ಬೆಳಗಾವಿ-ಕುಮಾರಸ್ವಾಮಿ ಲೇಔಟ್ ಬಳಿ ನಕಲೀ ಪೊಲೀಸರು ವ್ಯಕ್ತಯೊಬ್ಬನ ಗಮನವನ್ನು ಬೆರೆಕಡೆಗೆ ಸೆಳೆದು ಎರಡು ತೊಲೆ ಬಂಗಾರದ ಸರವನ್ನು ಕದ್ದು ಪರಾರಿಯಾದ ಘಟಣೆ ನಡೆದಿದೆ
ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‍ನ 68 ವರ್ಷ ವಯಸ್ಸಿನ ಅಂಕಲ್ ಬಸ್ಸಪ್ಪಾ ಗಂಗಪ್ಪ ಪಟ್ಟಣಶೆಟ್ಟಿ ಅವರು ಗುರುವಾರ ವಾಯು ವಿಹಾರಕ್ಕೆಂದು ಮನೆಯಿಂದ ಹೊರಗೆ ಬಂದಿದ್ದರು ಅಷ್ಟರಲ್ಲಿ ಎದುರಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಕಲ್ ನಗರದಲ್ಲಿ ದಂಗೆಯಾಗುತ್ತಿದೆ ನಿಮ್ಮ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ ನೀವು ಹೆದರಬೇಡಿ ನಾವು ಪೊಲೀಸರು ಎಂದು ಹೇಳಿದ್ದಾರೆ ಅಷ್ಟು ಹೇಳಿದಾಕ್ಷನ ಗಾಬರಿಯಾದ ಅಂಕಲ್ ತಮ್ಮ ಚಿನ್ನದ ಸರವನ್ನು ತೆಗೆದು ಅವರಿಗೆ ಸಮರ್ಪಿಸಿದ್ದಾರೆ
ಚಿನ್ನದ ಸರ ಪಡೆದ ಖದೀಮರು ವಸ್ತ್ರದಲ್ಲಿ ಚಿನ್ನದ ಸರ ಹಾಕಿ ಅಂಕಲ್ ಗೆ ಕೊಟ್ಟಂತೆ ಮಾಡಿ ಖಾಲಿ ವಸ್ತ್ರ ನೀಡಿ ಪರಾರಿಯಾಗಿದ್ದಾರೆ
ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ
Check Also
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…
ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …