ಶನಿವಾರ ರಂದು ಲಿಂಗರಾಜ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆಎಲ್‍ಇ ಶತಮಾನೋತ್ಸವ ಮ್ಯೂಜಿಯಂನ್ನು ಖ್ಯಾತ ನಟಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಪೂರ್ವ ರಾಜ್ಯಸಭಾ ಸದಸ್ಯೆ ಶಭಾನಾ ಆಜ್ಮೀ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾಮಾಜಿಕ ಕ್ರಾಂತಿಯಲ್ಲಿ ಕೆಎಲ್‍ಇ ಕೊಡುಗೆಯನ್ನು ಕೇವಲ ಕೇಳಿ ತಿಳಿದಿದ್ದೆ ಆದರೆ ಇಲ್ಲಿಗೆ ಬಂದ ನೋಡಿದಾಗ ಅರಿವಾಯಿತು ಅದರ ವಿಸ್ತಾರ ವ್ಯಾಪ್ತಿ ಸಮಾಜ ಪರಿವರ್ತನೆಯಲ್ಲಿನ ಪರಿಶ್ರಮವನ್ನು ತಿಳಿದುಕೊಂಡೆ. ಅಗಧವಾದ ಜ್ಞಾನದಾಸೋಹವನ್ನು ಸಮಾಜಕ್ಕೆ ಧಾರೆಯೆರೆದ ಕೆಎಲ್‍ಇ …
Read More »ಮೇಯರ್ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ..!
ಬೆಳಗಾವಿ- ಗಡಿಯಲ್ಲಿ ನಾಡವಿರೋಧಿ ಎಂಈಎಸ್ ಪುಂಡಾಟಿಕೆ ವಿಪರೀತವಾಗಿದೆ ಮೇಯರ್ ಆದ ಮರು ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಗಡಿವಿವಾದದ ಕುರಿತು ಸಮಾಲೋಚನೆ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ್ದ ಮೇಯರ್ ಸರೀತಾ ಪಾಟೀಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸವಾಲು ಹಾಕಿದ್ದು ಇವರ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ್ಧ ಕರಾಳ ದಿನಾಚರಣೆಯಲ್ಲಿ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ.ಮೇಯರ್ ಸರೀತಾ ಪಾಟೀಲ ಉಪ …
Read More »ಶನಿವಾರ ಬೆಳಗಾವಿಯಲ್ಲಿ ಕನ್ನಡ ‘ ತಮಾಶಾ’ ನಾಟಕ ಪ್ರದರ್ಶನ
ಬೆಳಗಾವಿ-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೂತನವಾಗಿ ನಿರ್ಮಿಸಿರುವ ‘ತಮಾಶಾ’ ಕನ್ನಡ ಜನಪದ ನಾಟಕದ ಪ್ರದರ್ಶನ ಅ.29 ಶನಿವಾರ ಸಂಜೆ 6 ಗಂಟೆಗೆ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಮಹಾರಾಷ್ಟ್ರದ ಜನಪ್ರಿಯ ಜನಪದ ಕಲಾಪ್ರಕಾರವಾಗಿರುವ “ತಮಾಶಾ” ನಮ್ಮ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಒಂದು. 150 ರಿಂದ 200 ವರ್ಷಗಳ ಇತಿಹಾಸವಿರುವ ಈ ಕಲೆ ಕಾಲಕ್ಕನುಗುಣವಾಗಿ ತನ್ನ ಸ್ವರೂಪದಲ್ಲಿ ತಕ್ಕಮಟ್ಟಿನ ಬದಲಾವಣೆ ಮಾಡಿಕೊಳ್ಳುತ್ತ ಬಂದಿದೆ. ಭಕ್ತಿ ಪರಂಪರೆಯಿಂದ,ಹಾಸ್ಯ,ರಂಜನೀಯ ಅಂಶಗಳ ಮಧ್ಯೆಯೇ …
Read More »ಕಿತ್ತೂರ ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಯತ್ನ-ಜಾರಕಿಹೊಳಿ
ಬೆಳಗಾವಿ: ಇದೇ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉತ್ಸವದ ಅಂಗವಾಗಿ ಬೈಲಹೊಂಗಲನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಬಳಿಯಿಂದ ಚನ್ನಮ್ಮನ ವಿಜಯೋತ್ಸವ ವೀರಜ್ಯೋತಿ ಸಂಚಾರಕ್ಕೆ ಭಾನುವಾರ(ಅ.16) ಚಾಲನೆ ನೀಡಲಾಯಿತು. ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಪ್ರತೀಕವಾಗಿರುವ ಈ ವೀರಜ್ಯೋತಿಯ ಸಂಚಾರದೊಂದಿಗೆ ಈ ಬಾರಿಯ ಕಿತ್ತೂರು ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ. ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಅವರು, …
Read More »ಜಾತಿ ಮರಾಠಾ, ಹಾಡುವುದು ಕವ್ವಾಲಿ…!
ಬೆಳಗಾವಿ: ಬೆಳಗಾವಿ ನಗರದಲ್ಲಿ ಕೊಲ್ಲಾಪುರ ಮೂಲದ ನಾಲ್ಕು ಜನ ಗಾನ ಗಾರುಡಿಗರು ಬೆಳಗಾವಿ ನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ಒಂದೇ ಕುಟುಂಬದವರಾಗಿದ್ದು ಇವರ ಗಾನ ಸುಧೆ ಬೆಳಗಾವಿ ನಗರದ ನಿವಾಸಿಗರನ್ನು ಮಂತ್ರ ಮುಗ್ದರನ್ನಾಗಿಸಿದೆ. ಕೊಲ್ಲಾಪುರ ಜಿಲ್ಲೆಯ ಶಿರೋಲಿ ಗ್ರಾಮದವರಾದ ಇವರು ಜಾತಿಯಿಂದ ಮರಾಠಾರಾಗಿದ್ದರೂ ನಿರ್ಗಳವಾಗಿ ಕವ್ವಾಲಿಗಳಾಗಿದ್ದು, ಮುಸ್ಲೀಂ ಧರ್ಮದ ಗೀತೆಗಳನ್ನು ಹಾಡುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಜಾಗ ಬದಲಾಯಿಸುವ ಇವರು ರಸ್ತೆ ಬದಿಯಲ್ಲಿ ಕುಳಿತುಕೊಂಡು ಕವ್ವಾಲಿ ಹಾಡಲು ಆರಂಭಿಸುತ್ತಾರೆ.ಇವರು ಹಾಡುವ …
Read More »ಮುಸ್ಲಿಂ ಮನೆತನವಿಲ್ಲ! ಆದರೂ ಹಿಂದೂ ಬಾಂಧವರಿಂದಲೇ ಮಸೀದಿ ನಿರ್ಮಾಣ
ಬೆಳಗಾವಿ: ಇದೊಂದು ಕುಗ್ರಾಮ. ಆದರೂ, ಭಾವೈಕ್ಯತೆ ಎಂದರೆ ಹೇಗಿರಬೇಕು ಎಂಬುದನ್ನು ಈ ಗ್ರಾಮಸ್ಥರಿಂದ ಕಲಿಯಬೇಕು. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಮನೆತನ ನೆಲೆಸಿಲ್ಲ. ಆದರೂ, ಗ್ರಾಮದ ಹಿಂದೂ ಬಾಂಧವರೇ ಹಣ ಸಂಗ್ರಹಿಸಿ ಮಸೀದಿ ನಿರ್ಮಿಸುವ ಜತೆಗೆ, ಅದೇ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ಆಚರಿಸಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಹೀಗೆ ಭಾವೈಕ್ಯತೆ ಸಾರುತ್ತಿರುವುದು ಯಾವ ಗ್ರಾಮ ಗೊತ್ತೇ? ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಐದೇ ಕಿ.ಮೀ. …
Read More »ಐದು ದಿನ ಸರ್ಕಾರಿ ನೌಕರರಿಗೆ ಸಾಲು ಸಾಲು ರಜಾ..ಮಜಾ
ಬೆಳಗಾವಿ- ಸೆಕೆಂಡ್ ಶನಿವಾರದಂದು ವಿಕೆಂಡ್ ಮಜಾ ಸಂಡೇ ಗ್ರೇಟ್ ಹಾಲಿಡೇ ಸೋಮವಾರ ಆಯಧ ಪೂಜೆ ಮಂಗಳವಾರ ದಸರಾ ಬುಧವಾರ ಮೋಹರಂ ಹೀಗೆ ಐದು ದಿನ ಸಾಲು ಸಾಲು ರಜೆ ಬಂದಿರುವದರಿಂದ ಸರ್ಕಾರಿ ನೌಕರರಿಗೆ ಫುಲ್ ಖುಶಿ ಸರದಿ ಹಬ್ಬಗಳು ಸರದಿ ರಜೆಗಳಿಂದಾಗಿ ಐದು ದಿನ ಸರ್ಕಾರಿ ಕಚೇರಿಗಳು ಬಣ ಬಣ ಎನ್ನಲಿವೆ ಬ್ಯಾಂಕುಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿ ಐದು ದಿನ ಕೀಲಿ ನೌಕರರು ಐದು ದಿನ ಜ್ವಾಲಿ ಟ್ರಿಪ …
Read More »ಜನವಸತಿಯಲ್ಲಿ ಹಂದಿ…. ಬಡವರ ಬದುಕು ಚಿಂದಿ.. ಆದರೂ ಸ್ಮಾರ್ಟ ಸಿಟಿ ಅಂತಾರೆ ಮಂದಿ..!
ಬೆಳಗಾವಿ-ಬೆಳಗಾವಿಯಲ್ಲಿ ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ವಿಪರೀತಗೊಳ್ಳುತ್ತಿದೆ ಬೆಳಗಾವಿಯ ಕೆಲವು ಸ್ಲಂ ಗಳು ಹಂದಿಗಳ ತಾಣವಾಗಿ ಪರಿವರ್ತನೆಯಾಗಿವೆ ಬೆಳಗಾವಿಯ ವಂಟಮೂರಿಯ ಆಶ್ರಯ ಕಾಲೋನಿಯಲ್ಲಿ ಹಂದಿ ಮಂದಿ ಕೂಡಿಯೇ ಬದಕುತ್ತಿದ್ದಾರೆ ಬೆಳಗಾವಿ ನಗರ ಈಗ ಸ್ಮಾರ್ಟ ಸಿಟಿ ಯೋಜನೆಯ ಮೊದಲ ಪಟ್ಟಿಯಲ್ಲಿ ಸೇರಿಕೊಂಡಿದೆ ಇಲ್ಲಿಯ ಆಶ್ರಯ ಕಾಲನಿಗಳು ಹಂದಿಗಳ ತಾಣವಾಗಿ ಮಾರ್ಪಟ್ಟಿವೆ ಬೆಳಗಾವಿಯ ವಂಟಮೂರಿ ಆಶ್ರಯ ಕಾಲನಿ ಹಾಗು ರುಕ್ಮೀನಿ ನಗರ ಸೇರಿದಂತೆ ನಗರದ ಹಲವಾರು ಸ್ಲಂ ಗಳಲ್ಲಿ ಹಂದಿಗಳು ತುಂಬಿಕೊಂಡಿದ್ದು …
Read More »ಜಿಲ್ಲಾಧಿಕಾರಿ ಸಲಕಿ ಹಿಡ್ಕೊಂಡ್ರು..ಕಮಿಷ್ನರ್ ಬುಟ್ಟಿ ಹೊತ್ಕೊಂಡ್ರು..ಕೆಲವರು ನೋಡ್ಕೊಂತ ನಿಂತ್ಕೊಂಡ್ರು..…!
ಬೆಳಗಾವಿ-ಭಾನುವಾರ ಗಾಂಧೀ ಜಯಂತಿಯ ದಿನ ಬೆಳಗಿನ ಜಾವ ಬೆಳಗಾವಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ಯಾಂಗ್ ನಗರದ ಗ್ಯಾಂಗ್‍ವಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದರು ಡಿಸಿ ಜೈರಾಂ ಎಡಿಸಿ ಸುರೇಶ ಇಟ್ನಾಳ,ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪುರೆ ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡಾ ಪರಿಸರ ಅಭಿಯಂತರ ಉದಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಗ್ಯಾಂಗ್‍ವಾಡಿಯಲ್ಲಿ ಕೆಲವರು ಪೊರಕೆ ಹಿಡಿದು ಸರಸರನೇ ಕಸಗೂಡಿಸಿದರೇ ಇನ್ನು ಕೆಲವರು ಕಸವನ್ನು ಟಿಪ್ಪರ್ …
Read More »ಗಡಿನಾಡ ಗುಡಿಯಲ್ಲಿ ಕಮಲದ ಕಲರವ… !
ಬೆಳಗಾವಿ: ಬೆಳಗಾವಿ ನಗರದಲ್ಲಿ ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಯಲಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಕಮಲದ ಕಂಪು ಹರಡಿದೆ. ಎರಡುದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಗೆ ಬರುತ್ತಿರುವ ಬಿಜೆಪಿ ನಾಯಕರನ್ನು ಸ್ವಾಗತಿಸಲು ಜಿಲ್ಲೆಯ ಕಾರ್ಯಕರ್ತರು ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು, ಕಟೌಟ್, ಬ್ಯಾನರ್‍ಗಳನ್ನು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ …
Read More »