Breaking News

ಬಾವಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲು….

ಬೆಳಗಾವಿ- ಆಟವಾಡಲು ಹೋಗಿ,ಬಾವಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ,ಬೆಳಗಾವಿ ಸಮೀಪದ ಬೆಕ್ಕಿನಕೇರಿಯಲ್ಲಿ ನಡೆದಿದೆ.

ಮೈತ ಮಕ್ಕಳು 1) ಲೋಕೇಶ ವಿಠ್ಠಲ ಪಾಟೀಲ್ 10 ವರ್ಷ ಸಾ= ಬೆಕ್ಕಿನಕೇರೆ
2) ನಿಕೀಲ ರಾಮು ಬೊಂದ್ರೆ 7 ವರ್ಷ ಸಾ=ದೆಕೂಳೆ (MH), ಬಾವಿಯಲ್ಲಿ ಮುಳುಗಿ ಸಾವನ್ನೊಪ್ಪಿದ್ದಾರೆ.

ಬೆಕ್ಕಿನಕೇರಿಯಲ್ಲಿ ಚಿಕ್ಕ ಚಿಕ್ಜ,ಬಾವಿಗಳಿದ್ದು,ಬಾವಿಯಲ್ಲಿನ ಏಡಿಗಳನ್ನು ಹಿಡಿಯುತ್ತ ಆಟವಾಡುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕಾಕತಿ ಪೋಲೀಸರು ದೌಡಾಯಿಸಿದ್ದು ತನಿಖೆ ನಡೆದಿದೆ.

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *