Breaking News

Breaking News

ಇಂದು ರೇಲ್ವೆ ಸೇತುವೆ ಮೇಲೆ ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿ ಯಾರು ಗೊತ್ತಾ….?

ಬೆಳಗಾವಿ-ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿಯ ರೈಲು ನಿಲ್ಧಾಣದ ಬಳಿ ಇರುವ ರೇಲ್ವೇ ಮೇಲ್ಸೆತುವೆಯ ಮೇಲೆ ವ್ಯಕ್ತಿಯಿಬ್ಬನ ಶವ ನೇತಾಡುವದನ್ನು ನೋಡಿ ಜನ ಭಯಭೀತರಾಗಿದ್ದರು. ಆತ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..? ಆತ ಯಾರು ..? ಯಾವ ಊರಿನವನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು ರೇಲ್ವೆ ಮೇಲ್ಸೆತುವೆಯ ಮೇಲೆ ಶವ ನೇತಾಡುವದನ್ನು ನೋಡಿದ ಜನ ರೇಲ್ವೆ ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಶೀಲನೆ ಮಾಡಿ,ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿಯ …

Read More »

ಆದಷ್ಟು ಬೇಗನೆ ಬೆಳೆ ಪರಿಹಾರ,ವಿತರಣೆ

ಅತಿವೃಷ್ಟಿ: ಮುನ್ನೆಚ್ಚರಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ಕೋವಿಡ್ ನಿಯಂತ್ರಣ: ನಿರ್ಲಕ್ಷ್ಯ ಸಲ್ಲದು; ಅಧಿಕಾರಿಗಳಿಗೆ ಸಚಿವರ ತಾಕೀತು ಬೆಳಗಾವಿ,): ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲ. ಆದಾಗ್ಯೂ ಮಳೆಯ ಪ್ರಮಾಣ ಹೆಚ್ಚಾದರೆ ಅದನ್ನು ಗಮನದಲ್ಲಿರಿಸಿಕೊಂಡು ಆಲಮಟ್ಟಿ ಜಲಾಶಯದಿಂದ ಇನ್ನಷ್ಟು ನೀರು ಬಿಡುಗಡೆ ಮಾಡಲು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ …

Read More »

ಡಿಕೆಶಿ ಹತಾಶರಾಗಿದ್ದಾರೆ- ರಮೇಶ್ ಜಾರಕಿಹೊಳಿ

ಬೆಳಗಾವಿ ರಾಜ್ಯದ ಅ ಢಲ್ಲಿ ನಡೆಯುತ್ತಿರುವ ಆರ್ ಆರ್ ವಿಧಾನಸಭಾ‌ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮದೆ ಶೈಲಿಯಲ್ಲಿ ತಿರುಗೇಟು ನೀಡಿದರು. ಶುಕ್ರವಾರ ಜಿಪಂ ಸಭಾಂಗಣದಲ್ಲಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷ, ಸದಸ್ಯರ ಆಯ್ಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗೋಕಾಕ ಉಪಚುನಾವಣೆಯ ವೇಳೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪನವರ ಮೇಲೆ ಪ್ರಕರಣ ದಾಖಲಾಗಿತ್ತು. ಆರ್. ಆರ್. ಕ್ಷೇತ್ರದ …

Read More »

ಸೊಂಕಿತರ ಸಂಖ್ಯೆ ಇಳಿಕೆ,ಸಾವಿನ ಸಂಖ್ಯೆಯೂ ಕಡಿಮೆ,- DHO

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿದೆ. ಇದಕ್ಕೆ ಇನ್ನು ವ್ಯಾಕ್ಸಿನ್ ಸಿಕ್ಕಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ವಿ.ಮುನ್ಯಾಳ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ‌ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಆದರೂ ಜನರು ಜಾಗೃತೆಯಿಂದ ಇರಬೇಕು. ಇದಕ್ಕೆ ಇನ್ನೂ ವ್ಯಾಕ್ಸಿ ಕಂಡು ಹಿಡಿದಿಲ್ಲ. ಸದ್ಯ ಬೆಳಗಾವಿಯಲ್ಲಿ ಸಾಲು ಸಾಲು ಹಬ್ಬ ಇರುವುದರಿಂದ ಜನರು ಸಾಮಾಜಿಕ ಅಂತರ, …

Read More »

ಮಳೆಗೆ ಓರ್ವ ವ್ಯೆಕ್ತಿ,6 ಜಾನುವಾರು,35 ಸಾವಿರ ಹೆಕ್ಟೇರ್ ಬೆಳೆ ನಾಶ- ಡಿಸಿ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಈ ಬಾರಿ ಓರ್ವ ವ್ಯಕ್ತಿ,6 ಜಾನುವಾರುಗಳ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಳೆಯಿಂದ ಜೀವ ಹಾನಿಯಾದ ಜನ ಜಾನುವಾರುಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಪರಿಹಾರ ನೀಡಲಾಗಿದೆ. ಅಕ್ಟೋಬರ್ ನಲ್ಲಿ ಸುಮಾರು 62 ಮನೆಗಳು ಮಳೆಯಿಂದ ಹಾನಿಯಾಗಿವೆ.70 ಮನೆಗಳು ಭಾಗಶ ಬಿದ್ದಿವೆ. ಇನ್ನೂ ಸರ್ವೆ ಕಾರ್ಯಾಚರಣೆ ನಡೆಸಲಾಗಿದೆ. ಅವುಗಳಿಗೂ ಸಹ ಪರಿಹಾರ ನೀಡಲಾಗುವುದು ಎಂದರು. ಮಳೆಯಿಂದ ಸುಮಾರು …

Read More »

ಬೆಳಗಾವಿಯಲ್ಲಿ ಆಗಲೇ ಬೇಕು,ಸಿಗಲೇ ಬೇಕು ಚಳವಳಿ

ಬೆಳಗಾವಿ- ಮಳೆಯ ಅರ್ಭಟದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ, ವಾಟಾಳ್ ನಾಗರಾಜ್ ಅವರು ಇಂದು ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ,ಪ್ರಧಾನಿ ಬರಲೇ ಬೇಕು,ಪರಿಹಾರ ಸಿಗಲೇ ಬೇಕು ಎಂದು ಚಳವಳಿ ಮಾಡಿದ್ದಾರೆ. ಬೆಳಗಾವಿ ಸುವರ್ಣ ಸೌಧ ಮುಂದೆ ಪ್ರತಿಭಟಿಸಿ ಮಾತನಾಡಿದ ವಾಟಾಳ್ …

Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ,ಪ್ರಧಾನಿ ನರೇಂದ್ರ ಮೋದಿಗೆ ದೂರು

ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳಿಗೆಮರಡಲ್ ಕೊಡುವ ಬದಲು ಸಾವಿರ ರೂ ನಿಡಿರುವ ವಿಷಯ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯದ ಕುರಿತು ರ್ಯಾಂಕ್ ಪಡೆದ ವಿದ್ಯಾರ್ಥಿ ಗಳ ಪೋಷಕರು ರಾಜ್ಯಪಾಲರು ಮತ್ತು ಪ್ರಧಾನಿಗೆ ದೂರು ನೀಡಿದ್ದಾರೆ. ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಸಾಧನೆಗೈದ ಸೃಷ್ಟಿ ಅಮರೇಂದ್ರ ಜ್ಞಾನಿಗೆ ಚಿನ್ನದ ಪದಕ ನೀಡಿ ಗೌರವಿಸದೇ ವಿವಿ ವಂಚನೆ ಮಾಡಿದ್ದಾರೆ ಎಂದು …

Read More »

ಗಾಂಜಾ ಆಯ್ತು ಈಗ ಹುಕ್ಕಾ ಅಂಗಡಿ ಮೇಲೂ ದಾಳಿ ಪಕ್ಕಾ,..!

ಬೆಳಗಾವಿ- ಬೆಳಗಾವಿ ಪೋಲೀಸರು ಮಾದಕ ವಸ್ತು ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದು,ಇಷ್ಟು ದಿನ ಗಾಂಜಾ ಮಾರಾಟವನ್ನು ನಿಲ್ಲಿಸಿದ ಪೋಲೀಸರು ಇಂದು ಬೆಳಗಾವಿಯ ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿ ಸಿಟಿ ಕ್ರೈಂ ಬ್ರ್ಯಾಂಚಿನ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ,ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ( ಕೊಲ್ಹಾಪೂರ ಸರ್ಕಲ್) ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿ ಹುಕ್ಕಾ ಫ್ಲೇವರ್ ಪಾಕಿಟ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. …

Read More »

ಮಲಪ್ರಭಾ ಕಾರ್ಖಾನೆ ಚುನಾವಣೆ ಯಾರಿಗೆ ಎಷ್ಟು ಮತ ವಿವರ ಇಲ್ಲಿದೆ

ಸಾಮಾನ್ಯ: ಅಶೋಕ ಯಮಕನಮರ್ಡಿ-1041 (ಆಯ್ಕೆ), ಲಕ್ಷ್ಮಣ ಎಮ್ಮಿ_1025 (ಆಯ್ಕೆ), ಶಂಕರಗೌಡ ಪಾಟೀಲ-958 (ಆಯ್ಕೆ), ಮಂಜುನಾಥ ಪಾಟೀಲ-952 (ಆಯ್ಕೆ), ಜ್ಯೋತಿಬಾ ಹೈಬತ್ತಿ-944 (ಆಯ್ಕೆ), ಬಸವರಾಜ ಬೆಂಡಿಗೇರಿ-929 (ಆಯ್ಕೆ), ಶಿವಪ್ಪ ದೂರಪ್ಪನವರ-922 (ಆಯ್ಕೆ), ಅಶೋಕ ಬೆಂಡಿಗೇರಿ-916 (ಆಯ್ಕೆ), ಬಸವರಾಜ ಪುಂಡಿ-897 (ಆಯ್ಕೆ), ಪ್ರಕಾಶಗೌಡ ಪಾಟೀಲ-511, ಚನಗೌಡ ಪಾಟೀಲ-457, ಶ್ರೀಶೈಲ್ ತುರಮರಿ-430, ಅಡಿವೆಪ್ಪ ಗಡೆನ್ನವರ-423, ಅಶೋಕ ಹಚ್ಚಗೌಡರ-411, ರಾಮನಗೌಡ ಪಾಟೀಲ-399, ಪರ್ವತಗೌಡ ಪಾಟೀಲ-376, ಸಿದ್ಲಿಂಗಪ್ಪ ನಾಗಲಾಪುರ-334, ಶಿವಮೂರ್ತಯ್ಯ ಪೂಜಾರ-296, ಮಾರುತಿ ಹೈಬತ್ತಿ-283, ಆನಂದ ಹುಚ್ಚಗೌಡರ-187, …

Read More »

ಬೆಳಗಾವಿಯಲ್ಲಿ ಮತ್ತೊಂದು ಕಲ್ಯಾಣ ಕಲಹ……!

ಬೆಳಗಾವಿ- ಬೆಳಗಾವಿಯಲ್ಲಿ ಕೆ.ಕಲ್ಯಾಣ ಅವರ ಕುಟುಂಬದ ಕಲಹವನ್ನು ಬೆಳಗಾವಿ ಪೋಲೀಸರು ಬಗೆಹರಿಸಿದ ಬೆನ್ನಲ್ಲಿಯೇ ಬೆಳಗಾವಿ ನಗರದಲ್ಲಿ ಮತ್ತೊಂದು ಕಲ್ಯಾಣ ಕಲಹ ಶುರುವಾಗಿದೆ,ಈ ಕಲಹ ಕುಟುಂಬ ಕಲಹ ಅಲ್ಲ ಹಾಗಾದ್ರೆ ಏನಿದು ಹೊಸ ಕಲ್ಯಾಣ ಕಲಹ ಡಿಟೇಲ್ ವರದಿ ಇಲ್ಲಿದೆ ನೋಡಿ…. ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರು ತಮ್ಮ ಪುತ್ರನ ಬರ್ತಡೇ ಸಿಲೆಬ್ರೆಶನ್ ಗಾಗಿ ಅವರ ಕುಟುಂಬ ಹಾಗು ಅವರ ಅಳಿಯನ ಕುಟುಂಬದವರು ಜಾಂಬೋಟಿ ಬಳಿಯ ರಿಸಾರ್ಟ್ ಗೆ ಹೋಗಿದ್ದರು,ಬರ್ತಡೇ …

Read More »