ಬೆಳಗಾವಿ-ಗೋಕಾಕ್ ನ ನಂದಗಾಂವ ಗ್ರಾಮದಲ್ಲಿ ಮತದಾನ ಮಾಡಿದ 107ರ ಅಜ್ಜಿ ಎಲ್ಲರ ಗಮನ ಸೆಳೆದರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು,ಬಾಳವ್ವ ಮುಗದುಮ್ಮ ತಮ್ಮ ಕುಟುಂಬದವರ ಸಹಾಯದಿಂದ ಮತದಾನ ಮಾಡಿದ ಶತಾಯುಷಿ ಅಜ್ಜಿ,ತಮ್ಮ ಹಕ್ಕು ಚಲಾಯಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಅಜ್ಜಿ
ಕುಟುಂಬಸ್ಥರ ಸಹಾಯದಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಎಲ್ಲಲ ಗಮನ ಸೆಳೆದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ