ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…! ಬೆಳಗಾವಿ-ಮುಪ್ಪಿನಾವಸ್ಥೆಯಲ್ಲಿರುವ ತಂದೆ ತಾಯಿಯ ಸೇವೆ ಮಾಡದೇ ತಂದೆ ತಾಯಿಗೆ ಅಡುಗೆ ಮಾಡಿ ಊಟ ಹಾಕದೇ ತಂದೆ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಮಗನೊಬ್ಬ ತಮಗೆ ಕಿರುಕಳ ನೀಡುತ್ತಿದ್ದಾನೆ ನಮಗೆ ನ್ಯಾಯ ಕೊಡಿ ಎಂದು ಹೆತ್ತವರು ಜಿಲ್ಲಾಧಿಕಾರಿಗಳ ಮೊರೆ ಹೋದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ ಬೆಳಗಾವಿಯ ಶಹಾಪೂರನಲ್ಲಿರುವ ಪವಾರ ಕುಟುಂಬ ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿ ಉಪವಿಭಾಗಾಧಕಾರಿಗಳ ಮೊರೆ ಹೋಗಿ …
Read More »ಸಂಡೇ ಕೀ ಶಾಮ್ ಬಿಎಸ್ಎನ್ಎಲ್ ಕೇ ನಾಮ್…
ಬೆಳಗಾವಿ-ಬಿಎಸ್ ಎನ್ ಎಲ್ ಸರಕಾರಿ ದೂರಸಂಪರ್ಕ ಕಂಪನಿ ವತಿಯಿಂದ ಸ್ಥಿರ ದೂರವಾಣಿ ಕರೆಗಳು ಭಾನುವಾರ ಸಂಪೂರ್ಣ ಉಚಿತವಾಗಿರಲಿವೆ ಎಂದು ನಿಗಮದ ಹಿರಿಯ ಮಹಾಪ್ರಬಂಧಕ ದೀಪಕ ತಯಾಲ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ ಶನಿವಾರ ಸಂಜೆ 9ರಿಂದ ಸೋಮವಾರ ಬೆಳಗಿನ ಬೆಳಗಿನವರೆಗೆ ಅನಿಯಮಿತ ದೂರವಾಣಿ ಉಚಿತ ಸಂಭಾಷಣೆ ಮಾಡುವ ನೂತನ ಯೋಜನೆ ಜಾರಿಗೆ ಬಂದಿದೆ ಎಂದರು. ಕಳೆದ ಏಳೆಂಟು ತಿಂಗಳಿಂದ ಹಾನಿ ಅನುಭವಿಸುತ್ತಿದ್ದ ಬಿಎಸ್ ಎನ್ ಎಲ್ ಈಗ ಆರ್ಥಿಕವಾಗಿ ಸುಧಾರಣೆ …
Read More »ದೇಶದ್ರೋಹಿಗಳನ್ನು ಬಂಧಿಸಿ ಇಲ್ಲವೇ ಖುರ್ಚಿ ಖಾಲಿ ಮಾಡಿ
ಬೆಳಗಾವಿ-ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಎಬಿವಿಪಿ ಕಾರ್ಯಕರ್ತ ಮೇಲೆ ಲಾಠಿ ಪ್ರಹಾರ ನಡೆಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬೆಳಗಾವಿ ಬಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಪರಮೇಶ್ವರ ವಿರುದ್ಧ ದಿಕ್ಕಾರದ ಘೋಷನೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯ …
Read More »ಸ್ವಚ್ಛತೆ ಪ್ರಶ್ನಿಸಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಹಲ್ಲೆ
ಮಹಿಳೆಯರ ಮೇಲೆ ದೌರ್ಜನ್ಯ…! ಒಂದು ಕಡೆ ದಲಿತ ಮಹಿಳೆ ಸ್ಛಚ್ಛತೆಯ ಬಗ್ಗೆ ಪ್ರಶ್ನಿಸಿದಕ್ಕೆ ಸವರ್ಣೀಯರಿಂದ ದೌರ್ಜನ್ಯ. ಮತ್ತೊಂದು ಕಡೆ ಚರಂಡಿ ಕಾಮಗಾರಿ ಪರಿಶೀಲನೆಗೆ ತರಳಿದೆ ಗ್ರಾಪಂ ಸದಸ್ಯೆಯ ಮೇಲೆ ಹಲ್ಲೆ. ಕ್ಷುಲಕ ವಿಚಾರಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಹೀಗೆ ಬೆಡ್ ಮೇಲೆ ನರಳುತ್ತಿರುವ ಮಹಿಳೆ. ತಾಯಿ ಸ್ಥಿತಿ ಕಂಡು ಕಣ್ಣಿರುತ್ತಿರುವ ಮಗಳು. ಅಲ್ಲೇ ಪಕ್ಕದ ಬೆಡ್ ನಲ್ಲಿಸರ್ವಣಿಯರ ದೌರ್ಜನ್ಯದಿಂದ ತಲುಗಿರುವ ಮಹಿಳೆ. ಈ ದೃಶ್ಯಗಳು ಇಂದು …
Read More »ಸತೀಶ ಜಾರಕಿಹೊಳಿ ನಗರ ಪ್ರದಕ್ಷಣೆ, ಕಾಮಗಾರಿಗಳ ಪರಶೀಲನೆ
ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಿ ಪ್ರಭು ಬುಡಾ ಆಯುಕ್ತ ಶಶಿಧರ ಕುರೇರ ,ಸೇರಿದಂತೆ ಪಾಲಿಕೆ ಅಧಿಕಾರಿಗಳು ಬುಡಾ ಅಧಿಕಾರಿಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರು ಮಂಗಳವಾರ ಬೆಳಿಗ್ಗೆ ನಗರ ಪ್ರದಕ್ಷಣೆ ಮಾಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಳನ್ನು ಪರಶೀಲಿಸಿದರು. ನಗರದ ಹನುಮಾನ ನಗರ ಸರ್ಕಲ್ ನಿಂದ ಪರಶೀಲನೆ ಆರಂಬಿಸಿದ ಸದಸ್ಯರು ಬುಡಾದಿಂದ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿದರು ಬೆಳಗಾವಿ ನಗರದಲ್ಲಿ 300 ಕ್ಕೂ …
Read More »ಬುಡಾ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕ್ರೌಡು, ಆಕಾಂಕ್ಷಿಗಳು ರಾಜಧಾನಿಗೆ ದೌಡು..!
ಬೆಳಗಾವಿ-ಬೆಳಗಾವಿ ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ ಸೆಪ್ಟೇಂಬರ್ ತಿಂಗಳಲ್ಲಿ ಮುಗಿಯಲಿದೆ ಬುಡಾ ಅಧ್ಯಕ್ಷ ಯುವರಾಜ ಕದಂ ತಮ್ಮ ಅಧಿಕಾರದ ಅವದಿಯನ್ನು ವಿಸ್ತರಿಸಲು ಪರದಾಡುತ್ತಿದ್ದರೆ ಇನ್ನೊದು ಕಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,ಸುನೀಲ ಹನಮಣ್ನವರ,ಹಾಶಮ ಬಾವಿಕಟ್ಟಿ, ರಾಜದಾನಿ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದಾರೆ ಇತ್ತ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇಠ ತಮ್ಮ ಸಹೋದರ ರಾಜು …
Read More »ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ…
ಬೆಳಗಾವಿ-ಗಣೇಶ ಉತ್ಸವ ಹಾಗೂ ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರೌಡಿ ಪರೇಡ್ ನಡೆಯಿತು. ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲೆಯ 734 ರೌಡಿ ಶೀಟರ್ ಗಳನ್ನು ಕರೆದು ಹಬ್ಬ ವೇಳೆಯಲ್ಲಿ ಯಾವುದೇ ರೀತಿಯ ಶಾಂತಿಭಂಗಕ್ಕೆ ಯತ್ನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಯಿತು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1300 ಜನ ರೌಡಿ ಶೀಟರ್ ಇದ್ದಾರೆ. ಈ ಪೈಕಿನ 734 ಜನ ರೌಡಿ ಶೀಟರ್ ಗಳು …
Read More »ಬೆಳಗಾವಿಯಲ್ಲಿ ಬಿಗ್ ಫ್ಲ್ಯಾಗ್ …..ಬಿಗ್ ಪ್ರೋಟೆಸ್ಟ
ಬೆಳಗಾವಿ-22: ಬೆಳಗಾವಿಯಯಲ್ಲಿ ಎಬಿವಿಪಿ ಕಾರ್ಯಕರ್ತರು ಬೃಹತ್ತ ರಾಷ್ಟ್ರ ಧ್ವಜದೊಂದಿಗೆ ಬೃಹತ್ತ ಪ್ರತಿಭಟಣೆ ನಡೆಸಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು ಬೆಳಗಾವಿ ನಗರದ ಚನ್ನಮ್ಮವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಎಬಿವಿಪಿ ಕಾರ್ಯಕರ್ತರು ದೊಡ್ಡ ಗಾತ್ರದ ರಾಷ್ಟ್ರ ಧ್ವಜದೊಂದಿಗೆ ಬೆಂಗಳೂರಿನಲ್ಲಿ ನಡೆದ ದೇಶವಿರೋದಿ ಚಟುವಟಿಕೆಯನ್ನು ಖಂಡಿಸಿದರು. ಸಿದ್ದರಾಮಯ್ಯ ಅವರಿಗೆ ನಿದ್ದೆ ಬಂದರೆ ಯುವಕರು ಗಾದೆ ಕೊಡಿಸುತ್ತಾರೆ ಅದರ ಮೇಲೆ ಮಲಗಿ. ಆದರೆ ಸದನದಲ್ಲಿ ಮಲಗಬೇಡಿ ಎಂದು ಸಿಎಂ ವಿರುದ್ದ ಆಕ್ರೋಶ. ವ್ಯಕ್ತಪಡಿಸಿದರು. ಬೆಳಗಾವಿ …
Read More »ಆಭಯ ಪಾಟೀಲರ ಆಟ..! ಜನಮನ ಸೆಳೆದ ಕೆಸರಿನ ಓಟ..!
ಬೆಳಗಾವಿ- ಭಾನುವಾರ ರಜೆಯ ದಿನವಾಗಿತ್ತು ಈ ದಿನ ಮಾಜಿ ಶಾಸಕ ಅಭಯ ಪಾಟಿಲರು ಶ್ರೀ ಕೃಷ್ಣ ಜನ್ಮಾಷ್ಠಮಿಯಿ ನಿಮಿತ್ಯ ಹಮ್ಮಿಕೊಂಡಿದ್ದ ಕೆಸರಿನ ಗೆದ್ದೆ ಓಟ,ಹಗ್ಗ ಜಗ್ಗಾಟ.ಮಹಿಳೆಯರ ಗದ್ದೆ ಓಟ,ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ,ಫುಟ್ಬಾಲ್,ಸೇರಿದಂತೆ ವಿವಧ ಸ್ಪರ್ದೆಗಳು ನಡೆದವು.ಕಳೆದ ಒಂದು ತಿಂಗಳಿನಿಂದ ಹದ ಮಾಡಿ ಇಡಲಾಗಿದ್ದ ಗದ್ದೆಯಲ್ಲಿ ಬೆಳಗಾವಿ ಜನ ಎಂಜಾಯ್ ಮಾಡಿದ್ದೇ ಮಾಡಿದ್ದು ಆರಂಭದಲ್ಲಿ ಜ್ಯುನಿಯರ್ ವಿಭಾಗದ ಕೆಸರಿನ ಗೆದ್ದೆ ಓಟ ನಡೆಯಿತು ಇದರಲ್ಲಿ ಬೆಳಗಾವಿ ನಗರದ ಪ್ರಥಮೇಶ ಪಾಟಿಲ …
Read More »ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಚಿತ್ರ- ಜಾರಕಿಹೊಳಿ
ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕುಂಟ ಕೋಣ ಮೂಕ ಜಾಣ ನಾಟಕದ 100ನೇ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಘೋಷಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟು ರಮೇಶ್ ಜಾರಕಿಹೊಳಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ಸತೀಶ್ ಜಾರಕಿಹೊಳಿ ಎಲ್ಲಿಯೂ ಸಿಎಂ ಹಾಗ ವರಿಷ್ಠರ ವಿರುದ್ಧ ಮಾತನಾಡಿರಲಿಲ್ಲ. ಇದೀಗ …
Read More »