ಬೆಳಗಾವಿ- ಇತ್ತೀಚೆಗೆ ನಡೆದ. ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ತೇರ್ಗಡೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಹಿತ್ಯ ಎಂ ಅಲದಕಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 250 ನೇಯ ಇಂಡಿಯಾ ರ್ಯಾಂಕಿಂಗ್ ಪಡೆದಿದ್ದಾರೆ.
. ಕುಡಚಿ ಗ್ರಾಮ, ರಾಯಬಾಗ ತಾಲೂಕು ಗಜಾನನ ಬಾಲೆ ಅವರು ಈ ಹಿಂದೆ ಯುಪಿಎಸ್ಸಿ ಎಕ್ಸಾಂ ಪಾಸ್ ಆಗಿ ಇಲಾಖೆಯೊಂದರಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು ಆದ್ರೆ ಈ ಬಾರಿಯೂ ಎಕ್ಸಾಂ ಕುಳಿತು ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ.
Congratulations to gajanana bale from raybag kudachi Sahithya M Aladakatti from Bailhongal cleared UPSC all India rankings 250..
UPSC ಪರೀಕ್ಷೆಯಲ್ಲೆ ದೇಶಕ್ಕೆ 319 ನೇ Rank ಪಡೆದು ನಮ್ಮ ಬೆಳಗಾವಿಗೆ ಕೀರ್ತಿ ತಂದ ಗಜಾನನ ಬಾಲೆ ಹಾಗು ಬೈಲಹೊಂಗಲದ ಸಾಹಿತ್ಯ ಅಲದಕಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ