ಬೆಳಗಾವಿ- KPCC ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿಯ ಮದುವೆ ಆರತಾಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ವಧು ವರರಿಗೆ ಶುಭಕೋರಿದರು.
ಈ ಚಿತ್ರ ನೋಡಿದ್ರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಜಗಳವೇ ಇಲ್ಲ ಅನ್ನೋದು ಗೊತ್ತಾಗುತ್ತದೆ.
ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ಈಗಲೂ ಉತ್ತಮ ಸಂಬಂಧ ಇದೆ ಅನ್ನೋದು ಗೊತ್ತಾಗುತ್ತದೆ.
ಯಾರೇ ಏನೇ ಹೇಳಿದ್ರೂ ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಇಬ್ನರೂ ಆಪ್ತ ಸ್ನೇಹಿತರು ಅವರಿಬ್ನರ ನಡುವಿನ ಸಂಬಂಧ ಇ ಪಕ್ಷ ಪದಲಾದಲೂ ಇವತ್ತಿಗೂ ಬದಲಾಗಿಲ್ಲ ಅನ್ನೋದು ಸಾಭೀತಾಗುತ್ತದೆ.
ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಜಲಸಂಪನ್ಮೂಲ ಸವಿವ ರಮೇಶ್ ಜಾರಕಿಹೊಳಿ ನಡುವೆ ಸಂಬಂಧ ಚನ್ನಾಗಿಯೇ ಇದೆ. ಅನ್ನೋದನ್ನು ಸಾಹುಕಾರ್ ರಮೇಶ್ ಜಾರಕಿಹೊಳಿ ಸಾಭೀತು ಮಾಡಿದ್ದಾರೆ.
ಈ ಚಿತ್ರ ನೋಡಿ ಬೆಂಬಲಿಗರು ಮುಂದಿನ ನಿರ್ಧಾರ ಕೈಗೊಳ್ಳಬಹುದು ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದ ಟಿಕೆಟ್ ಗಳು ಮಾರಾಟಕ್ಕಿಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ಎರಡೂ ಪಕ್ಷಗಳಲ್ಲಿ ಯಾರ ಪ್ರಭಾವವೂ ನಡೆಯೋದಿಲ್ಲ,ಯಾರೂ,ಯಾರಿಗೆ ಟಿಕರಟ್ ಕೊಡಿಸಲು ಸಾಧ್ಯವಿಲ್ಲ…