ಶ್ರೀ ಮಂಜುನಾಥ ಪಿ ಎಸ್ ಐ (ಕಾ & ಸು) ಶಹಾಪೂರ ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಬೆಳಗಾವಿ ನಗರದ ಜುನ್ನೆ ಬೆಳಗಾವಿಯ ಕನಕದಾಸನಗರದ ಸಾರ್ವಜನಿಕ ಸ್ಥಳದಲ್ಲಿ *ಜೂಜಾಟ* ಆಡುತ್ತಿರುವವರ ಮೇಲೆ ದಾಳಿ ಕೈಕೊಂಡು, ದಾಳಿ ಸಂದರ್ಭದಲ್ಲಿ ಒಟ್ಟು 11 ಜನ ಆರೋಪಿತರಾದ 1) ವಿಜಯ ಪ್ರಕಾಶ ಯಲಾಜಿ ವಯಸ್ಸು:41 ವರ್ಷ ಸಾ: ಕನಕದಾಸ ನಗರ ಜುನ್ನೆ ಬೆಳಗಾವಿ, 2) ಮನೋಜ ಸದಾಶಿವ ಕುರಬರ ವಯಸ್ಸು:26 ವರ್ಷ ಸಾ: ಕನಕದಾಸ ನಗರ ಜುನ್ನೆ ಬೆಳಗಾವಿ, 3) ಜಾಫರ್ ಹುಸೇನಮಿಯಾ ಬಾಬಾಖಾನ್ ವಯಸ್ಸು:33 ವರ್ಷ ಸಾ:ಕನಕದಾಸ ನಗರ ಜುನ್ನೆ ಬೆಳಗಾವಿ, 4) ಉದಯ ಈರಪ್ಪ ವಾಘೊಕರ ವಯಸ್ಸು:32 ವರ್ಷ ಸಾ: ಕನಕದಾಸ ನಗರ ಜುನ್ನೆ ಬೆಳಗಾವಿ, 5) ಮಂಜುನಾಥ ಗೋಪಾಲ ಕಾಕತಿ ವಯಸ್ಸು:38 ವರ್ಷ ಸಾ: ಬಸವಣಗಲ್ಲಿ ಖಾಸಬಾಗ, 6) ಗಣಪತಿ ಸರಸಿಂಗ್ ಢಗೆ ವಯಸ್ಸು:51 ವರ್ಷ ಸಾ: ಭಾರತನಗರ ಶಹಾಪೂರ 7) ಮಾರುತಿ ನಾಗಪ್ಪ ಬುಚಡಿ ವಯಸ್ಸು: 32 ವರ್ಷ ಸಾ: ಕನಕದಾಸ ನಗರ ಜುನ್ನೆ ಬೆಳಗಾವಿ, 8) ಮಹಾದೇವ ಗುಂಡು ಪವಾರ ವಯಸ್ಸು:52 ವರ್ಷ ಸಾ: ಲಕ್ಷ್ಮಿಗಲ್ಲಿ ಜುನ್ನೆ ಬೆಳಗಾವಿ, 9) ನಾಗೇಶ ನಾರಾಯಣ ಹೆರೇಕರ ವಯಸ್ಸು:48 ವರ್ಷ ಸಾ: ಮಾರುತಿಗಲ್ಲಿ ಖಾಸಬಾಗ್ 10) ಮೆಹಬೂಬ ದಿಲಾವರ ಕರ್ನಾಚೆ ವಯಸ್ಸು: 48 ವರ್ಷ ಸಾ: ಮರುತಿಗಲ್ಲಿ ಖಾಸಬಾಗ 11) ಕೃಷ್ಣಾ ನರಸಿಂಗಪ್ಪ ಢಗೆ ವಯಸ್ಸು: 59 ವರ್ಷ ಸಾ: ಭಾರತನಗರ ಶಹಾಪೂರ ರವರನ್ನು ವಶಕ್ಕೆ ಪಡೆದುಕೊಂಡು ದಾಳಿ ಸಂದರ್ಭದಲ್ಲಿ ಒಟ್ಟು ನಗದು
*ರೂಪಾಯಿ 12,400/-* ಜಪ್ತ ಮಾಡಿಕೊಂಡಿದ್ದು . ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣ ತನಿಖೆಯಲ್ಲಿರುತ್ತದೆ.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …