Breaking News

Breaking News

ಪ್ರೆಸ್ ಪೋಟೋಗ್ರಾಫರ್ ಬಂಡು ಮೋಹಿತೆ ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ- ಬೆಳಗಾವಿಯ ಪ್ರೆಸ್ ಪೋಟೋಗ್ರಾಫರ್ ಬಂಡು ಉರ್ಪ ಆನಂದ ಮೋಹಿತೆ ಗೋವಾ ಬಳಿ ಕಾರ್ ಪಲ್ಟಿಯಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ ನಿನ್ನೆ ಮದ್ಯರಾತ್ರಿ ಗೋವಾದಿಂದ ಬೆಳಗಾವಿಗೆ ಮರಳುತ್ತಿರುವಾಗ ಗೋವಾ ಬಳಿ ಕಾರು ಪಲ್ಟಿಯಾಗಿ ಬಂಡು ಮೋಹಿತೆ ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಗೋವಾ ಸಾಕಳಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬಂಡು ಮೋಹಿತೆ ಸಾವನ್ನೊಪ್ಪಿದ್ದಾರೆ ಬಂಡು ಮೋಹಿತೆ ಇನ್ ಬೆಲಗಾಮ್ ಸುದ್ಧಿ ವಾಹಿನಿಯಲ್ಲಿ ಕ್ಯಾಮರಾಮನ್ ಆಗಿ ಪತ್ರಿಕಾರಂಗ ದಲ್ಲಿ ಸೇವೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಗಮನ ಸೆಳೆದ ವಿನೂತನ ಶೈಲಿಯ ನವರಾತ್ರಿ ಸಂಬ್ರಮ..

  ಬೆಳಗಾವಿ- ಭಾರತದಲ್ಲಿ ವಿವಿಧ ಜಾತಿ ಧರ್ಮ ಗಳನ್ನು ಹಾಗೂ ವಿವಿಧ ರೀತಿ ಹಬ್ಬಗಳ ಆಚರಣೆ ಯನ್ನು ನಾವು ಕಾಣಬಹುದು.ಅದರಂತೆ ನವರಾತ್ರಿ ಉತ್ಸವದ ನಿಮಿತ್ತ ಒಬ್ಬರಿಗೊಬ್ಬರು ಭಂಡಾರ ಎರಚುವ ಮೂಲಕ ಅತೀ ವಿಜೃಂಭಣೆಯಿಂದ ಜಾತ್ರೆ ಆಚರಿಸಿ ಖುಷಿಪಡುತ್ತಾರೆ ಅದು ಯಾವ ಗ್ರಾಮ ಅಂತಿರಾ ಹಾಗಾದ್ರೆ ಈ ಸ್ಟೋರಿ ಓದಿ ನೀವು ಈ ದೃಶ್ಯಗಳಲ್ಲಿ ನೋಡ್ತಾಇರೋದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ವಿಠ್ಠಲ ದೇವರ ಜಾತ್ರೆಯ ಸಂಭ್ರಮದ ಪರಿ. …

Read More »

ಸರ್ಕಾರದ ನಗರೋಥ್ಥಾನ ಯೋಜನೆ ಜಬರದಸ್ತ…..ಬೆಳಗಾವಿ ಅಂಬೇಡ್ಕರ್ ರಸ್ತೆ ಮಸ್ತ..ಮಸ್ತ….!

ಬೆಳಗಾವಿ- ಸರ್ಕಾರ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಪ್ರತಿ ವರ್ಷ ನಗರೋಥ್ಥಾನ ಯೋಜನೆಯಡಿಯಲ್ಲಿ ನೂರು ಕೋಟಿ ರೂ ಅನುದಾನ ಕೊಡುವ ನಿರ್ಧಾರ ಕೈಗೊಂಡಾಗಿನಿಂದ ರಾಜ್ಯದ ಮಹಾನಗರಗಳ ನಸೀಬು ಖುಲಾಯಿಸಿದೆ ನೂರು ಕೋಟಿ ರೂ ಅನುದಾನದಲ್ಲಿ ಚನ್ನಮ್ಮ ವೃತ್ತದಿಂದ ಕೃಷ್ಣದೇವರಾಯ ಸರ್ಕಲ್ ವರೆಗಿನ ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ರಸ್ತೆ ಈಗ ಫುಲ್ ಸ್ಮಾರ್ಟ್ ಆಗುತ್ತಿದೆ ಈ ರಸ್ತೆಯ ವಿಭಾಜಕಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಜೊತೆಗೆ …

Read More »

ಪೋಲೀಸರ ಬಲೆಗೆ ಬಿದ್ದ ಬೆಳಗಾವಿಯ ಫೇಸ್ ಬುಕ್ ರೋಮಿಯೋ…

ಬೆಳಗಾವಿ- ಫೇಸ್‌ಬುಕ್‌ ನಲ್ಲಿ ಯುವತಿಯ ಪರಿಚಯ ಮಾಡ್ಕೊಂಡು, ಆಕೆಯ ಜೊತೆ ಲವ್ವಿಡವ್ವಿ ನಾಟಕವಾಡಿದ ಬಳಿಕ ಕಾಮುಕ ಯುವಕ, ಯುವತಿಯನ್ನೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿ ಈಗ ಪೊಲೀಸ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಮಹೇಶ ಚಿಣ್ಣನ್ನವರ್ ಎಂಬಾತ ತನ್ನ ಜೊತೆ ತೆಗಿಸಿಕೊಂಡ ಪೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಹಣ ಕೊಡದೆ ಹೋದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿ ಬಿಟ್ಟು ಮರ್ಯಾದೆ …

Read More »

ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ರೂ ಪ್ರಸ್ತಾವನೆ- ಜಾರಕಿಹೊಳಿ

ಬೆಳಗಾವಿ: ಸ್ವಾಭಿಮಾನದ ಸಂಕೇತವಾದ ಐತಿಹಾಸಿಕ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ರಮೇಶ ಜಾರಕಿಹೊಳಿ ಅವರು ಹೇಳಿದರು. ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ್ದ, ಕಿತ್ತೂರು ಉತ್ಸವ-2017ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿತ್ತೂರು ಉತ್ಸವವನ್ನು ಮಾದರಿಗೊಳಿಸಲು ಸರ್ಕಾರಕ್ಕೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ 5ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರತಿ …

Read More »

ಕನ್ನಡಿಗರ ಮೇಲೆ ಗೋವಾ ಸರ್ಕಾರದ ದರ್ಪ,ಕನ್ನಡಿಗರ ಬಡಾವಣೆ ದ್ವಂಸ.

ಬೆಳಗಾವಿ-ಕನ್ನಡಿಗರ ಮೇಲೆ ಗೋವಾ ಸರ್ಕಾರದ ದರ್ಪ ಮುಂದುವರೆದಿದೆ ಗೋವಾ ಪೋಲೀಸರು ಪಾಲಿಕೆ ಅಧಿಕಾರಿಗಳು ಗೋವಾ ಕನ್ನಡಿಗರ ಬಡಾವಣೆಯ ಮೇಲೆ ಬೋಲ್ಡೇಝರ್ ಹರಿದಿದ್ದಾರೆ ಸುಮಾರು 6 ಜೆಸಿಬಿ ಹಾಗೂ 10 ಟಿಪ್ಪರ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದು ಜಿಲ್ಲಾಧಿಕಾರಿ, ತಹಶೀಲ್ದಾರರ, ನಗರಪಾಲಿಕೆಯ ಅಧಿಕಾರಿಗಳು, ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿ 500 ಕ್ಕೂ ಹೆಚ್ಚು ಬಿಗಿ ಪೋಲಿಸ್ ಭಧ್ರತೆಯಲ್ಲಿ ಕನ್ನಡಿಗರ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿದೆ ಬೆಳಿಗ್ಗೆ ದೇವಸ್ಥಾನದ ಪೂಜೆ ನೆರವೇರಿಸಿದ್ದ ಕನ್ನಡಿಗರಿಗೆ …

Read More »

ಬಾಲಚಂದ್ರ ಜಾರಕಿಹೊಳಿ ವಾರಂಟಿ.. ಮೂಡಗಿ ತಾಲ್ಲೂಕು ಆಗೋದು ಗ್ಯಾರಂಟಿ

ಬೆಳಗಾವಿ- ಮೂಡಲಗಿ ತಾಲ್ಲೂಕು ಆಗಲೇಬೇಕು ಅಂತ ಕೆಲವರು ಜಾರಕಿಹೊಳಿ ಸಹೋದರರ ವಿರುದ್ಧ ಸಮರ ಸಾರಿದ್ದಾರೆಆದರೆ ಮೂಡಲಗಿ ತಾಲ್ಲೂಕು ಆಯ್ತು ಅಂತ ವಾರದೊಳಗೆ ಆದೇಶ ತರುವ ವ್ಯೆಕ್ತಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅನ್ನೋದು ನೂರಕ್ಕೆ ನೂರು ಗ್ಯಾರಂಟಿ ಮೂಡಲಗಿ ತಾಲ್ಲೂಕು ಆಗಬೇಕಂತ ಹಲವಾರು ಸಮೀತಿಗಳು ಹಲವಾರು ಸರ್ಕಾರಗಳಿಗೆ ವರದಿ ನೀಡಿದ್ದವು ಹಿಂದಿನ ಬಿಜೆಪಿ ಸರ್ಕಾರ ಮೂಡಲಗಿ ಯನ್ನು ತಶಲ್ಲೂಕು ಮಾಡಲಿಲ್ಲ ಅದರ ಹಿಂದಿನ ಸಮ್ಮಿಶ್ರ ಸರ್ಕಾರವೂ ತಾಲ್ಲೂಕು ಮಾಡಲಿಲ್ಲ ಗೋಕಾಕ …

Read More »

ಬೆಳಗಾವಿಯಲ್ಲಿ ರೈತ ಕ್ರಾಂತಿ..ಪ್ರತಿಯೊಬ್ಬ ರೈತನಿಂದ ಐವತ್ತು ರೂ ವಸೂಲಿ

  ಬೆಳಗಾವಿ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಬೆಳಗಾವಿಯಲ್ಲಿ ರೈತರು ಬೀದಿಗಿಳಿದಿದ್ದಾರೆ. ತಮ್ಮ ಸಾಲವನ್ನ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ವಿನೂತನ ಅರ್ಜಿ ಚಳುವಳಿಯನ್ನ ನಡೆಸಿದ್ರು. ೨೫ ಸಾವಿರಕ್ಕೂ ಹೆಚ್ಚು ರೈತರು ತಮ್ಮ ಸಾಲ ಮನ್ನಾ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ‌ ನೀಡಿದರು. ಬೆಳಗಾವಿಯಲ್ಲಿಂದು ರೈತರು ತಮ್ಮ ಸಾಲ ಮನ್ನಾಗೆ ಆಗ್ರಹಿಸಿ ವಿನೂತನ ಅರ್ಜಿ ಚಳುವಳಿ ನಡೆಸಿದ್ರು. ನಗರದ ಸರ್ದಾರ್ ಮೈದಾನಲ್ಲಿ …

Read More »

ಖಾಸಗಿ ಆಸ್ಪತ್ರೆಗಳ ಮೇಲಿನ ನಿಯಂತ್ರಣ ವಿಧೇಯಕ ಮಂಡನೆಗೆ ನಿರ್ಧಾರ

ಬೆಳಗಾವಿ- ಬೆಳಗಾವಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಇಂದ್ರಧನುಷ್ ಅಭಿಯಾನಕ್ಕೆ ಆರೋಗ್ಯ ಸಚಿವ ರಮೇಶಕುಮಾರರಿಂದ ಚಾಲನೆ ದೊರೆಯಿತು. ನಗರದ ಬಿಮ್ಸ್ ಆವರಣದಲ್ಲಿ ಇಂದ್ರಧನುಷ್ ಅಭಿಯಾನ ಚಾಲನೆ ನೀಡಿದ ಸಚಿವರು ಇಂದ್ರ ಧನುಷ್ ಅಭಿಯಾನದ ಐಇಸಿ,ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದ್ರು. ಇಂದ್ರಧನುಷ್ ಲಸಿಕೆಯಲ್ಲಿ ಗರ್ಭಿಣಿಯರಿಗೆ ಟಿಟಿ ಲಸಿಕೆ.ಎರಡು ವರ್ಷದ ಮಕ್ಕಳಿಗೆ ಬಿಸಿಜಿ, ಪೊಲಿಯೋ ,ರುಬೆಲ್ಲಾ, ದಡಾರ ಪ್ರತ್ಯೇಕ ಲಸಿಕೆ ಹಾಕಬಹುದಾಗಿದೆ. ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ..ಮನೆಗೆ ಕಾಂಗ್ರೆಸ್….!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಜಪತಿ ಗ್ರಾಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಈರಣ್ಣ ಮತ್ತಿಕಟ್ಟಿ ಅವರು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ನೀಡಿದ 165 ಆಶ್ವಾಸನೆ ಗಳಲ್ಲಿ ಶೇ 99 ರಷ್ಟು ಭರವಸೆಗಳನ್ನು ಈಡೇರಿಸಿದೆ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದ್ದರೂ ಸರ್ಕಾರ ಅನ್ನ ಭಾಗ್ಯ ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನರ …

Read More »