Breaking News

Breaking News

ಓಡ್ಯಾಡಿ ಚಪ್ಪಲ್ ಹರದ್ರೂ ..ನನ್ನ ಕೆಲ್ಸಾ ಆಗಲಿಲ್ರೀ.. ಸಾಹೇಬ್ರ

ಬೆಳಗಾವಿ-ಶುಕ್ರವಾರ ಜಿಲ್ಲಾಧಿಕಾರಿ ಜೈರಾಮ್ ಮದ್ಯಾಹ್ನ ಊಟಕ್ಕೂ ಹೋಗದೇ ಬೆಳಿಗ್ಗೆಯಿಂದ ಸರದಿಯಂತೆ ಮಿಟಿಂಗ್ ಮೇಲೆ ಮೀಟಿಂಗ್ ಮಾಡಿ ಸಂಜೆ ಸುಮಾರು ಐದು ಘಂಟೆಗೆ ಮನೆಗೆ ತೆರಳಲು ತಮ್ಮ ಚೇಂಬರ್ ನಿಂದ ಹೊರಗೆ ಬಂದರು ಅಷ್ಟರೊಳಗೆ ಮೂಡಲಗಿಯಿಂದ ಬಂದಿದ್ದ ಅಜ್ಜಿಯನ್ನು ನೋಡಿದ ಡಿಸಿ ಜೈರಾನ್ ಯಾಕಮ್ಮ ಏನು ಕೆಲಸ ಅಂತಾ ವಿಚಾರಿಸಿದಾಗ ಅಜ್ಜಿ ತನಗಾದ ಅನ್ಯಾಯವನ್ನು ಬಿಚ್ಚಿಟ್ಟ ಘಟಣೆ ನಡೆಯಿತು ಸಾಹೆಬ್ರ ಹೆಣ್ಮಗಳು ಡಿಸಿ ಇದ್ದಾಗ ನಾನು ಇಲ್ಲಿ ಬರಾಕತೇನ ನನಗೆ ಇರಾಕ …

Read More »

ಶಾಸಕ ಅಶೋಕ ಪಟ್ಟಣ ರಾಜೀನಾಮೆ ಕಥೆ ಏನಾಯ್ತು?

ಬೆಳಗಾವಿ:ಕಳಸಾ ಬಂಡೂರಿ ಹಾಗೂ ಮಹಾದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಕಟವಾದ ದಿನ ಸರಕಾರದ ಮುಖ್ಯ ಸಚೇತಕ ರಾಮದುರ್ಗ ಶಾಸಕ ಅಶೋಕ ಪಟ್ಟಣ ಸ್ಥಳೀಯ ತಹಶೀಲ್ದಾರರಿಗೆ ರಾಜೀನಾಮೆ ಸಲ್ಲಿಸಿ ಅಪಾರ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅವರ ರಾಜೀನಾಮೆ ಪ್ರಹಸನ ಈಗ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದನ್ನು ಖಂಡಿಸಿ ರಾಜ್ಯದ ಯಾವೊಬ್ಬ ಶಾಸಕ, ಸಂಸದನಾಗಲಿ, ಸಚಿವರಾಗಲಿ ರಾಜೀನಾಮೆ ಕೊಡುವ ಧೈರ್ಯ ಮಾಡಿರಲಿಲ್ಲ. ಆದರೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದ ಮಾರನೇ ದಿನ …

Read More »

ಕಾಲುವೆ ಒತ್ತುವರಿ ದಾಖಲೆಗಳನ್ನು ನೀಡುವಂತೆ ಸಚಿವ ರೋಷನ್ ಬೇಗ್ ಸೂಚನೆ

ಬೆಳಗಾವಿ- ಬೆಳಗಾವಿಯ ಹನುಮಾನ ನಗರದಲ್ಲಿರು ಸರ್ಕಾರಿ ನಾಲೆಯ ಒತ್ತುವರಿ ಕುರಿತು ಕೂಡಲೇ ದಾಖಲೆಗಳನ್ನು ಒದಗಿಸುವಂತೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಪಾಲಿಕೆ ಹಾಗು ಬುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ನಗರದ ಪ್ರವಾಸಿ ಮಂದಿರದಲ್ಲಿ ಪಾಲಿಕೆ ಬುಡಾ.ಹಾಗು ಒಳಚರಂಡಿ ಇಲಾಖೆಗಳ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿಯ ಸ್ಪಷ್ಠ ನಿರ್ಧೇಶನವಿದ್ದು ಯಾವದೇ ರೀತಿಯ ಪ್ರಭಾವ ಇದ್ದರೂ ಎಲ್ಲ ಬಗೆಯ ಅಕ್ರಮ ಅತಿಕ್ರಮಣಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವುದಾಗಿ ಸಚಿವ ರೋಷನ್ …

Read More »

ಕನ್ನಡದ ಧ್ವಜ ಚಿಂದಿಯಾದರೂ..ನೋಡದ ಕನ್ನಡ ಮಂದಿ

ಬೆಳಗಾವಿ-ಬೆಳಗಾವಿ ಕನ್ನಡದ ಕ್ರಾಂತಿಯ ನೆಲ ಗಡಿನಾಡ ಗುಡಿ ಬೆಳಗಾವಿಯಲ್ಲಿ ಕನ್ನಡ ಸಂಘಟಣೆಳಿಗೆ ಕೊರತೆ ಇಲ್ಲವೇ ಇಲ್ಲ ಇಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡದ ಅಭಿಮಾನಿಗಳಿದ್ದಾರೆ ಅನೇಕ ಕನ್ನಡ ಸಂಘಟಣೆಗಳ ಸಂಘರ್ಷದ ಫಲವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡದ ಬಾವುಟ ಹಾರಾಡಿತು ಹಲವಾರು ವರ್ಷಗಳಿಂದ ಹಾರಾಡುತ್ತಿರುವ ಕನ್ನಡಿಗರ ಅಭಿಮಾನದ ಈ ದ್ವಜದ ಸ್ವರೂಪವೇ ಈಗ ಬದಲಾಗಿದೆ,ಕಾಲ ಕಾಲಕ್ಕೆ ದ್ವಜ ಬದಲಾಯಿಸಿ ಹೊಸ ದ್ವಜ ಹಾರಿಸುವವರು ಯಾರೂ ಇಲ್ಲದಂತಾಗಿದೆ ದ್ವಜ ಹರಿದು …

Read More »

ರಾಕಸಕೊಪ್ಪ ಭರ್ತಿ ಪಾಲಿಕೆಯಿಂದ ಬಾಗಿನ ಅರ್ಪಣೆ

ಬೆಳಗಾವಿ- ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಮಹಾಪೌರ ಸರೀತಾ ಪಾಟೀಲ ಜಲಾಶಯದಲ್ಲಿ ಬಾಗಿ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು ಉಪ ಮಹಾಪೌರ ಸಂಜಯ ಶಿಂದೆ ಕಿರಣ ಸೈನಾಯಿಕ ಜಯಶ್ರಿ ಮಾಳಗಿ ಆಯುಕ್ತ ಜಿ ಪ್ರಭು ಮೊದಲಾದವರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಮೇಯರ್ ಸರೀತಾ ಪಾಟೀಲ ಬೆಳಗಾವಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ ಬೆಳಗಾವಿ ನಗರದ ಜಲದ ಮೂಲಗಳಾಗಿರುವ ರಾಕಸಕೊಪ್ಪ ಜಲಾಶಯ ಹಾಗು …

Read More »

ಸ್ವಾತಂತ್ರ್ಯೋತ್ಸವ -ಬೆಳಗಾವಿಯಲ್ಲಿ ಹೈ-ಅಲರ್ಟ

ಬೆಳಗಾವಿ-ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಶನಿವಾರ(ಆ.13) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಎಲ್ಲ ತಾಲ್ಲೂಕುಗಳ …

Read More »

ಇರಾಣಿ ಗ್ಯಾಂಗ್- ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ:ನಗರದ ಮಾರ್ಕೆಟ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಐದು ಸರಗಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರಾಣಿ ಗ್ಯಾಂಗಿನ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೊದಲನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಇರಾಣಿ ಗ್ಯಾಂಗಿನ ಶಾರುಖ್ ಪಿರೋಜ್ ಶೇಖ್, ಮೈಬೂಬ್ ಶೇಖ್, ಮೊಹಮಮ್ಮದ ಇರಾಣಿ, ಸಲೀಂ ಸೇರ ಅಲಿ ಶೇಖ್, ಅಬ್ಬಾಸ ಇರಾಣಿ, ಹೈದರ ಇರಾಣಿ ಸೇರಿದಂತೆ ಒಟ್ಟು ಆರು ಜನ ಆರೋಪಿಗಳಿಗೆ ಒಟ್ಟು ಐದು …

Read More »

ಬಸ್ ಪ್ರಯಾಣಿಕರಿಗೆ ಟೋಲ್…ಟೋಪಿ

ಬೆಳಗಾವಿ- ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಇಲ್ಲಿ ಮನಸ್ಸಿಗೆ ಬಂದಾಗ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಟೋಲ್ ದರ ಹೆಚ್ಚಾದ ತಕ್ಷಣ ಕೆಸ್ಸಾರ್ಟಿಸಿ ಟೋಲ್ ಹೊರೆಯನ್ನು ಬಸ್ ಪ್ರಯಾಣಿಕರ ಮೇಲೆ ಭರಿಸುತ್ತಿದೆ ಕೆಸ್ಸಾರ್ಟಿಸಿ ಅಧಿಕಾರಿಗಳ ಈ ಕ್ರಮದಿಂದ ಬೆಳಗಾವಿ-ಹುಬ್ಬಳ್ಳಿ ಮಾರ್ಗದ ಪ್ರಯಾಣಿಕರು ನಿಗದಿತ ದರಕ್ಕಿಂತ ದುಬಾರಿ ದರವನ್ನು ಭರಿಸಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಕೆಸ್ಸಾರ್ಟಿಸಿ ಅಧಿಕಾರಿಗಳ ೀ ಕ್ರಮವನ್ನ ಹಿರೇ ಬಾಗೇವಾಡಿ,ಮುತ್ನಾಳ.ಮುಗುಟಖಾನ ಹುಬ್ಬಳ್ಳಿ,ಇಟಗಿ …

Read More »

ಗಣೇಶ ವಿಸರ್ಜನೆ ಮಾರ್ಗ ದುರಸ್ಥಿಗಾಗಿ ಎಸ್ಪಿಎಂ ,ಮಹಾದ್ವಾ ರಸ್ತೆ ಸಂಚಾರ ಬಂದ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಯ ಮಾರ್ಗವನ್ನು ದುರಸ್ಥಿ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿ ಹಾಗ4 ಮಹಾದ್ವಾ ರಸ್ತೆಯಲ್ಲಿ ಒಂದು ವಾರದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಿದೆ ಎಸ್ಪಿಎಂ ರಸ್ತೆಯಲ್ಲಿ ರೇಣುಕಾ ಹೊಟೇಲ್ ನಿಂದ ಕಪಲೇಶ್ವರ ಮಂದಿರದವರೆಗೆ ಮಹಾದ್ವಾ ರಸ್ತೆಯ ಶಾಲೆ ನಂ ಹನ್ನೆರಡರಿಂದ ಕಪಲೇಶ್ವರ ಮಂದಿರದವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗದಿಂದ …

Read More »

ಕಿತ್ತೂರ ತಾಲೂಕಿಗೆ ತಿಮ್ಮಪ್ಪನ ಆಶಿರ್ವಾದ..!

ಬೆಳಗಾವಿ- ಕಂದಾಯ ಸಚಿವ ಕಾಗೋಡು ತಮಪ್ಪನವರು ಕಿತ್ತೂರ ತಾಲೂಕವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಕ್ರಿಯೆಗಳನ್ನ ಕೂಡಲೇ ಆರಂಭಿಸುಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಅವರು ಹೋಬಳಿಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಶಾಸಕ ಲಕ್ಷ್ಷಮಣ ಸವದಿ ಅವರು ಕಿತ್ತೂರ ತಾಲೂಕಿನ ವಿóಯವನ್ನು ಪ್ರಾಸ್ತಾಪಿಸಿದರು ಈ ಹಿಂದೆ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ …

Read More »