ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು.

ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು.

ಬೆಳಗಾವಿ- ನಗರದ ಐತಿಹಾಸಿಕ ಕೋಟೆ ಬಳಿ ಎರಡು ಕಾಲುಗಳು ಪತ್ತೆಯಾಗಿದ್ದು ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೋಲೀಸರು ದೌಡಾಯಿಸಿ ಪರಶೀಲನೆ ಆರಂಭಿಸಿದ್ದಾರೆ

ಪತ್ತೆಯಾಗಿರುವ ಎರಡು ಕಾಲುಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಈ ಕಾಲುಗಳು ಮಹಿಳೆ ಯ ಕಾಲುಗಳು ಅಥವಾ ಪುರುಷನ ಕಾಲುಗಳೆಂದು ಗುರುತಿಸಲು ಸಾದ್ಯವಾಗಿಲ್ಲ

ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *