ಬೆಳಗಾವಿ- ಆಲೂಗಡ್ಡೆ ನಾಟಿ ಮಾಡಲು ಹೊಲದಲ್ಲಿ ಅಗೆಯಲಾಗಿದ್ದ ಹೊಂಡದಲ್ಲಿ 12ವರ್ಷದ ಬಾಲಕಿಯೊಬ್ಬಳು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ತಾಲ್ಲೂಕಿನ ತುರುಮರಿ ಗ್ರಾಮದಲ್ಲಿ ನಡೆದಿದೆ.
ಮೇಘಾ ಮಲ್ಲಪ್ಪಾ ಚೌಗಲೆ 12 ವರ್ಷದ ಈ ಬಾಲಕಿ ಮಣ್ಣೂರ ಗ್ರಾಮದವಳಾಗಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಮಣ್ಣೂರ ಗ್ರಾಮದ ಮೇಘಾ ತುರಮರಿಯಲ್ಲಿರುವ ಮಾಮಾನ ಮನೆಗೆ ಹೋಗಿದ್ದಳು ಮದ್ಯಾಹ್ನ ಹೊಲದಲ್ಲಿ ವಿಹರಿಸುತ್ತಿರುವಾಗ ಹೊಂಡದಲ್ಲಿ ಕಾಲು ಜಾರಿ ಬಿದ್ದ ಬಾಲಕಿಯನ್ನು ಯಾರೊಬ್ಬರೂ ಗಮನಿಸಿರಲಿಲ್ಲ ಸಂಜೆ ಹೊತ್ತಿಗೆ ಬಾಲಕಿ ಮೃತಪಟ್ಟ ವಿಷಯ ಬೆಳಕಿಗೆ ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ