ಬೆಳಗಾವಿ,-ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ನೆನಪಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯದಲ್ಲಿ ಶನಿವಾರ (ಸೆ.25) ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶಕ್ಕಾಗಿ ಸುಮಾರು 26 ವರ್ಷ ತಮ್ಮ ಯೌವನವನ್ನು ಮುಡಿಪಾಗಿಟ್ಟ …
Read More »ಮಂಗೇಶ್ ಪವಾರ ಮೇಯರ್, ಸವಿತಾ ಉಪಮೇಯರ್….!!!
ಎಂಇಎಸ್ ಮತ್ತೊಂದು ಶಾಕ್ ಕೊಡಲು ಬಿಜೆಪಿ ಶಾಸಕರ ಪ್ಲ್ಯಾನ್ ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಕೇವಲ 2 ಸದಸ್ಯರಿಗೆ ಸೀಮಿತವಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಪಾಲಿಕೆಯಲ್ಲಿ ಹಿಡಿತ ಹೊಂದಿದ್ದ ಸಂಘಟನೆಗೆ ಮರ್ಮಾಘಾತ ನೀಡಿದ ಮತದಾರರು ಬೆಳಗಾವಿಯಲ್ಲಿ ಭಾಷಾ ರಾಜಕಾರಣಕ್ಕೆ ಸಂಪೂರ್ಣ ಇತಿಶ್ರೀ ಹಾಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಎಂಇಎಸ್ ಗೆ ಮೇಯರ್, ಉಪಮೇಯರ್ ಆಯ್ಕೆಯಲ್ಕೂ ಹೊಡೆತ ನೀಡಲು ಬಿಜೆಪಿ ಜಾಣ ನಡೆ ಅನುಸರಿಸಲು …
Read More »ಮಾಣಿಕ್ಯ ಮರೆಯಾಗಿ ಇಂದಿಗೆ ವರ್ಷ….
ಗ್ರಾಮೀಣ ಸೊಗಡಿನ ಸರಳ ಸಜ್ಜನ ಜನಪರ ಅಪರೂಪ ರಾಜಕಾರಣಿ – ದಿವಂಗತ ಅಂಗಡಿ ( (ಮೆಹಬೂಬ ಮಕಾನದಾರ) ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪ ಮೂಡಿಸಿ ಜನ ಮನ್ನಣೆ ಗಳಿಸಿ ಹೇಳದೇ ಹೋದ ಮಾನ್ಯ ಸುರೇಶ ಅಂಗಡಿ ಅವರನ್ನು ಕೋವಿಡ್ ಮೂಲಕ ನಾವೆಲ್ಲ ಕಳೆದುಕೊಂಡು ಒಂದು ವರ್ಷ ಕಳೆದುಹೋಗಿದೆ. ನಮ್ಮ ಮಧ್ಯ ಅವರು ಇದ್ದಕ್ಕಿದ್ದಂತೆ ಇಲ್ಲವಾದದ್ದು, ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣವೇ ಖಾಲಿಯಾದಂತೆ ಆಗಿರುವುದು ಅವರ ಜನರ ಮಧ್ಯ ಬೆಳದುಬಂದ …
Read More »ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್ ಮಾಡಲು ಡಿಸಿ ಆದೇಶ..
ಬೆಳಗಾವಿ- ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ. ನಿನ್ನೆಯ ದಿನ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಿ,ದೇವಸ್ಥಾನ ಹೊರತುಪಡಿಸಿ ಉಳಿದ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದರು. ಆದ್ರೆ ಭಕ್ತರ,ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದು ಸವದತ್ರಿ ಯಲ್ಲಮ್ಮದೇವಿ ದೇವಸ್ಥಾನ ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದು ಬೆಳಗಾವಿ …
Read More »ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳು ಓಪನ್..
ಬೆಳಗಾವಿ- ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇವಸ್ಥಾನಗಳು ಇಂದು ಓಪನ್ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ,ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸದ್ಯಕ್ಕೆ ಓಪನ್ ಇಲ್ಲ ಯಲ್ಲಮ್ಮ ದೇವಸ್ಥಾನ ಹೊರತುಪಡಿಸಿ ನಾಲ್ಕು ಪ್ರಮುಖ ದೇವಸ್ಥಾನ ಗಳು ಭಕ್ತರ ದರ್ಶನಕ್ಕೆ ಇಂದಿನಿಂದ ಓಪನ್ ಆಗಲಿವೆ,ಇಂದಿನಿಂದ 4 ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಸವದತ್ತಿಯ ಜೋಗಳಭಾವಿ ಸತ್ಯಮ್ಮದೇವಿ ದೇವಸ್ಥಾನ,ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ,ಹುಕ್ಕೇರಿ …
Read More »ಖಾತೆ ಬಂದ್ ಆದ್ರೂ ಕ್ಯಾತೆ ನಿಂತಿಲ್ಲ…..!!!
ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತು ಗಡಿಭಾಗದ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಸಂಪೂರ್ಣವಾಗಿ ಕಂಗಾಲಾಗಿರುವ ನಾಡವಿರೋಧಿ ಎಂಇಎಸ್ ನಾಯಕರು ಈಗ ಬೆಳಗಾವಿಯ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಭಾಷಾ ವೈಷಮ್ಯಮ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ. ಬೆಳಗಾವಿಯ ಗಣೇಶ ವಿಸರ್ಜನಾ ವೇದಿಕೆಯ ಮೇಲೆ ಮರಾಠಿ ಬ್ಯಾನರ್ ಹಾಕಿಲ್ಲ ಎಂತು ಕ್ಯಾತೆ ತೆಗೆದು ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಘೇರಾವ್ ಹಾಕಲು ಹೋಗಿ ಮುಖಭಂಗಕ್ಕೊಳಗಾದ ಎಂಇಎಸ್ ನಾಯಕರು …
Read More »ಸಿಇಟಿ , ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್
ಬೆಳಗಾವಿ-ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್ ಪಡೆದಿದ್ದಾನೆ. ಸಿಇಟಿ ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಗೆ ಐದನೇ ರ‌್ಯಾಂಕ್ ಲಭಿಸಿದೆ. ಬೆಳಗಾವಿಯ ಮಹ್ಮದ್ ಕೈಫ್ ಮುಲ್ಲಾ ಐದನೇಯ ರ‌್ಯಾಂಕ್ ಪಡೆದಿದ್ದಾನೆ. ಏರ್‌ಪೋರ್ಸ್ ತರಬೇತಿ ಕೇಂದ್ರದಲ್ಲಿ ಮಹ್ಮದ ಕೈಫ್ ತಂದೆ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹ್ಮದ್ ಕೈಫ್ ತಂದೆ ಕುತ್ಬುದ್ದೀನ್ ಮುಲ್ಲಾ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ತರಬೇತಿ ಕೇಂದ್ರದಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಯೋಗ, ನ್ಯಾಚುರೋಪಥಿ, …
Read More »ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಬಿರು”ಘಾಳಿ”…!!
ಬೆಳಗಾವಿ- ಬೆಳಗಾವಿ ಪಾಲಿಕೆಯಲ್ಲಿ ಈ ಬಂದ ಬಹುತೇಕ ಅಧಿಕಾರಿಗಳು ಕನ್ನಡ ಹಾಗೂ ಮರಾಠಿಯಲ್ಲಿ ನಾಮಫಲಕ ಹಾಕುತ್ತಿದ್ದರು. ಇದೇ ಮೊದಲ ಸಲ ಕೇವಲ ಕನ್ನಡದಲ್ಲಿ ಬ್ಯಾನರ್ ಹಾಕುವ ಮೂಲಕ ಪಾಲಿಕೆಯಲ್ಲಿ ಕನ್ನಡ ಗಾಳಿ ಆರಂಭಿಸಲಾಗಿದೆ. ಇದು ಎಂಇಎಸ್ ಜನ ಹೊಟ್ಟೆ ಕಿಚ್ಚಿಗೆ ಕಾರಣವಾಗಿದ್ದ ಡೋಂಟ್ ಕೇರ್ ಎಂದು ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಮುನ್ನುಗ್ಗುತ್ತಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ ವಿಜೃಂಭಣೆಯ ಗಣೇಶ ವಿಸರ್ಜನೆ ಕಾರ್ಯ ನಡೆಯಿತು. ಕಪಿಲೇಶ್ವರ ಹೊಂಡದ ಬಳಿಯಲ್ಲಿ ಕೇವಲ ಕನ್ನಡದಲ್ಲಿ …
Read More »ಎಂಇಎಸ್ ಪುಂಡರಿಗೆ ಲಕ್ಷ್ಮೀ ಬಾಂಬ್….!!!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಅಚ್ಚು ಕನ್ನಡದಲ್ಲಿ ನಾಮಫಲಕ ಹಾಕಲಾಗಿತ್ತು,ಇದಕ್ಕೆ ವಿರೋಧ ವ್ಯೆಕ್ತಪಡಿಸಲು ಬಂದ,ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು,ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೆಳಗಾವಿ ನಗರದ ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಎಲ್ಲ ರೀತಿಯ ಅನಕೂಲ ಕಲ್ಪಿಸಿ ಕೊಡಲಾಗಿತ್ತು,ಹೊಂಡದ ಪಕ್ಕದಲ್ಲಿ …
Read More »ಹಾ..ಹಾ..ಹಾ…….ಹೂ..ಹೂ..ಹೂ…ಗೌಡ್ರ ವಿಡಿಯೋ ಯಾ..ಹೂ…!!!
ಬೆಳಗಾವಿ- ರಾಜ್ಯರಾಜಕಾರಣ ನಿಜವಾಗಿಯೂ ಉದ್ರೇಕಗೊಂಡಂತೆ ಕಾಣುತ್ತಿದೆ.ಇವರ ನಡುವಳಿಕೆ ನೋಡಿದವರೂ ಉದ್ರೇಕಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು ಮದ್ಯಾಹ್ನ ವ್ಯಾಟ್ಸಪ್ ನಲ್ಲಿ ಪರ್ಸನಲ್ ಮೆಸ್ಸೇಜ್ ಗಳ ಹಾವಳಿ ಶುರುವಾಯಿತು ವಿಡಿಯೋ ಓಪನ್ ಮಾಡುವದಷ್ಟೇ ತಡ ,ಹಾ..ಹಾ…ಹೂ..ಹೂ..ಎನ್ನುವ ಶಬ್ದ ಕೇಳಿ ಸಾಕಾಯ್ತು, ಯಾಕಂದ್ರೆ ಹಾ..ಹಾ..ಹೂ.ಹೂ ಅಂದವರು ಸಾಮಾನ್ಯ ವ್ಯೆಕ್ತಿ ಅಲ್ಲ ಅವರೊಬ್ಬ ಕೇಂದ್ರದ ಮಾಜಿ ಸಚಿವರು,ರಾಜ್ಯದ ಮಾಜಿ ಮುಖ್ಯಮಂತ್ರಿ,ಅವರ ಬಾಯಿಂದ ಹಾ..ಹಾ…ಶಬ್ದ ಕೇಳಿ ರಾಜ್ಯದ ಜನ ಬೆಚ್ಚಿ ಬಿದ್ರು, ಇನ್ನು ಕೆಲವರು ಶಬ್ದ ಕೇಳಿ …
Read More »