Breaking News

ಸರ್ವರಿಗೂ ಸ್ವೀಟ್ ನ್ಯುಸ್ ಪೆಟ್ರೋಲ್ ಡಿಸೈಲ್ ದರದಲ್ಲಿ ಭಾರೀ ಇಳಿಕೆ…

ನವದೆಹಲಿ- ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಕಡಿಮೆ ಮಾಡಲು,ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಪೆಟ್ರೋಲ್ ಡಿಸೈಲ್ ಬೆಲೆಯಲ್ಲಿ ಅಬಕಾರಿ ಸುಂಕ ಕಡಿತ ಮಾಡಿದ್ದರಿಂದ,ಪೆಟ್ರೋಲ್ ಮತ್ತು ಡಿಸೈಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಪಟ್ರೋಲ್ ದರ ಪ್ರತಿ ಲೀಟರ್ ಗೆ 9.50 ₹ ಇಳಿಕೆಯಾಗಿದ್ದು,ಡಿಸೈಲ್ ಪ್ರತಿ ಲೀಟರ್ ಗೆ 7 ₹ ಇಳಿಕೆಯಾಗಿದೆ.ಈ ದರ ಇವತ್ತು ಮದ್ಯರಾತ್ರಿಯಿಂದಲೇ ಅನ್ವಯವಾಗಲಿದೆ‌.

ಉಜ್ವಲ ಯೋಜನೆಯಲ್ಲಿ ಸಿಗುವ ಸಿಲೆಂಡರ್ ದರ 200 ₹ ಇಳಿಸಿದ್ದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಜನರಿಗೆ ಇಂದು ಗುಡ್ ನ್ಯುಸ್ ಕೊಟ್ಟಿದ್ದಾರೆ.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *