ಬೆಳಗಾವಿ- ಶಿಕ್ಷಣ ಸಚಿವ ತನ್ವೀರ್ ಸೇಠ ಅವರು ಮಂಗಳವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದು ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ
ಬುಧವಾರ ಬೆಳಿಗ್ಗೆ 11-00 ಘಂಟೆಯಿಂದ ನಗರದ ಸಕ್ರ್ಯಟ್ ಹೌಸ್ ನಲ್ಲಿ ಸಾರ್ವಜನಿಕರಿಮದ ಅಹವಾಲು ಸ್ವಿಕರಿಸಲಿದ್ದಾರೆ ನಂತರ ಮಧ್ಯಾಹ್ನ ಮೂರು ಘಂಟೆಗೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಶೀಲನೆ ನಡೆಸಲಿದ್ದಾರೆ
