ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ -ಹೈವೇ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದು ಸಿಪ್ಟ್ ಕಾರು ಪಲ್ಡಿಯಾದ ಪರಿಣಾಮ ಸ್ಥಳದಲ್ಲಿಯೇ ಪಿಎಸ್ ಐ ರಾಮಚಂದ್ರ ಬಳ್ಳಾರಿ ಸಾವನೊಪ್ಪಿದ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ ರಾಮಚಂದ್ರ ಬಳ್ಳಾರಿ, ಐಜಿ ಕಚೇರಿಯಲ್ಲಿನ ನಾಗರೀಕ ಹಕ್ಕು ಜಾರಿ ಸೇಲ್ ನ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರಿನಲ್ಲಿದ್ದ ಇನ್ಸಪೆಕ್ಡರ್ ಪ್ರಾಣೇಶ ಯಾವಗಲ್ ಗೆ ತೀವ್ರ …
Read More »ಬೆಳಿಗ್ಗೆ ಆರಂಭವಾದ ಹೋರಾಟ ಸಂಜೆ ಯಶಸ್ಸು
ಬೆಳಗಾವಿ: ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಎನ್ಸಿಸಿ ತರಬೇತಿ ಶಾಲೆಗೆ ಜಿಲ್ಲಾಡಳಿತ ಗೈರಾನು ಜಮೀನು ಸ್ವಾದೀನು ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನೂರಾರು ಗ್ರಾಮಸ್ಥರೊಂದಿಗೆ ಬೆಳಿಗ್ಗೆ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ ಹಬ್ಬಾಳಕರ ಮಧ್ಯಾಹ್ನ ಮೂರು ಗಂಟೆಗೆ ನೂರಾರು ಗ್ರಾಮಸ್ಥರೊಂದಿಗೆ ಮತ್ತೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಈ ಕುರಿತು …
Read More »ಕಾಂಗ್ರೆಸ್ ಪೆನಲ್: ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ 7 ಕ್ಷೇತ್ರಗಳ ಕಾಂಗ್ರೆಸ್ ಪೆನಲ್ ಅಭ್ಯರ್ಥಿಗಳು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರ ಮೆರವಣಿಗೆಯೊಂದಿಗೆ ಬೆಳಗಾವಿ ತಹಸೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಿಗ್ಗೆ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ಅಭ್ಯರ್ಥಿಗಳು ಹಾಗೂ ಸಾವಿರಾರು ಜನ ಬೆಂಬಲಿಗರು ಮೆವರಣಿಗೆ ಮೂಲಕ ಚನ್ನಮ್ಮ ರಸ್ತೆ, ಶನಿವಾರ ಕೂಟ ಮಾರ್ಗವಾಗಿ ಬೆಳಗಾವಿ ತಹಸೀಲ್ದಾರ ಕಚೇರಿಗೆ ತಲುಪಿದರು. …
Read More »ಕಾಂಗ್ರೆಸ್ ಹಿರಿಯ ಜೀವಿಗೆ ಸತ್ಕಾರ..
ಬೆಳಗಾವಿ- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರ ಕಾಂಗ್ರೆಸ್ ಘಟಕದ ವತಿಯಿಂದ ಅಧ್ಯಕ್ಷ ರಾಜು ಸೇಠ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಸತ್ಕರಿಸಿ ಗೌರವಿಸಿದರು ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವ ಮಿರಜಕರ, ಜಯಶ್ರೀ ಮಾಳಗಿ ಸಲೀಂ ಖತೀಬ ಅವರನ್ನು ನಗರ ಕಾಂಗ್ರೆಸ್ ಸಮೀತಿ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ರಾಜು ಸೇಠ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಹಿನ್ನಲೆ ಇದೆ.ಭಾರತವನ್ನು ಗುಲಾಮಗಿರಿಯಿಂದ ಮುಕ್ತ …
Read More »ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ್ರು ಈ ಬಾರಿ M L A ಇಲೆಕ್ಷನ್ ಗೆ ನಿಲ್ತಾರಂತೆ…!
ಬೆಳಗಾವಿ- ಗೋಕಾಕ ತಾಲೂಕಿನ ಜನ ನಮ್ಮ ಬಂಧುಗಳು ಗೋಕಾಕ ತಾಲೂಕು ನಮ್ಮ ಕುಟುಂಬ ಎಂದು ತಾಲೂಕಿನ ಜನರ ಸುಖ ದುಖಗಳಲ್ಲಿ ಪಾಲ್ಗೊಂಡು ಅಪಾರ ಜನ ಮೆಚ್ಚುಗೆ ಗಳಿಸಿರುವ ಜಾರಕಿಹೊಳಿ ಕುಟುಂಬದ ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ ಲಖನ್ ಜಾರಕಿಹೊಳಿ ರಾಜಕೀಯ ರಂಗದಲ್ಲಿ ಧುಮುಕಲು ಜೋರದಾರ ತಯಾರಿ ನಡೆಸಿದ್ದಾರೆ ಈ ಸಲ ನಾನು ಯಮಕನಮರಡಿ ಕ್ಷೇತ್ರದಿಂದ ನಾನು ನಿಲ್ಲುತ್ತೇನೆ ಬೆಳಗಾವಿ ಉತ್ರರದಿಂದ ಸತೀಶಣ್ಣ ನಿಲ್ತಾರೆ ಅಂತ ಲಖನ್ ಜಾರಕಿಹೊಳಿ ತಮ್ಮ ಆಪ್ತರ …
Read More »ಬೆಳಗಾವಿ ಪಾಲಿಕೆಯ ಮೇಲೆ ಎಸಿಬಿ ದಾಳಿ ಇಬ್ಬರು ಬಲೆಗೆ
ಬೆಳಗಾವಿ- ಬೆಳಗಾವಿ ಮಹಾನರಗ ಪಾಲಿಕೆ ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಬಾಲಕೃಷ್ಣ ಪೀಸಾಳೆ ಮತ್ತು ಪಿ. ದೇವದಾನಮ್ಮ ಎಸಿಬಿ ಬಲೆಗೆ ಬಿದ್ದವರು.ಇವರಿಬ್ಬರು ಪಾಲಿಕೆಯ ಟೌನ್ ಪ್ಲ್ಯಾನಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಬಾಲಕೃಷ್ಣ ನಗರ ಯೋಜನಾ ವಿಭಾಗದ ಮ್ಯಾನೇಜರ್. ಇದೇ ಶಾಖೆಯ ಎಸಡಿಎ ಪಿ. ದೇವದಾನಮ್ಮ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ ಕಟ್ಟಡದ ಕಡತ ನೀಡಲು ೫ ಸಾವಿರ ಲಂಚ ಕೇಳಿದ್ದರು ಅವಿನಾಶ ಧಾಮನಕರ ಅವರಿಂದ ಲಂಚ ಕೇಳಿದ್ದರಿಂದ …
Read More »ಬೆಳಗಾವಿ ಜಿಲ್ಲೆಯ 2016 ರ ಸಂಪೂರ್ಣ ಚಿತ್ರಣ..
ಜನವರಿ ತಿಂಗಳ ಪ್ರಮುಖ ಘಟನೆಗಳು ಜನವರಿ 4 ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಿಎಂ ಹಾಗೂ ಸಂಪುಟ ದರ್ಜೆ ಸಚಿವರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇಸಿದರು. ಬೆಳಗಾವಿ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ರಾಮದುರ್ಗಕ್ಕೆ ಕುಡಿಯವ ನೀರಿನ ಯೋಜನೆ, ವಸತಿ ಶಾಲೆಗಳು, ರಾಮದುರ್ಗ ಪಟ್ಟಣದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಿದರು. ವೀರಭದ್ರೇಶ್ವರ ಏತನೀರಾವರಿ ಯೋಜನೆಯಿಂದ ರಾಮದುರ್ಗ ತಾಲೂಕಿ 32 ಹಳ್ಳಿಗಳ ರೈತರಿಗೆ ಅನುಕುಲವಾಗಲಿದೆ. …
Read More »ಬ್ರಿಗೇಡ್ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವ ಉದ್ಧೇಶ ಇತ್ತು ಈಗ ಉದ್ದೇಶ ಬದಲಾಗಿದೆ-ಈಶ್ವರಪ್ಪ
ಬೆಳಗಾವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ.ನಡೆಸು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭವಾಗಿ ೬ ತಿಂಗಳು ಕಳೆದಿದೆ. ಹಿಂದುಳಿದ, ದಲಿತರು ನ್ಯಾಯ ಕೊಡಿಸಲು ಬ್ರಿಗೇಡ್ ಸ್ಥಾಪನೆ. ಮಾಡಲಾಗಿದೆ ಎಂದರು ಜ.೨೬ ಕ್ಕೆ ಸಂಗೊಳ್ಳಿ ರಾಯಣ್ಣ ನೇಣಿಗೆ ಹಾಕಿದ ದಿನದಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ. ಸಮಾವೇಶ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗುತ್ತಾರೆ ಸಮಾವೇಶದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.ಎಂದು ಈಶ್ವರಪ್ಪ ಮಾಹಿತಿ ನೀಡಿದರು ೨ …
Read More »ಬೆಳಗಾವಿ ನಗರದಲ್ಲಿ ಏಕಕಾಲಕ್ಕೆ ಎರಡು ಕಡೆ ಸರಗಳ್ಳತನ
ಬೆಳಗಾವಿ ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ತಾಪ್ತಿಯಲ್ಲಿ ಏಕಕಶಲಕ್ಕೆ ಎರಡು ಕಡೆ ಸರಗಳ್ಖತನ ನಡೆದಿದೆ ಸರಗಳ್ಳರು ಸುಮಾರು ಆರುವರೆ ತೊಲೆ ಬಂಗಾರದ ಚೈನ್ ಹಾಗು ಮಂಗಳಸೂತ್ರವನ್ನು ದೋಚಿಕೊಂಡು ಪರಾರಿಯಾಗಿದ್ಸಾರೆ ನಗರದ ಸದಾಶುವ ನಗರದ ಲಾಸ್ಟ ಬಸ್ ಸ್ಟಾಪ್ ಹತ್ತಿರ ಎಸ್ ಎಸ್ ಮಾನೆ ಅವರ ಮನೆಯ ಎದುರು ಸರಗಳ್ಳರು ವಿಜಯಲಕ್ಷ್ಮೀ ಹಲವಾಯಿ ಅವರ ನಾಲ್ಕು ತೊಲೆ ಬಂಗಾರದ ಮಂ್ಳಸೂತ್ರವನ್ನು ದೋಚಿದ್ದಾರೆ ಇದಾದ ಬಳಿಕ ಸರಗಳ್ಳರು ನೆಹರು ನಗರದ ಶಿವಾಲಯದ ಬಳಿ …
Read More »ಬೆಳಗಾವಿ ಪಾಲಿಕೆಯಿಂದ ಸರ್ಜಿಕಲ್ ವಾರ್….!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತೀಕ್ರಮಣ ತೆರವು ಸೇರಿದಂತೆ ನಗರ ಸಂಚಾರ ವ್ಯೆವಸ್ಥೆ ಸುಗಮಗೊಳಿಸಲು ಸರ್ಜಿಕಲ್ ವಾರ್ ಆರಂಭಿಸಿದ್ದು ನಗರದ ಖಡೇಬಝಾರದಲ್ಲಿ ಬೋಲ್ಡೆಜರ್ ಗಳ ಮೂಲಕ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ ಪಾಲಿಕೆ ಅಧಿಕಾರಿಗಳು ನಗರದ ಖಡೇಬಝಾರನಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುತ್ತಿದ್ದು ಬೀದಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿದ್ದಾರೆ ಪಾಲಿಕೆ ಅಧಿಕಾರಿಗಳು ಹಾಗು ನಗರದ ಟ್ರಾಫಿಕ್ ಪೋಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ …
Read More »