ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಬೆಳಗಾವಿ ನಗರ ನಿವಾಸಿಗಳ ಪ್ರಮುಖ ಚರ್ಚೆಯ ವಿಷಯವಾಗಿದೆ ಈ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ .ಅನೀಲ ಬೆನಕೆ ,ಕಿರಣ ಜಾಧವ, ಡಾ ರವಿ ಪಾಟೀಲ ,ರಾಜೀವ ಟೋಪಣ್ಣವರ ಅವರು ರೇಸ್ ನಲ್ಲಿದ್ದು ಈ ನಾಲ್ಕು ಜನ ಈಗ ಬಿ ಫಾರ್ಮ ದಾರಿ ಕಾಯದೇ ಕ್ಷೇತ್ರದಲ್ಲಿ ಹಲವಾರು ಜನ ಪರ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ …
Read More »ಮಹಾವಿರ ಜಯಂತಿಗೆ ಬುದ್ಧನ ಪೋಟೋ ಬಳಿಸಿ ಶುಭಾಶಯ ಕೋರಿದ ಅಜ್ಞಾನಿ ಅಧಿಕಾರಿಗಳು
ಬೆಳಗಾವಿ- ಮಹಾವೀರ ಜಯಂತಿಯ ನಿಮಿತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಭಾಶಯ ಕೋರಿ ನಗರದೆಲ್ಲೆಡೆ ಕಟೌಟ್ ಮತ್ತು ಬ್ಯಾನರ್ ಹಾಕಿದೆ ಬ್ಯಾನರ್ ಗಳಲ್ಲಿ ಮಹಾವೀರನ ಬದಲು ಭಗವಾನ್ ಬುದ್ಧನ ಪೋಟೋ ಹಾಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿದೆ ಧರ್ಮ ಸಂಸ್ಜೃತಿಯ ಗಂಧ ಗಾಳಿ ಇತಿಹಾಸ ತಿಳಿದುಕೊಳ್ಳದ ಅಜ್ಞಾನಿ ಅಧಿಕಾರಿಗಳಿಗೆ ಬುದ್ಧ ಯಾರು? ಮಹಾವೀರ ಯಾರು ? ಅವರು ಯಾವ ಆಸನದಲ್ಲಿರುತ್ತಾರೆ ಅನ್ನೋದೇ ಈ ಅಧಿಕಾರಿಗಳಿಗೆ ಗೊತ್ತಿಲ್ಲ …
Read More »ಕುಡಚಿ ಕ್ಷೇತ್ರಕ್ಕೆ ಸುರೇಶ ತಳವಾರಗೆ ಕೈ ಟಿಕೇಟ್ ಪಕ್ಕಾ…!
ಬೆಳಗಾವಿ: ಕುಡಚಿ ವಿಧಾನಸಭಾ ಕ್ಷೇತ್ರವನ್ನ ಈ ಬಾರಿ ಕೈ ವಶ ಮಾಡಿಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಈ ಬಾರಿ ಇಲ್ಲಿ ಹೊಸ ಮುಖಕ್ಕೆ ಮಣಿ ಹಾಕಲು ನಿರ್ಧರಿಸಿದೆ. ಇದಕ್ಕಾಗಿಯೇ ಕಾರ್ಯತಂತ್ರ ರೂಪಿಸಿದ್ದು, ಬೆಳಗಾವಿ ಜಿಲ್ಲಾಕಾಂಗ್ರೆಸ್ ಸಮೀತಿಯ ಎಸ್ ಸಿ ಘಟಕದ ಅಧ್ಯಕ್ಷ ಸುರೇಶ ತಳವಾರ ಅವರನ್ನ ಕಣಕ್ಕಿಳಿಸಲು ಮುಂದಾಗಿದೆ.ಹೈಕಮಾಂಡ್ ಸಹ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇವರಿಗೆ ಟಿಕೇಟ್ ನೀಡುವುದು ಬಹುತೇಕ ಖಚಿತ ಅಂತಾ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು …
Read More »ಎಪ್ರಿಲ್ 2 ರಂದು ಬೆಳಗಾವಿ ಜಿಲ್ಲೆಯಲ್ಲಿ ಅಮೀತ ಶಾ ಪ್ರವಾಸ
ಬೆಳಗಾವಿ- ಚುನಾವಣೆಯ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ ಬಿಜೆಪಿ ಅಧ್ಯಕ್ಷ ಅಮೀತ ಶಾ ಎಪ್ರೀಲ್ 2 ರಂದು ಬೆಳಗಾವಿಗೆ ಬರಲಿದ್ದಾರೆ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇದೇ ಏಪ್ರೀಲ್ 2 ರಿಂದ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಬಿ ಜೆ ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ನಾಲ್ಕು ವಿವಿಧ ಉಪ ಸಮಿತಿಗಳನ್ನು …
Read More »ಫಿರೋಜ್ ಸೇಠ ಗೆ ಮುಸ್ಲೀಂ ಸಮುದಾಯದ ಒಗ್ಗಟ್ಟಿನ ಬೆಂಬಲ
ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಕಳೆದ ಹತ್ತು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಬೆಳಗಾವಿ ಉತ್ತರ ಕ್ಷೇತ್ರದ 58 ಜಮಾತಗಳು ಸೇಠ ಅವರಿಗೆ ಒಗ್ಗಟ್ಟಿನ ಬೆಂಬಲ ವ್ಯೆಕ್ತ ಪಡಿಸಿವೆ ಎಂದು ಕಾಂಗ್ರೆಸ್ ಮುಖಂಡ ಸಲೀಂ ಖತೀಬ ತಿಳಿಸಿದ್ದಾರೆ ಬೆಳಗಾವಿಯ ಉತ್ತರ ಕ್ಷೇತ್ರದ 58 ಜಮಾತಗಳ ಮುಖಂಡರು ಸೇಠ ಅವರಿಗೆ ಬೆಂಬಲ ಸೂಚಿಸಿ ಲಿಖಿತ ಬೆಂಬಲ ಪತ್ರವನ್ನು ಸೇಠ ಅವರಿಗೆ ನೀಡಿವೆ ಮುಸ್ಲೀಂ ಫೋರಮ್ ಸಂಘಟನೆ …
Read More »ಆಶ್ರಯ ಮನೆ ಮಂಜೂರು ಮಾಡಿಸುವದಾಗಿ ವಂಚಿಸಿದ ದೇಸಾಯಿಗೆ ಗೂಸಾ
ಬೆಳಗಾವಿ- ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ ಆಶ್ರಯ ಮನೆಗಳನ್ನು ಮಂಜೂರು ಮಾಡಿಸುವದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮನಬಂದಂತೆ ಥಳಿಸಿದ ಘಟನೆ ಇಂದು ಬೆಳ್ಳಂ ಬೆಳಿಗ್ಗೆ ನಡೆದಿದೆ ಬೆಳಗಾವಿಯಲ್ಲಿ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ,ಪಾದಯಾತ್ರೆ,ಪಾಲಿಕೆಗೆ ಹತ್ತು ಹಲವು ಬಾರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಮಹ್ಮದ ರಪೀಕ ದೇಸಾಯಿ ನೂರಾರು ಜನ ಮಹಿಳೆಯರಿಂದ ಆಶ್ರಯ ಮನೆ ಕೊಡಿಸುವದಾಗಿ ಲಕ್ಷಾಂತರ ರೂಪಾಯಿ …
Read More »ಕೆಎಲ್ಇ ಸಂಸ್ಥೆಯ ಆರೋಗ್ಯ ಸೇವೆಗೆ ಜಾಗತಿಕ ಮೆಚ್ಚುಗೆ
ಬೆಳಗಾವಿ- ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡುವ ಮೂಲಕ ಜಾಗತಿಕ ಮಟ್ಟದ ಪ್ರಶಂಸೆಗೆ ಪಾತ್ರವಾಗಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೊಸ ಸಂಶೋಧನೆ ಮಾಡಿದೆ ತಾಯಿ ಮತ್ತು ಶಿಶು ಮರಣಕ್ಕೆ ಕಾರಣ ಏನು? ಅದನ್ನು ಹೇಗೆ ತಡೆಗಟ್ಟಬಹುದು ಎಂದು ಪುಸ್ತಕವೊಂದನ್ನು ಸಿದ್ಧ ಪಡಿಸಲಾಗಿದ್ದು ಕೇಂದ್ರ ಸಚಿವ ಹರ್ಷವರ್ದನ್ ಇಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದರು ಹತ್ತು ಹಲವು ದೇಶಗಳ ಪ್ರತಿನಿಧಿಗಳು …
Read More »ರಾಣಿ ಚನ್ನಮ್ಮ ಯುನಿವರ್ಸಿಟಿ ಬಳಿ ಸುಟ್ಟು ಭಸ್ಮವಾದ ಲಾರಿ
ಬೆಳಗಾವಿ- ನಗರದ ಭೂತರಾಮಟ್ಟಿಯ ರಾಣಿ ಚನ್ನಮ್ಮ ಯುನಿವರ್ಸಿಟಿ ಬಳಿ ಜೆಸಿಬಿ ಸಾಗಿಸುತ್ತಿದ್ದ ಲಾರಿಯೊಂದು ಸುಟ್ಟು ಭಸ್ಮವಾದ ಘಟನೆ ನಡೆದಿದೆ ಕೊಲ್ಹಾಪೂರದಿಂದ ಬೆಂಗಳೂರು ಕಡೆ ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಕ್ಷಣಾರ್ದದಲ್ಲೇ ಧಗ ಧಗ ಉರಿದು ಲಾರಿಯ ಡಿಸೈಲ್ ಟ್ಯಾಂಕ್ ಸ್ಪೋಟಗೊಂಡು ಲಾರಿ ಸಂಪೂರ್ಣವಾಗಿ ಭಸ್ಮವಾಗಿದೆ ಲಾರಿಯಲ್ಲಿದ್ದ ಜೆಸಿಬಿ ಕೂಡ ಧ್ವಂಸ ಗೊಂಡಿದೆ ಲಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ದನ್ನು ನೋಡಿದ ಸುತ್ತಮುತ್ತಲಿನ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ …
Read More »ಫಿರೋಜ್ ಸೇಠ ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ವಿರುದ್ಧ ಭಂಡಾಯ – ಮುಸ್ಲಿಂ ಮುಖಂಡರ ಎಚ್ಚರಿಕೆ
ಬೆಳಗಾವಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಈ ಬಾರಿ ಹಾಲಿ ಕಾಂಗ್ರೆಸ್ ಶಾಸಕ ಫಿರೋಜ ಸೇಠ ಬದಲಿಗೆ ಬೇರೆಯವರಗೆ ಟಿಕೆಟ್ ನೀಡಬೇಕು ಎಂದು ಬೆಳಗಾವಿ ಮುಸ್ಲೀಮ್ ಫೋರಮ್ ಮುಖಂಡರು ಒತ್ತಾಯಿಸಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಮ್ ಮುಖಂಡ ಹಾಗೂ ಜಿಲ್ಲಾ ವಕ ಮಂಡಳಿ ಚೇರಮನ್ ಸಿ ಕೆ ಎಸ್ ನಜೀರ ಎರಡು ಬಾರಿ ಫಿರೋಜ ಸೇಠ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ಅವರಿಂದ ನಾವು ನಿರೀಕ್ಷೆ ಮಾಡಿದಂತೆ ಅಭಿವೃದ್ಧಿ ಕೆಲಸಗಳು …
Read More »ಬಿಜೆಪಿ ಡಾಕ್ಟರ್ ಉದ್ಯೋಗ ಮೇಳದಲ್ಲಿ ಭರಪೂರ ಜನ
ಬೆಳಗಾವಿ- ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಡಾ ರವಿ ಪಾಟೀಲ ಅವರು ಬೆಳಗಾವಿಯಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು ಉದ್ಯೋಗ ಹುಡುಕಿಕೊಂಡು ಬಂದಿದ್ದಾರೆ ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಖ್ಯಾತನಾಮ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು ಡಾ ರವಿ ಪಾಟೀಲ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಾರೆ ಯುವಕರಿಗೆ ಶಿಕ್ಷಣದ ಜೊತೆಗೆ ಉದ್ಯೋಗ …
Read More »