Breaking News

Breaking News

ಪಂಚಾಯತಿ ಚುನಾವಣೆ ಘೋಷಣೆ,ಆಕ್ರಮ ಮದ್ಯ ತಡೆಗೆ ಕಂಟ್ರೋಲ್ ರೂಂ ಸ್ಥಾಪನೆ

ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರು ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ -2020 ಘೋಷಣೆ ಮಾಡಿದ್ದು , ಅದರನ್ವಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯುಕ್ತ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳ ಭಟ್ಟಿ ಸರಾಯಿ, ಹೊರ ರಾಜ್ಯದ ಮದ್ಯವು ಸಾಗಾಣಿಕೆ ಹಾಗೂ ಮಾರಾಟ ಆಗುವ ಸಂಭವ ಇರುವುದರಿಂದ ಸಾರ್ವಜನಿಕರು ಇದನ್ನು ಕುಡಿಯುವುದರಂದ ಸಾವು ನೋವು ಸಂಭವಿಸಬಹುದಾಗಿರುತ್ತದೆ. ಆದ ಕಾರಣ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು …

Read More »

ಬೆಳಗಾವಿಯ ಅಂಗಡಿಗಳ ಮೇಲೆ ಅಧಿಕಾರಿಗಳ ಅಟ್ಯಾಕ್….

ಬೆಳಗಾವಿ- ‌ಬೆಳಗಾವಿ ನಗರ ಪ್ರದೇಶದಲ್ಲಿರುವ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ದಾಳಿ ಮಾಡಿ ಮೂವರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ. ಬೆಳಗಾವಿಯ ವಿವಿಧ ಅಂಗಡಿ, ಹೋಟೇಲ, ವಾಣಿಜ್ಯ ಸಂಸ್ಥೆಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕಪಾಸಣೆ ಮಾಡಿದ ಅಧಿಕಾರಿಗಳು ತಪಾಸಣಾ ಸಮಯ ಸಂಸ್ಥೆಯಲ್ಲಿರುವ ಮಾಲೀಕರಿಗೆ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ, ತಿಳುವಳಿಕೆ ಹೇಳಿ ಭಿತ್ತಿ ಪತ್ರಗಳನ್ನು ಸಂಸ್ಥೆಯಲ್ಲಿ ಅಂಟಿಸಿದರು. ತಂಡದಲ್ಲಿ ಕಾರ್ಮಿಕ …

Read More »

ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧೆ ವಿಚಾರ ಅಪ್ರಸ್ತುತ.- ಶೆಟ್ಟರ್

ಬೆಳಗಾವಿ ಲೋಕಸಭೆಗೆ ಸ್ಪರ್ಧೆ ವಿಚಾರ ಅಪ್ರಸ್ತುತ.ಚುನಾವಣೆ ಘೋಷಣೆ ‌ಮೊದಲು ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಲ್ಲ.ಜಗದೀಶ್ ಶೆಟ್ಟರ್ ಹೆಸರು ಹೇಳಿದ ಮೂಲ ಯಾವುದು.ನಾನು ಮೂಲದ ಬಗ್ಗೆ ಹುಡುಕಾಟ ನಡೆಸಿದ್ದೇನೆ.ಎಂದು ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನನ್ಮ ಅಭಿಪ್ರಾಯವನ್ನು ಕೋರ್ ಕಮಿಟಿ ಸಭೆಯಲ್ಲಿ ಹೇಳುತ್ತೇ‌ನೆ.ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ  ಪಕ್ಷದ ವ್ಯವಸ್ಥೆಯಲ್ಲಿ ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಬೇಕು ಎಂದು …

Read More »

ಒಗ್ಗಟ್ಟೇ ನಮ್ಮ ಬಲ, ಪಂಚಾಯತಿ ಗೆಲ್ಲೋದೇ ನಮ್ಮ ಛಲ…ಸಾಹುಕಾರ್

ಬೆಳಗಾವಿ- ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಯುತ್ತಿದೆ. ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಲಾಗುತ್ತಿದೆ. ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದು ನಗರದ ಧರ್ಮನಾಥ ಭವನದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಸಮಾವೇಶ. ಸಚಿವರಾದ ಜಗದೀಶ ಶೆಟ್ಟರ್, ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶಾಸ ಮಹಾಂತೇಶ ದೊಡ್ಡಗೌಡರ. ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಸೇರಿದಂತೆ ಇತರ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. …

Read More »

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ರಾಷ್ಟ್ರಮಟ್ಟದ ಇಂಡೋರ್ ಸ್ಟೇಡಿಯಂ

ಬೆಳಗಾವಿ- ಕ್ರಿಕೆಟ್ ಹೊರತುಪಡಿಸಿ,ಪುಟ್ ಬಾಲ್ ವ್ಹಾಲಿಬಾಲ್,ಹಾಕಿ,ಟೆನಿಸ್,ಜಿಮ್ನ್ಯಾಸ್ಟೀಕ್ ಅಥ್ಲೆಟಿಕ್ ಸೇರಿದಂತೆ ಉಳಿದ ಎಲ್ಲ ಕ್ರೀಡೆಗಳನ್ನು ಒಂದೇ ಸೂರಿನಲ್ಲಿ ಬೆಳಗಾವಿ ಜನತೆಗೆ ಕಲ್ಪಿಸಿಕೊಡುವ ಸಂಕಲ್ಪವನ್ನು ಶಾಸಕ ಅಭಯ ಪಾಟೀಲ ಮಾಡಿದ್ದಾರೆ. ಮಹಾರಾಷ್ಟ್ರದ ಪೂನೆ ಮಾದರಿಯ ರಾಷ್ಟ್ರ ಮಟ್ಟದ ಇಂಡೋರ್ ಸ್ಟೇಡಿಯಂ ಬೆಳಗಾವಿಯಲ್ಲೂ ನಿರ್ಮಿಸಲು ಬೆಳಗಾವಿಯ ಮಿಸ್ಟರ್ ಡೆವಲಪ್ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಚಿಂತನೆ ನಡೆಸಿದ್ದಾರೆ. ಈಗಾಗಲೇ ಎರಡು ಬಾರಿ ಪೂನೆಯ ಇಂಡೋರ್ ಸ್ಟೇಡಿಯಂ ಗೆ …

Read More »

ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ,ಎಲ್ಲರ ಗಮನ ಸೆಳೆದ ಎಡಿಜಿಪಿ ಅಲೋಕ್ ಕುಮಾರ್

  ಬೆಳಗಾವಿ-ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿರುವ ಪೋಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಇಂದು ಬೆಳಗಾವಿಯಲ್ಲಿ ಸೈಕಲ್ ಓಡಿಸಿ ಎಲ್ಲರ ನ ಸೆಳೆದರು ಅವರ ಜೊತೆ ಅನೇಕ ಪೋಲೀಸ್ ಅಧಿಕಾರಿಗಳು ಸೈಕಲ್ ತುಳಿದು ಅಲೋಕ್ ಕುಮಾರ್ ಅವರಿಗೆ ಸಾಥ್ ನೀಡಿದರು. ಕೆ ಎಸ್ ಆರ್ ಪಿ ಉತ್ಸವದ ಅಂಗವಾಗಿ ಇಂದು ಬೆಳಗಾವಿಯಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು,ಬೆಳಗಾವಿಯ ಸುವರ್ಣ ಸೌಧದ ಎದುರು ಇಂದು ಬೆಳ್ಳಂ ಬೆಳಗ್ಗೆ ಸೈಕಲ್ ಜಾಥಾ ಶುರುವಾಯಿತು ಈ ಜಾಥಾದಲ್ಲಿ,ಬೆಳಗಾವಿ …

Read More »

ಬಂದ್ ದಿನವೇ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ಬೆಳಗಾವಿಯಲ್ಲಿ

ಬೆಳಗಾವಿ- ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಯನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಕರೆ ನೀಡಿರುವ ದಿನವೇ ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಕಾರ್ಯಕಾರಿಣಿ ಕುರಿತು ಮಾಹಿತಿ ನೀಡಿದ್ರು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ,ಮಾತನಾಡಿ, ಡಿಸೆಂಬರ್ 4ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರ್ತಾರೆ, ಡಿಸೆಂಬರ್ 4ರ ಸಂಜೆ 7.30ಕ್ಕೆ ಕೋರ್ …

Read More »

ಪೊಲೀಸರಿಗೆ ಡಿಫೇನ್ಸ್ ಮಾದರಿಯಲ್ಲಿ ತರಬೇತಿ-ಸಚಿವ ಬೊಮ್ಮಾಯಿ

ಬೆಳಗಾವಿ-ರಾಜ್ಯದಲ್ಲಿ ಪೊಲೀಸರಿಗೆ ಎನ್ ಡಿ ಎ ಮಾದರಿಯಲ್ಲಿ ತರಬೇತಿ.ಸೈನ್ಯದ ಉನ್ನತ ಮಟ್ಟದ ತರಬೇತಿ ನೀಡಬೇಕು ಎನ್ನುವುದು ನಮ್ಮ ಉದ್ದೇಶ.ಇದಕ್ಕಾಗಿ ತರಬೇತಿ ಶಾಲೆ ಮಾಡಲು ಯೋಗ್ಯ ಸ್ಥಳ ಬೆಳಗಾವಿ ಯೋಗ್ಯವಾಗಿದೆ.ಬೆಳಗಾವಿ ಇರೋ ಸಂಪನ್ಮೂಲ ಉಪಯೋಗ ಮಾಡಿ ತರಬೇತಿ ಶಾಲೆ ಆರಂಭಿಸುತ್ತೇವೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಒಂದು ಸಭೆಯನ್ನು ಸ್ಥಳೀಯ ಮಟ್ಟದ ಅಧಿಕಾರ ಜತೆಗೆ ಮಾಡುತ್ತೇನೆ. ನಂತರ ಕೇಂದ್ರ …

Read More »

17 ಕೋಟಿ ವೆಚ್ಚದಲ್ಲಿ ಬೆಳಗಾವಿ ಪೋಲೀಸ್ ಆಯುಕ್ತರ ಸುಸಜ್ಜಿತ ಕಟ್ಟಡ- ಬೊಮ್ಮಾಯಿ

ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ————————————————————– 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಸಚಿವ ಬೊಮ್ಮಾಯಿ ಬೆಳಗಾವಿ, ಬೆಳಗಾವಿ ಮಹಾನಗರಕ್ಕೆ ತಕ್ಕಂತೆ 17 ಕೋಟಿ ರೂಪಾಯಿ ವೆಚ್ವದಲ್ಲಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿಯನ್ನು ನಿರ್ಮಿಸಲಾಗುವುದು ಎಂದು ಗೃಹ ಇಲಾಖೆಯ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಕಾಲೇಜು ರಸ್ತೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಮಂಗಳವಾರ (ಡಿ.1) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪೊಲೀಸ್ ಆಯುಕ್ತರ …

Read More »

ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಡಾನ್

ಬೆಳಗಾವಿ- ಈತ ಮುಂಬೈ ಭೂಗತ ಲೋಕದ ದೊರೆಯೂ ಅಲ್ಲ,ಆತ ರೌಡಿಯೂ ಅಲ್ಲ,ಆದ್ರೆ ಈತನ ಹೆಸರೇ ಸ್ವಪನೀಲ್ ಡಾನ್ ಅಂತೆ,ಈತನಿಗೆ ಶಿವಾಜಿ ನಗರದಲ್ಲಿ ಡಾನ್ ಅಂತಾನೆ ಕರೀತಾರೆ ಈತ ನಿನ್ನೆ ರಾತ್ರಿ 10-30 ಗಂಟೆ ಸುಮಾರಿಗೆ ಶಿವಾಜಿನಗರದ ಮೂರನೇಯ ಕ್ರಾಸ್ ಬಳಿ ಮೆಡಿಕಲ್ ಶಾಪ್ ಎದುರು ಓರ್ವನನ್ನು ತಡೆದು ನಿಂದು ಬಾಳ ಆಯ್ತು ಎಂದು ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ …

Read More »