ಬೆಳಗಾವಿ- ಸವದತ್ತಿ ಯಲ್ಲಮ್ಮನ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಎತ್ತಿನ ಗಾಡಿಯೊಂದು ಕಾರಿನ ಮೇಲೆ ಎರಗಿದ ಪರಣಾಮ ಕಾರಿನ ಚಾಲಕ ಗಂಭೀರಬಾಗಿ ಗಾಯಗೊಂಡ ಘಟನೆ ಬೈಲಹೊಂಗದ ನಯಾನಗರ ಸೇತುವೆ ಮೇಲೆ ಇಂದು ಬೆಳಿಗ್ಗೆ ನಡೆದಿದೆ .
ಎತ್ತಿನ ಬಂಡಿಗಳು
ನೀವು ಮಂದು- ತಾವು ಮುಂದು ಅಂತಾ ಸ್ಪರ್ಧೆ ಮಾಡಲು ಹೋಗಿ. ಎಡವಟ್ಟು ಮಾಡಿಕೊಂಡಿದ್ದಾರೆ .ಎತ್ತಿನ ಬಂಡಿ ಕಾರಿನ ಮೇಲೆ ಹೇಗೆ ಎರಗಿತು ಅನ್ನೋದನ್ನು ಕಾರಿನಲ್ಲಿದ್ದವರು ಮೋಬೈಲ್ ನಲ್ಲಿ ಶೂಟ್ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬ್ರೀಡ್ಜ್ ಮೇಲೆ ಘಟನೆ ನಡೆದುದೆ
ಕಾರ್ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಸವದತ್ತಿ ಯಲ್ಲಮ್ಮ ದೇವಿ ಜಾತ್ರೆ ಹಿನ್ನೆಲೆ.
ಎತ್ತಿನ ಬಂಡಿಯಲ್ಲಿ ಭಕ್ತರು ದೇವರ ಜಾತ್ರೆಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ