ಬೆಳಗಾವಿಯಲ್ಲಿ ಟಿಸ್ಕೋ ಟೇಪ್ ಕಾರ್ಖಾನೆಗೆ ಬೆಂಕಿ ಅಪಾರ ಪ್ರಮಾಣದ ಹಾನಿಯಾಗಿದೆ ಅಟೋ ನಗರದಲ್ಲಿರುವ ಈ ಕಾರ್ಖಾನೆಗೆ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ನಿನ್ನೆ ಮದ್ಯರಾತ್ರಿಯಿಂದ ಹೊತ್ತಿ ಉರಿಯುತ್ತಿದ್ದು ಇಲ್ಲಿಯವರೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ
ಆಟೋ ನಗರದ ಕೈಗಾರಿಕಾ ಪ್ರದೇಶದ ಟಿಸ್ಕೋಟ್ ಟೇಪ್ ಕಾರ್ಖಾನೆಯಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿದ ಬೆಂಕಿ ಇಡೀ ಕಾರ್ಖಾನೆ ಸುಟ್ಟು ಭಸ್ಮ
35 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ
4 ಕೋಟಿ ಮೌಲ್ಯದ ಸಾಮಗ್ರಿ ಬೆಂಕಿಗೆ ಆಹುತಿ
ಉದ್ಯಮಿ ವೈಜಂತಿಬಾಯಿ ಅವರಿಗೆ ಸೇರಿದ ಕಾರ್ಖಾನೆ
35 ಜನ ಮಹಿಳೆಯರಿಗೆ ಉದ್ಯೋಗ ನೀಡಿದ್ದ ಕಾರ್ಖಾನೆ
ಕಾರ್ಖಾನೆಗೆ ಬೆಂಕಿ ಬಿದ್ದಿದ್ದರಿಂದ ಸಿಬ್ಕಬಂಧಿಗಳು ಕಣ್ಣಿರಿಟ್ಟಿದ್ದಾರೆ ಊ ಬೆಂಕಿ ಆವಢದಿಂದ ಎರಡು ಕೋಟಿ ಲಾಸಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ