಲ.ಆದ್ರೆ ಜೋಕರ್ …
Read More »ಕಾಜು, ಬದಾಮ, ಯಾಲಕ್ಕಿ,ದಾಲಚಿನ್ನಿ ಹೊತ್ಕೊಂಡು ಹೋದ್ರು…!!
ಬೆಳಗಾವಿ-ಬೆಳಗಾವಿಯ ರವಿವಾರ ಪೇಟೆಯ ಮದ್ಯ ಭಾಗದಲ್ಲಿ ಕಾಂದಾ ಮಾರ್ಕೆಟ್ ಇದೆ,ಈ ಮಾರ್ಕೆಟ್ ನಲ್ಲಿ ಮಸಾಲಿ ಮಾರಾಟ ಮಾಡುವ ಡಬ್ಬಾ ಅಂಗಡಿಗಳಿವೆ,ನಿನ್ನೆ ರಾತ್ರಿ,ಒಂದು ಡಬ್ಬಾ ಅಂಗಡಿ, ಕಳುವಾಗಿದ್ದು,ಕಳ್ಳರು ಯಾಲಕ್ಕಿ ಮತ್ತು ದಾಲಚಿನ್ನಿ ಹೊತ್ಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ ಮಸಾಲಿ ಅಂಗಡಿ, ದೋಚಿರುವ ಕಳ್ಳರು,ತುಟ್ಟಿ ಬೆಲೆಯ ಯಾಲಕ್ಕಿ, ದಾಲಚಿನ್ನಿ ಕಾಜು ಬದಾಮ,ಖಾರಿಕ್ ಸೇರಿದಂತೆ ಇತರ ತುಟ್ಟಿ ಬೆಲೆಯ ಮಸಾಲಿ ದೋಚಿದ್ದಾರೆ. ಇಂದು ಬೆಳಗ್ಗೆ ಅಂಗಡಿ ತೆರೆಯಲು ಓದಾಗ ಎರಡು ಅಂಗಡಿಗಳು ಕಳುವಾದ ವಿಚಾರ …
Read More »ಬೆಳಗಾವಿ ನಗರದಲ್ಲಿ ಡಾಗ್ ಪಾರ್ಕ್,ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಸೂಚನೆ:
ಬೆಳಗಾವಿ ನಗರದಲ್ಲಿ ಶ್ವಾನ ಪಾರ್ಕ್: ಗೋಶಾಲೆಗಳ ಮಾದರಿಯಲ್ಲಿ ಶ್ವಾನ ಪಾರ್ಕ್ ಕೂಡ ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ. ಶ್ವಾನ ಪ್ರದರ್ಶನ, ಚಿಕಿತ್ಸೆ ಹಾಗೂ ಶ್ವಾನಗಳನ್ನು ದತ್ತು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ತಿಳಿಸಿದರು. ಶ್ವಾನ ಪಾರ್ಕ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು. ಶ್ವಾನ ಚಿಕಿತ್ಸೆ, ದತ್ತು, ಪ್ರದರ್ಶನ ಮತ್ತಿತರ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು. ಈ ಕುರಿತು ದೇಶದ ಮಹಾನಗರಗಳಲ್ಲಿ ಇರುವ ಇಂತಹ ಶ್ವಾನ ಪಾರ್ಕ್ …
Read More »