ಬೆಳಗಾವಿ- ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿಲ್ಲ ನಿಮ್ಮ ಏಜನ್ಸಿ ಕ್ಯಾನ್ಸಲ್ ಮಾಡುತ್ತೇವೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರೋಜೆಕ್ಟ ಮ್ಯಾನೇಜ್ಮೆಂಟ್ ಕನ್ಸಲ್ಟನ್ಸಿ ಪೂನಾ ಮೂಲದ ಲೆಹರ್ ಕಂಪನಿಗೆ ನೋಟೀಸ್ ಜಾರಿ ಮಾಡುತ್ತಿದ್ದಂತೆಯೇ ಕಂಪನಿ ಈಗ ಎಚ್ಚೆತ್ತುಕೊಂಡು ಗುರುವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು ಲೆಹರ್ ಕಂಪನಿಯ ಪ್ರತಿನಿಧಿಗಳು ಬೆಳಗಾವಿಯಲ್ಲಿ ಸಭೆ ನಡೆಸಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಮತ್ತು …
Read More »ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್ಗೆ ಚಾಲನೆ
ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್ಗೆ ಚಾಲನೆ ಬೆಳಗಾವಿ- ರಾಜ್ಯದಲ್ಲಿನ ಪ್ರವಾಸೋದ್ಯಮ ಬೆಳೆವಣಿಗೆ ಕೇವಲ ಸರಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಖಾಸಗಿ ಸಹಭಾಗೀತ್ವ ತುಂಬಾ ಅಗತ್ಯವಿದೆ ಎಂದು ಪ್ರವಾಸಾಭಿವೃದ್ಧಿ ಇಲಾಖೆಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಬೆಳಗಾವಿ ಹೊರವಲಯದ ಕುಟ್ಟಲವಾಡಿ ಗ್ರಾಮದಲ್ಲಿ ಇಂದು ಖಾಸಗಿ ಒಡೆತನದ ಫನ್ ವಲ್ರ್ಡ್- ವಾಟರ್ ಪಾರ್ಕ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿವಲಯ ಪ್ರವಾಸಿಗರನ್ನು ಸೆಳೆಯಲು ಹಾಕಿಹೊಳ್ಳಲು ಯೋಜನೆಗಳಿಂದ ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಗೊಂಡು …
Read More »ಬೆಳಗಾವಿಯ ವಾಟರ್ ಪಾರ್ಕ ಉದ್ಘಾಟನೆ
ಬೆಳಗಾವಿ ತಾಲೂಕಿನ ಕುಟ್ಟಲವಾಡಿಯಲ್ಲಿ ಯಶನೀಸ್ ಫನ್ ವರ್ಲ್ಡ್ ವತಿಯಿಂದ ಕುಂದಾನಗರಿಯ ಪ್ರಥಮ ವಾಟರ್ ಪಾರ್ಕ್ ಉದ್ಘಾಟನೆಗೊಂಡಿತು. ಪಾರ್ಕ್ ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ, ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬೆಳೆಯುತ್ತಿದೆ. ಹೊಸ ನೀತಿ, ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಈ ಹಿಂದೆಲ್ಲ 13ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಪ್ರವಾಸೋದ್ಯಮದಲ್ಲಿ ಮೊದಲೆರಡು ಸ್ಥಾನಕ್ಕೆ ಬಂದಿದೆ ಎಂದು ಹೇಳಿದರು. ಸಂಸದ ಸುರೇಶ ಅಂಗಡಿ ಮತ್ತಿತರರು ಹಾಜರಿದ್ದರು.
Read More »ತೆರೆದ ಬಾವಿಗಳ ಸಮೀಕ್ಷೆ ನಡೆಸಲು ಡಿಸಿ ಜಯರಾಂ ಸೂಚನೆ
ಬೆಳಗಾವಿ- ಬೆಳಗಾವಿ ಜಿಲ್ಲೆಯ ತೆರೆದ ಬಾವಿಗಳ ಸಮೀಕ್ಷೆ ನಡೆಸಲು ಗ್ರಾಮ ಮಟ್ಟದ ತಂಡಗಳನ್ನು ರಚಿಸಲಾಗಿದ್ದು ಮೇ 15 ರೊಳಗಾಗಿ ಜಿಲ್ಲೆಯ ತೆರೆದ ಬಾವಿಗಳನ್ನು ಮುಚ್ಚುವ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಯರಾಂ ತಿಳಿಸಿದರು ಝಂಜರವಾಡ ಗ್ರಾಮದಲ್ಲಿ ನಡೆದ ದುರ್ಘಟನೆ ನಡೆದ ಬಳಿಕ ಜಿಲ್ಲೆಯ ಹತ್ತು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ರರ ನೇತ್ರತ್ವದಲ್ಲಿ ತಂಡ ರಚಿಸಿ ಜಿಲ್ಲೆಯ 503 ಗ್ರಾಮ ಪಂಚಾಯತಿ …
Read More »ನಾಳೆ ಶಿವಸೃಷ್ಠಿ ಉದ್ಘಾಟನೆ
ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವವನ್ನು ಬಿಂಬಿಸುವ ಶಿವಸೃಷ್ಠಿಯನ್ನು ನಗರದ ಶಿವಾಜಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು ನಾಳೆ ಸಂಜೆ ಮೇಯರ್ ಸಂಜೋತಾ ಬಾಂದೇಕರ ಶಿವಸೃಷ್ಠಿಯನ್ನು ಉದ್ಘಾಟಿಸಲಿದ್ದಾರೆ ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಶಿವ ಸೃಷ್ಠಿ ನಿರ್ಮಿಸಲಾಗಿದ್ದು ಇದನ್ನು ಪ್ರತಿ ವರ್ಷ ಇದನ್ನು ಉದ್ಘಾಟಿಸುವ ಫ್ಯಾಶನ್ ನಡೆಯುತ್ತಿದೆ ಶಿವಸೃಷ್ಠಿಯ ಬಗ್ಗೆ ಮೇಯರ್ ಅವರಿಗೆ ಯಾವುದೇ ಮಾಹಿತಿ ಇಲ್ಲ ಶಿವಸೃಷ್ಠಿ ಇನ್ನುವರೆಗೆ ಪೂರ್ಣವಾಗಿಲ್ಲ ಧ್ವನಿ ಮತ್ತು ಬೆಳಕಿನ ವ್ಯೆವಸ್ಥೆ …
Read More »ಸವದತ್ತಿಯಲ್ಲಿ ತಂದೆಯಿಂದ ಲವರ್ಸ ಮಟ್ಯಾಶ್…ಡಬಲ್ ಮರ್ಡರ್
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿಯೊಂದು ಮರ್ಯಾದೆ ಹತ್ಯೆ ನಡೆದಿದೆ. ತಂದೆಯೆ ಸ್ವತಹ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ . ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ರುಕ್ಮವ್ವ ಆಡೀನ್ (೧೬) ಹಾಗೂ ಆಕೆಯ ಪ್ರಿಯಕರ ಮಂಜುನಾಥ್ ಪಡೇಶ್ವರ್ (೨೧) ಕೊಲೆಯಾದ ಜೋಡಿಗಳು. ತಂದೆ ಯಲ್ಲಪ್ಪ ಭೀಮಪ್ಪ ಆಡೀನ್ (೪೫) ಎಂಬಾತನೆ ಮರ್ಯಾದೆ ಹತ್ಯೆ ಮಾಡಿದ ಕಿರಾತಕ …
Read More »ಕಾವೇರಿ ದುರಂತದಲ್ಲಿ ಮಾನವೀಯತೆ ಸಾಬೀತು..
ಬೆಳಗಾವಿ- ಮನುಷ್ಯ ಪ್ರಕೃತಿಯಲ್ಲಿ ಇನ್ನೂಳಿದ ಪ್ರಾಣಿಗಳಂತೆ ತಾನೊಂದಾಗಿದ್ದರೂ ಬುದ್ದಿವಂತಿಕೆ ಹಾಗೂ ಸಂವಹನದ ಪ್ರಜ್ಞೆಯಿಂದ ‘ಮನುಷ್ಯತ್ವ’ವನ್ನು ಸಾಬೀತುಪಡೆಸುವುದರ ಮೂಲಕ ಇನ್ನೂಳಿದ ಪ್ರಾಣಿಗಳಿಗಿಂತ ಭಿನ್ನತೆಯನ್ನು ತೋರಿಸಿಕೊಳ್ಳುತ್ತಾನೆ. ಹಾಗಂತ, ಕರುಣೆ, ಕಾಳಜಿ, ಮಮತೆ, ವಾತ್ಸಲ್ಯದ ಸ್ವಭಾವಗಳನ್ನು ಪ್ರಕೃತಿ ಮನುಷ್ಯನಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ಪ್ರಕೃತಿಯೊಳಗಿನ ಚರಚರಾಗಳಲ್ಲಿಯೂ ಈ ಸ್ವಭಾವ ಕಾಣುತ್ತೇವೆ. ಬಳ್ಳಿ ಗಿಡವನ್ನೇ ಅಪ್ಪಿಕೊಂಡಿರುತ್ತದೆ ಅಥವಾ ಬಳ್ಳಿಗೆ ಗಿಡ ಆಶ್ರಯವಾಗಿರುತ್ತದೆ, ಇರುವೆಗೆ ಆಹಾರ ದಕ್ಕಿದರೆ ಇಡೀ ಬಳಗವನ್ನೇ ಸೇರಿಸಿಸುತ್ತದೆ. ಬಳಗದಲ್ಲಿಯೇ ಒಂದು ಇರುವೆ ಸತ್ತರೆ …
Read More »ಮೇ ತಿಂಗಳ ಎರಡನೇಯ ವಾರದಲ್ಲಿ SSLC ಹಾಗು PUC ಫಲಿತಾಂಶ.
ಬೆಳಗಾವಿ-ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ದ್ವಿತಿಯ ವರ್ಷದ ಪರೀಕ್ಷಾ ಫಲಿತಾಂಶವನ್ನು ಮೇ ತಿಂಗಳ ಎರಡನೇಯ ವಾರದಲ್ಲಿ ಪ್ರಕಟಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಮೇ 8 ರಂದು SSLC ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದ್ದು ಮೇ 10 ರಂದು PUC ಫಲಿತಾಂಶ ಪ್ರಕಟಗೊಳ್ಳಲಿದೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಬೆಳಗಾವಿ ನಗರದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು …
Read More »ಕಾವೇರಿಯ ಸಮಾಧಿಯ ಮೇಲೆ ಕಣ್ಣೀರು ಸುರಿಸಿದ ಪ್ರೀತಿಯ ನಾಯಿ..!
ಕಾವೇರಿ ಅಗಲಿಕೆಗೆ ವೇದನೆಪಟ್ಟ ಪ್ರೀತಿಯ ನಾಯಿ ಬೆಳಗಾವಿ- ಕೊಳವೆಬಾವಿಯಲ್ಲಿ ಕಾಲುಜಾರಿ ಬಿದ್ದು ಬಾರದ ಲೋಕಕ್ಕೆ ತೆರಳಿದ ಆರು ವರ್ಷದ ಕಾವೇರಿಯ ದುರಂತ ಘಟನೆಗೆ ದುಃಖಿಸದವರು ಯಾರೂ ಇಲ್ಲ. ಮಮತೆಯಿಂದ ಬೆಳೆಸಿದ ತಂದೆ ತಾಯಿ ಬಂದುಗಳು ಆಕ್ರಂದನ ಇಡೀ ನಾಡವೇ ಗಮನಿಸಿದೆ. ದುರಂತಕ್ಕೆ ಮನುಷ್ಯತ್ವವೇ ಮರುಗಿದೆ. ಮುಗ್ಧೆ, ಮಮತೆಯ ಹೃದಯುಳ್ಳ ಕಾವೇರಿಯ ದುರಂತಕ್ಕೆ ಕೇವಲ ಮನುಷ್ಯರು ಮಾತ್ರವಲ್ಲ ಆಕೆ ಸಾಕಿದ ಪ್ರೀತಿಯ ನಾಯಿಯೂ ಕೂಡ ಕಾವೇರಿಯ ಸಮಾಧಿಯ ಮೇಲೆ ಕಣ್ಣೀರು ಇಟ್ಟು, …
Read More »ಕೆಂಪು ಗೂಟದ ವಿರುದ್ಧ ಭೀಮಪ್ಪ ಗುಡುಗು..!!
ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಾಹನದ ಮೇಲಿರುವ ಕೆಂಪು ದೀಪವನ್ನು ತೆಗೆದು ಹಾಕಿದ್ದು ಮೇ ಒಂದರೊಳಗಾಗಿ ಮಂತ್ರಿಗಳು ಅಧಿಕಾರಿಗಳು ತೆಗೆದು ಹಾಕದಿದ್ದರೆ 25 ಖಾಸಗಿ ವಾಹನಗಳ ಮೇಲೆ ಕೆಂಪು ಗೂಟ ಅಳವಡಿಸಿ ಪ್ರತಿಭಟಿಸಲಾಗುವದು ಎಂದು ಸಮಾಜ ಸೇವಕ ಭೀಮಪ್ಪ ಗಡಾದ ಗುಡಗಿದ್ದಾರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಮ್ಮ ಖಾಸಗಿ ವಾಹನದ ಮೇಲೆ ಅಳವಡಿಸಲಾಗಿದ್ದ ಕೆಂಪು ಗೂಟವನ್ನು ತೆಗೆದು ಮಾದ್ಯಮಗಳ ಜೊತೆ ಮಾತನಾಡಿದ ಭೀಮಪ್ಪ ಗಡಾದ ಪ್ರಧಾನಿ ನರೇಂದ್ರ …
Read More »