ಬೆಳಗಾವಿ- ಈ ಬಾರಿ ಗಣೇಶ ವಿಸರ್ಜನಾ ಮೆರವಣಿಗೆ ಸಂಪ್ರದಾಯಿಕ ಮಾರ್ಗದಿಂದಲೇ ಸಂಚರಿಸಲಿದ್ದು ಪಾಲಿಕೆ ಆಯುಕ್ತ ಜಿ ಪ್ರಭು ಅವರು ಗುರುವಾರ ಬೆಳಿಗ್ಗೆ ಮಾರ್ಗದಲ್ಲಿ ನಡೆಯುತ್ತಿರುವ ದುರಸ್ಥಿ ಕಾಮಗಾರಿಗಳ ಪ್ರಗತಿ ಪರಶಿಲಿಸಿದರು
ರಾಮಲಿಂಗ ಖಿಂಡ ಗಲ್ಲಿ ಜಿನಾಬಕುಲ್ ಚೌಕ ಸೇರಿದಂತೆ ಕಪಿಲೇಶ್ವರ ಮಾರ್ಗದಲ್ಲಿ ನಡೆಯುತ್ತಿರುವ ಅಭವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ಎಲ್ಲ ದುರಸ್ಥಿ ಕಾಮಗಾರಿಗಳನ್ನು ಕಾಲಮೀತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೆರವಣಿಗೆ ಮಾರ್ಗದಲ್ಲಿ ಯಾವೂದೇ ರೀತಿಯ ತೊಂದರಗಳಾಗದಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಮಾರ್ಗದಲ್ಲಿರು ರಸ್ತೆ ಗುಂಡಿಗಳನ್ನು ಮುಚ್ಚುವದರ ಜತೆಗೆ ವಿÀದ್ಯುತ್ತ ತಂತಿ ಸೇರಿದಂತೆ ಎಲ್ಲ ರೀತಿಯ ಅಡತಡೆಗಳನ್ನು ನಿವಾರಣೆ ಮಾಡಲಾಗುತ್ತಿದೆ ಎಂದರು
ಅಭಿಯಂತಕಿ ಲಕ್ಷ್ಮೀ ನಿಪ್ಪಾಣಿಕರ ಆರೊಗ್ಯ ವಿಭಾಗದ ನಾಡಗೌಡ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …