Breaking News

Breaking News

ಇಸ್ಪೀಟ್ ಆಡುವಾಗ ಪೋಲೀಸ್ರು ಬಂದ್ರು ಅಂತಾ ನದಿಗೆ ಜಂಪ್ ಮಾಡಿದ ಇಬ್ಬರು ನಾಪತ್ತೆ…

ಬೆಳಗಾವಿ-ಪೊಲೀಸರಿಗೆ ಹೆದರಿ ನದಿ ಹಾರಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನದಿ ತಟದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು, ಆಗ ಯಾರೋ ಪೊಲೀಸರ ಬಂದ್ರು ಅಂತಾ ಕೂಗಿದ್ದಾರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರು ಜನರು ನದಿಗೆ ಹಾರಿದ್ದಾರೆ ಈ ಆರು ಜನರಲ್ಲಿ ನಾಲ್ವರು ದಡ ಸೇರಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಆರು ಜನರಲ್ಲಿ ಮಂಜು ಬಂಡಿವಡ್ಡರ 30 ವಯಸ್ಸು, ಸಮೀರ …

Read More »

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ……!!!

  ಬೆಳಗಾವಿ- ಶಿಕ್ಷಣ ಇಲಾಖೆಯ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೋಮವಾರ(ಫೆ.8) ಖಾನಾಪುರದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಗಡಿಭಾಗದ ಶಾಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದ್ದಾರೆ. ಬಳಿಕ 12.30 ಗಂಟೆಗೆ ಬಿಇಓ ಕಚೇರಿಯಲ್ಲಿ ಗಡಿಭಾಗದ ಶಾಲೆಗಳ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ನಡೆಸಲಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಡಿಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಸಂತಸದ ಸಂಗತಿಯಾಗಿದೆ. ಗಡಿಭಾಗದ ಶಾಲೆಗಳ ಸುಧಾರಣೆ ಆಗಬೇಕು ಈ ಶಾಲೆಗಳಿಗೆ …

Read More »

ಮೂರು ವರ್ಷದ ಹಿಂದಿನ ಲವ್….ಮ್ಯಾರೇಜ್… ಇವತ್ತು ಡ್ಯಾಮೇಜ್…!!!

ಬೆಳಗಾವಿ- ಮೂರು ವರ್ಷದ ಹಿಂದೆ ಲವ್ ಮಾಡಿ,ಮಂದಿರದಲ್ಲಿ ಮಾಂಗಲ್ಯ ಕಟ್ಟಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಪ್ರಿಯಕರ ಈಶ್ವರ ಇಂದು ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಈಶ್ವರ ಪಂಚನ್ನವರ ಎಂಬಾತ ಮೂರು ವರ್ಷದ ಹಿಂದೆ 14 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೆ ಲವ್ ಮಾಡಿ ಕಾಕತಿಯ ಸಿದ್ದೇಶ್ವರ ಮಂದಿರದಲ್ಲಿ ಮದುವೆ ಮಾಡಿಕೊಂಡಿದ್ದ ಅಂದು ಮದುವೆಯಾಗಿದ್ದ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದ ಈಶ್ವರನ …

Read More »

ಬೆಳಗಾವಿ ಈಗ ಮಿನಿ ಗೋವಾ….ದೋಸ್ತೀ..ಮಸ್ತೀ…ಕುಸ್ತೀ.,.!!

ಬೆಳಗಾವಿ-ಫೇಸ್ ಬುಕ್ ,ವ್ಯಾಟ್ಸಪ್, ಮತ್ತು ಇನ್ಸಟಾಗ್ರಾಮಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ಅಕೌಂಟ್ ನಲ್ಲಿ ಯುವತಿಯರ ಪೋಟೋ ಹಾಕಿ ಯುವಕರ ಜೊತೆ ಚಾರ್ಟಿಂಗ್ ಮಾಡಿ ವ್ಯೆವಸ್ಥಿತವಾಗಿ ಸೆಕ್ಸ್ ದಂಧೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ. ನಿನ್ನೆ ಶನಿವಾರ ಬೆಳಗಾವಿಯ ಸೈಬರ್ ಕ್ರೈಂ ಬ್ರ್ಯಾಂಚಿನ ಇನೆಸ್ಪೆಕ್ಟರ್ ಗಡ್ಡೇಕರ ಅವರು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿನ ಮಸ್ಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿ,ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದರು. ಶನಿವಾರ …

Read More »

ಮೊದಲ ಬಾರಿಗೆ ಬೆಳಗಾವಿಗೆ ಬಂತು,ಏರ್ ಬಸ್….

ಬೆಳಗಾವಿ- ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ರನ್ ವೇ ಅಗಲೀಕರಣವಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಇಂಡಿಗೋ ಏರ್ ಬಸ್ ಆಗುವ ಮೂಲಕ ಹೊಸ ಇತಿಹಾಸ ಸೃಷ್ಠಿ ಮಾಡಿದೆ. ಯಾಕಂದ್ರೆ ಮಲೇಶಿಯಾದ ಕಾಲಲಾಂಪೂರದಿಂದ 132 ವಿದ್ಯಾರ್ಥಿಗಳನ್ನು ಇಂಡಿಗೋ ಏರ್ ಬಸ್ ವಿಮಾನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತಲುಪಿಸಿದ್ದು ಬೆಳಗಾವಿ ಇರಿಹಾಸದಲ್ಲೇ ಮೊದಲ ಬಾರಿಗೆ ಏರ್ ಬಸ್ ಲ್ಯಾಂಡ್ ಆಗಿರು ದು ಸಂತಸದ ಸಂಗತಿಯಾಗಿದ್ದು, ಏರ್ ಬಸ್ ಬೆಳಗಾವಿಯ ರನ್ …

Read More »

ಪಂಜಾಬ್ ಅಕ್ಕಿ ಕ್ಯಾನ್ಸರ್ ಗುಳಿಗೆ ಇದ್ದಂತೆ- ಉಮೇಶ್ ಕತ್ತಿ

ಬೆಳಗಾವಿ,-ನಾವೆಲ್ಲಾ ಪಂಜಾಬ್ ಅಕ್ಕಿ ತಿನ್ನುತ್ತಿದ್ದೇವೆ,ಆದ್ರೆಪಂಜಾಬ್ ಅಕ್ಕಿ ಅಂದ್ರೆ ಕ್ಯಾನ್ಸರ್ ಗುಳಗಿ ಇದ್ದಂತೆ ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ನಾವೇ ಖರೀಧಿಸಿ ನಮ್ಮ ಅಕ್ಕಿ ನಾವೇ ಸೇವಿಸುವದು ಒಳಿತು ಎನ್ನುವ ಮಾತು ಹೇಳಿದ್ದು ಬೇರೆ ಯಾರೂ ಅಲ್ಲ,ನಮ್ಮ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ. ಬೆಳಗಾವಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಎರಡ್ಮೂರು ಬಾರಿ ಪಂಜಾಬ್ ಅಕ್ಕಿ ಕಾನ್ಸರ್ ಗುಳಿಗೆ ಇದ್ದಂತೆ ಅಂತಾ ಹೇಳಿದ್ರು …

Read More »

ಬೆಳಗಾವಿಯ ಮಸ್ಯಾಜ್ ಸೆಂಟರ್ ಮೇಲೆ ಪೋಲೀಸರ ದಾಳಿ ಇಬ್ಬರ ಬಂಧನ

ಬೆಳಗಾವಿ- ಮಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿರುವ ಸೈಬರ್ ಪೋಲೀಸರು,ಸ್ಪಾನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಮೂವರು ಜನ ಯುವತಿಯರನ್ನು ರಕ್ಷಣೆ ಮಾಡಿದ ಬೆಳಗಾವಿ ಸಿ ಇ ಎನ್ ಪೊಲೀಸರು, ಇಬ್ಬರನ್ನು ಬಂಧಿಸಿ ಅನೈತಿಕ ಚಟುವಟಿಕೆ ನಡೆಸಲು ಬಳಿಸುತ್ತಿದ್ದ ಕಾಂಡೋಮ್ ಸೇರಿದಂತೆ ಇತರ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ. ಸೈಬರ್ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿಯ ಟಿಳಕವಾಡಿಯ ಬಳಿ ಅಕ್ರಮವಾಗಿ …

Read More »

ಪೋಲೀಸ್ ಇನೆಸ್ಪೆಕ್ಟರ್ ವಿಷಾಧ….ವಕೀಲರ ರಸ್ತೆ ತಡೆ ಅಂತ್ಯ…..

ಬೆಳಗಾವಿ-ಪೊಲೀಸ್ ಠಾಣೆಗೆ ಹೋದ ವಕೀಲನಿಗೆ ಮಾಳಮಾರುತಿ ಠಾಣೆಯ ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವಕೀಲರು ಇಂದು ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇಂದು ದಿಢೀರ್ ರಸ್ತೆಗಳಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಪ್ರತಿಙಟಿಸಿದರು.ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ ನಡೆಸಿ,ಬೆಳಗಾವಿ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ವಕೀಲರ ಧರಣಿ ಶುರು ಮಾಡಿದ್ರು. ಮಾಳಮಾರುತಿ ಸಿಪಿಐ ಸುನಿಲ್ …

Read More »

ಕೃಷ್ಣ ಭಟ್ ಆಗಬಹುದೇ, ಬಿಜೆಪಿಯ ಅಚ್ಚರಿಯ ಅಭ್ಯರ್ಥಿ…..!!!

ಬೆಳಗಾವಿ- ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆ ಆಗಿಲ್ಲ ಆದ್ರೆ ಬಿಜೆಪಿ ಟಿಕೆಟ್ ಯಾರಿಗೆ ? ಎನ್ನುವ ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ. ದಿನಕ್ಕೊಂದು ಚರ್ಚೆ,ಈ ಚರ್ಚೆಯಲ್ಲಿ ಹೊಸಹೊಸ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಬಿಜೆಪಿ ಸಿದ್ಧಾಂತವೇ ಬೇರೆ ಪಕ್ಷದ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ ಎನ್ನುವ ಸುದ್ಧಿ,ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಸದ್ದು ಮಾಡಿದೆ.ಆ ಅಚ್ಚರಿಯ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವ …

Read More »

ಸೇನಾ ಭರ್ತಿ ನೊಂದಣಿಯಲ್ಲಿ ಬೆಳಗಾವಿ ಜಿಲ್ಲೆಯ ದಾಖಲೆ

ಬೆಳಗಾವಿ, – ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಇಲ್ಲಿನ ವಿಟಿಯು ಕ್ರೀಡಾಂಗಣದಲ್ಲಿ ಗುರುವಾರ (ಫೆ.4) ದಿಂದ ಆರಂಭಗೊಂಡ ಸೇನಾ ಭರ್ತಿ ರ್ಯಾಲಿಗೆ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಳಗಾವಿ …

Read More »