Breaking News

ಹಿರೇಬಾಗೇವಾಡಿಯಲ್ಲಿ ಸೊಂಕಿತನ ಅಜ್ಜಿ ಸಾವು

ಬೆಳಗಾವಿ- ಹಿರೇಬಾಗೇವಾಡಿ ಯಲ್ಲಿ ಕೊರೋನಾ ಸೊಂಕಿತನ ಅಜ್ಜಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.

ಮೈತಪಟ್ಟ ಅಜ್ಜಿಯ ಮೊಮ್ಮನಿಗೆ ನಿನ್ನೆಯಷ್ಟೇ ಕೊರೋನಾ ಸೊಂಕು ಹರಡಿರುವದು ದೃಡವಾಗಿತ್ತು ಇಂದು ಬೆಳಿಗ್ಗೆ ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.

ಈ ಅಜ್ಜಿ ಕೊರೋನಾ ಶಂಕಿತಳೋ ಅಲ್ಲೋ ಎನ್ನುವದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಾಗಿದ.

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *