Breaking News
Home / Breaking News / ಬೆಳಗಾವಿಯ ಮತ್ತೆ ಮೂವರಿಗೆ ಹರಡಿದ ಕೊರೋನಾ ಸೊಂಕು,17 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿಯ ಮತ್ತೆ ಮೂವರಿಗೆ ಹರಡಿದ ಕೊರೋನಾ ಸೊಂಕು,17 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿಯ ಮತ್ತೆ ಮೂವರಿಗೆ ಹರಡಿದ ಕೊರೋನಾ ಸೊಂಕು,17 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಇಂದು ಸೋಮವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಮತ್ತೆ ಮೂವರಿಗೆ ಸೊಂಕು ಹರಡಿರುವುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 17 ಕ್ಕೇರಿದೆ.

ರಾಯಬಾಗ ಕುಡಚಿಯ ಮೂವರಲ್ಲಿ ಕೊರೋನಾ ಸೊಂಕು ಇರುವದು ದೃಡವಾಗಿದ್ದು, ಇವರೆಲ್ಲ ಹಳೆಯ ಸಿಂಕಿತರ ಸಮಂಧಿಕರಾಗಿದ್ದು ಈ ಮೂವರಲ್ಲಿ ಹದಿನಾಲ್ಕು ವರ್ಷದ ಬಾಲಕನಿಗೂ ಸೊಂಕು ಹರಡಿರುವದು ದುರ್ದೈವ ರಾಯಬಾಗ ಕುಡಚಿಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹತ್ತಕ್ಕೇರಿದೆ

ಜಿಲ್ಲೆಯ ಸೊಂಕಿರ ಅಂಕಿ ಅಂಶ

ರಾಯಬಾಗ ಕುಡಚಿ-10

ಬೆಳಗುಂದಿ-1

ಹಿರೇಬಾಗೇವಾಡಿ–5

ಬೆಳಗಾವಿ ಕಸಾಯಿ ಗಲ್ಲಿ  ಕ್ಯಾಂಪ್- 1

About BGAdmin

Check Also

ಬೆಳಗಾವಿಯಲ್ಲಿ, 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ

ಬೆಳಗಾವಿ-ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ, ಈವರೆಗೂ 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ