ಬೆಳಗಾವಿ-ರಸ್ತೆ ದಾಟುವಾಗ. ಜಸ್ಟ್ ಮಿಸ್ ಆಗಿದ್ದ ಚಿರತೆ ಇಂದು ಬೆಳಗಿನ ಜಾವ ನೀರು ಕುಡಿಯಲು ಕೆರೆಗೆ ಬಂದಿದ್ದ ಚಿರತೆ ಮತ್ತೆ ಮಿಸ್ ಆಗಿದೆ.
ಕಳೆದ 23 ದಿನಗಳಿಂದ ಖೋ.ಖೋ.ಆಡುತ್ತಿರುವ ಚಿರತೆ ಇಂದು ಬೆಳಗಿನ ಜಾವ ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಕೆರೆಗೆ ನೀರು ಕುಡಿಯಲು ಬಂದಿತ್ತು.ಕಾರ್ಯಪಡೆ ಅಲ್ಲಿಗೆ ಧಾವಿಸುವಷ್ಟರಲ್ಲಿ ಚಿರತೆ ಮತ್ತೆ ಮಿಸ್ ಆಗಿದೆ.
ಅರಣ್ಯ ಇಲಾಖೆ ಚಿರತೆ ಹಿಡಿಯಲು ನಿನ್ನೆ ಹನಿಟ್ರ್ಯಾಪ್ ಮಾಡುವ ತಂತ್ರ ಅನುಸರಿಸಿತ್ತು, ಗಾಲ್ಫ್ ಮೈದಾನದಲ್ಲಿ ಅಡಗಿರುವ ಗಂಡು ಚಿರತೆ ಲೈಂಗಿಕ ಆಕರ್ಷಣೆಯ ತಂತ್ರಕ್ಕೂ ಆಕರ್ಷಣೆ ಆಗಲಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ