ಬೆಳಗಾವಿ- ಬೆಳಗಾವಿ ನಗರದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯಿಂದ ಇಂದು ಕೇಂದ್ರ ಸರ್ಕಾರದ ಬಳಿ ನಿಯೋಗ ಹೊರಡಲಿದ್ದು ನಿಯೋಗ ಎರಡು ದಿನಗಳ ಕಾಲ ವಿವಿಧ ಸಚಿವರನ್ನು ಭೇಟಿಯಾಗಲಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ ಕೇಂದ್ರದ ರಸಗೊಬ್ಬರ ಇಲಾಖೆಯ ಸಚಿವ ಅನಂತಕುಮಾರ್ ಅವರ ನೇತ್ರತ್ವದಲ್ಲಿ ,ಪ್ರಭಾಕರ ಕೋರೆ ಮತ್ತು ಸಂಸದ ಸುರೇಶ ಅಂಗೆಡಿ ಅವರ ಮಾರ್ಗದರ್ಶನಲ್ಲಿ ಹೊರಡಲಿರುವ ಈ …
Read More »ಶಾಸಕರ ವೇತನ ಮತ್ತು ಭತ್ಯೆ ಎಷ್ಟಿದೆ ಅಂತಾ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ..!!!
ಬೆಳಗಾವಿ. ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತುಇದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾ ಮಾತಿದೆ. ಸರ್ಕಾರ ಶಾಸಕರ ವೇತನ ಮತ್ತು ವಿವಿಧ ಭತ್ಯೆಗಳ ಹೆಸರಲ್ಲಿ ಕೊಟ್ಯಾಂತರ ರೂಪಾಯಿ ಹಣ ಖರ್ಚು ಮಾಡುವ ಮಾಹಿತಿಯನ್ನು ಸಮಾಜ ಸೇವಕ ಭೀಮಪ್ಪ ಗಡಾದ್ ಹೊರ ಹಾಕಿದ್ದಾರೆ. ಹಿಂದಿನ ಸಿಎಂ ಸಿದ್ದರಾಮ್ಯನ ಸರ್ಕಾರ ಶಾಸಕರ ವೇತನ ಪ್ರಯಾನ ಭತ್ಯೆ ವಿದೇಶಿ ಪ್ರವಾಸ, ರೈಲ್ವೆ ಪ್ರಯಾಣ ಭತ್ಯೆ ಮೆಡಿಕಲ್ ಭತ್ಯೆ ಹೀಗೆ ವಿವಿಧ ಭತ್ಯೆಗಳಿಗಾಗಿ ಸರ್ಕಾರದ …
Read More »ಅಣ್ಣನ ಮೇಲಿನ ಸಿಟ್ಟಿಗೆ ಪುಟ್ಟ ಬಾಲಕಿಯನ್ನೇ ಕೊಂದ ಪಾಪಿ ಚಿಕ್ಕಪ್ಪ
ಬೆಳಗಾವಿ- ಅಣ್ಣನ ಮೇಲಿನ ಸಿಟ್ಟಿಗೆ ಪುಟ್ಟ ಬಾಲಕಿಯನ್ನು ಚಿಕ್ಕಪ್ಪನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿ ಅಣ್ಣನ ಮಗಳನ್ನೇ ಹತ್ಯೆ ಮಾಡಿದ್ದಾನೆ ನಾಲ್ಕು ವರ್ಷದ ಪ್ರೇಮಾ ಹೊಸಮನಿ ಕೊಲೆಯಾದ ಬಾಲಕಿಯಾಗಿದ್ದಾಳೆ ಬಾಲಕಿ ಚಿಕ್ಕಪ್ಪ ಮಲ್ಲಪ್ಪ ಹೊಸಮನಿಯಿಂದ ಕೃತ್ಯ ನಡೆದಿದೆ.ತಂದೆ ಮೇಲಿನ ಸೇಡಿಗೆ ಮಗಳನ್ನ ಕೊಲೆ ಮಾಡಿದ ಪಾಪಿ …
Read More »ದೇವರಿಗೆ ಕೊಟ್ಟ ದೇಣಿಗೆ….ಕಳ್ಳರ ಜೇಬಿಗೆ….
ಬೆಳಗಾವಿ- ಅಯ್ಯೋ ದೇವರೆ ನಾವು ಕಷ್ಟದಲ್ಲಿದ್ದೇವೆ ನಮ್ಮ ಕಷ್ಟಗಳೆನ್ನೆಲ್ಲಾ ದೂರ ಮಾಡು ಎಂದು ದೇವರಿಗೆ ಕೈ ಮುಗಿದು ದೇಣಿಗೆ ಪೆಟ್ಟಿಗೆಯಲ್ಲಿ ಭಕ್ತರು ಹಾಕಿದ ಹಣ ಕಳ್ಳರ ಕೈ ಸೇರಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ ಬೆಳಗಾವಿಯ ಬಾಪಟ ಗಲ್ಲಿಯ ಪಾರ್ಕಿಂಗ್ ಸ್ಥಳದಲ್ಲಿ ಇರುವ ದತ್ತ ಮಂದಿರ ಮತ್ತು ವಿಠ್ಠಲ ಮಂದಿರದಲ್ಲಿರುವ ದೇಣಿಗೆ ಪೆಟ್ಟಿಗೆಯನ್ನು ಕಳ್ಳರು ದೋಚಿದ್ದಾರೆ ಪೆಟ್ಟಿಗೆಯ ಕೀಲಿ ಮುರಿದು ಸುಮಾರು 8 ರಿಂದ ಹತ್ತು ಸಾವಿರ ರೂ ಹಣವನ್ನು …
Read More »ಆಡಳಿತ ಮಂಡಳಿ ಜ್ವಾಲಿ….ರಾಣಿ ಶುಗರ್ಸ ಖಾಲಿ…ಕಾರ್ಖಾನೆಗೆ ರೈತರ ರ್ಯಾಲಿ….!!!!!
ಬೆಳಗಾವಿ – ಕಬ್ಬಿನ ಬಿಲ್ ಪಾವತಿ ಮತ್ತು ಶಿಸ್ತಿನ ಆಡಳಿತಕ್ಕೆ ಪ್ರಸಿದ್ದಿ ಪಡೆದಿದ್ದ ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ಹಳ್ಳ ಹಿಡಿದಿದೆ ಕಳೆದ ವರ್ಷ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬಿಲ್ ಸಂಪೂರ್ಣವಾಗಿ ಪಾವತಿ ಆಗಿಲ್ಲ ಕಳೆದ ಎಂಟು ತಿಂಗಳಿನಿಂದ ಕಾರ್ಮಿಕರಿಗೆ ವೇತನ ಸಿಕ್ಕಿಲ್ಲ ,ಹೀಗಾಗಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಕಬ್ಬಿನ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ ಮಾಜಿ ಸಚಿವ ಡಿಬಿ ಇನಾಮದಾರ ಕಳೆದ …
Read More »ಬೆಳಗಾವಿ ನಗರದಲ್ಲಿರುವ ಬಾಂಗ್ಲಾ ದೇಶಿಯರನ್ನು ಹೊರಗೆ ಹಾಕುವಂತೆ ಶ್ರೀರಾಮ ಸೇನೆ ಒತ್ತಾಯ
ಬೆಳಗಾವಿ ನಗರದಲ್ಲಿ ಅಕ್ರಮ ಬಾಂಗ್ಲಾದೇಶದಿಂದ ವಲಸೆ ಬಂದವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಸೋಮವಾರ ಶ್ರೀರಾಮ ಸೇನೆಯ ಕಾರ್ಯಕತ್ರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಸುಪ್ರಿಂಕೋರ್ಟ್ ನಿರ್ದೇಶನದ ಮೆರೆಗೆ ಆಸ್ಸಾಂ ರಾಜ್ಯದಲ್ಲಿ ನಡೆದ ಪೌರತ್ ನೋಂದಣಿ ಅಭಿಯಾನದಲ್ಲಿ 40 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರು ಇರುವ ಬಗ್ಗೆ ಆಘಾತಕಾರಿ ವಿಷಯ ಹೊರ ಬಿದಿರುತ್ತದೆ. ಈ ರೀತಿ ಇಡೀ ದೇಶಾದ್ಯಂತ ಇಂಥ ಬಾಂಗ್ಲಾದೇಶದ ರಹವಾಸಿಗಳು ಅಕ್ರಮವಾಗಿ ನುಸುಳಿದ್ದಾರೆ. …
Read More »ನಮ್ಮ ತಿರಂಗಾ ನಮ್ಮ ಗಂಡು ಮೆಟ್ಟಿನ ನೆಲದಲ್ಲೇ ರೆಡಿ ಆಗತೈತ್ರೀ….
ಬೆಳಗಾವಿ- ನಮ್ಮ ದೇಶದ ಸಂಸತ್ತ ಭವನ,ರಾಷ್ಟ್ರಪತಿ ಭವನ,ಕೆಂಪುಕೋಟೆ ಸೇರಿದಂತೆ ದೇಶದ ಪ್ರಮಯಖ ಸ್ಥಳಗಳಲ್ಲಿ ಹಾರಾಡುವ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ತಯಾರೋಗುದು ನಮ್ಮ ಹೆಮ್ಮೆಯ ಗಂಡುಮೆಟ್ಟಿನ ನೆಲ ಉತ್ತರ ಕರ್ನಾಟಕದಲ್ಲಿ ದೇಶದಲ್ಲಿ ಅನೇಕ ಕಡೆಗಳಲ್ಲಿ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ ಆದರೆ BIS ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದ ದೇಶದಲ್ಲಿ ಇರುವ ಏಕೈಕ ಘಟಕ ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾಧಿ ಗ್ರಾಮದ್ಯೋಗ ಸಂಯುಕ್ತ ಸಂಘ ಫಡ್ರೇಶನ್ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಿ …
Read More »ಬೆಳಗಾವಿ ಮಹಾನಗರ ಬಿಜೆಪಿ ಸಭೆಯಲ್ಲಿ ಗಲಾಟೆ….ಲೀಡರ್ ಗಳು ತರಾಟೆ….!!!!
ಬೆಳಗಾವಿ – ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ಜಿಲ್ಲಾ ಘಟಕದ ಪದಾಧಿಕಾರಿಗಳ ಪುನರಾಯ್ಕೆ ಆಗೋವರೆಗೆ ಸಭೆ ನಡೆಸೋದು ಬೇಡ ಎಂದು ಪಟ್ಟು ಹಿಡಿದು ಗಲಾಟೆ ಮಾಡಿದ ಘಟನೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಅವರು ಮಾತನಾಡಲು ಆರಂಭಿಸಿದಾಗ ಮದ್ಯಪ್ರವೇಶ ಮಾಡಿ ವೇದಿಕೆ ಹತ್ತಿರ ಬಂದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ,…ನರೇಂದ್ರ ಮೋದಿ ಬಂದಾಗ ಪೋಜು ಕೊಡುವವರಿಗೆ ಪಕ್ಷದಲ್ಲಿ …
Read More »ಅನ್ನ ಭಾಗ್ಯದ ಅಕ್ಕಿ ಸಾಗಾಣಿಕೆ,ಪೋಲೀಸರ ದಾಳಿ ಎರಡು ಬುಲೇರೋ ಸಮೇತ ಆರೋಪಿಗಳು ವಶಕ್ಕೆ
ಬೆಳಗಾವಿ- ಬಿಪಿಎಲ್ ಕಾರ್ಡ್ ದಾರರಿಂದ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಪಡಿತರ ಅಕ್ಕಿಯನ್ನು ಹಿರೇಬಾಗೇವಾಡಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಿಂದ ಬೆಳಗಾವಿ ನಗರಕ್ಕೆ ತರುತ್ತಿದ್ದ ಎರಡು ಬೊಲೆರೋ ವಾಹನಗಳಲ್ಲಿ ಸಾಗಿಸುತ್ತಿದ್ದ 216ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಹಲಗಾ ಸಮೀಪದಲ್ಲಿ ಎರಡು ವಾಹನಳನ್ನ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಅನ್ನ ಭಾಗ್ಯ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲು …
Read More »ಬೆಳಗಾವಿ ಜಿಲ್ಲೆಯ ,ಯಾವ ಪುರಸಭೆ,ಪಪಂ,ನಗರಸಭೆಗೆ ಚುನಾವಣೆ ನಡೆಯಲಿದೆ ಗೊತ್ತಾ?
ಬೆಳಗಾವಿ- ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು 2 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ, ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ, ಆಗಸ್ಟ್ 29ಕ್ಕೆ ಮತದಾನ ನಡೆಯಲಿದ್ದು ಸೆಪ್ಟಂಬರ್ 1 ರಂದು ಫಲಿತಾಂಶ ಪ್ರಕಟವಾಗಲಿದೆ, ಬೆಳಗಾವಿ ಜಿಲ್ಲೆಯ 1-ಗೋಕಾಕ- 2 ನಿಪ್ಪಾಣಿ- 3 ಬೈಲಹೊಂಗಲ- 4 ಸಂಕೇಶ್ವರ 5 ಸವದತ್ತಿ 6 ಮೂಡಲಗಿ 7 ಚಿಕ್ಕೋಡಿ …
Read More »