ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಹೊಸ ವರ್ಷದ ಸಡಗರವನ್ನು ಬೆಳಗಾವಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.
ನಗರದಲ್ಲಿ ವರ್ಷದ ಕಹಿ ಘಟನೆಯನ್ನು ಮರೆಯಲು ಓಲ್ಡ್ ಮ್ಯಾನ್ ಪ್ರತಿಮೆ ಧಹಿಸುವ ಪದ್ಧತಿ ಜಾರಿಯಲ್ಲಿದೆ. ನಗರದ ಕ್ಯಾಂಪ್ ಸೇರಿ ವಿವಿಧ ಕಡೆಗಳಲ್ಲಿ ಬೃಹತ್ ಆಕಾರದ ಓಲ್ಡ್ ಮ್ಯಾನ್ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ.
ಮದ್ಯರಾತ್ರಿ 12 ಗಂಟೆಗೆ ಓಲ್ಡ್ ಮ್ಯಾನ್ ಧಹಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಮಾಡಲಾಗುತ್ತದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ