Breaking News
Home / Breaking News / ಎಂಜಾಯ್ ಮೂಡ್ ನಲ್ಲಿ ಕುಂದಾ ನಗರಿ

ಎಂಜಾಯ್ ಮೂಡ್ ನಲ್ಲಿ ಕುಂದಾ ನಗರಿ

ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಹೊಸ ವರ್ಷದ ಸಡಗರವನ್ನು ಬೆಳಗಾವಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.

ನಗರದಲ್ಲಿ ವರ್ಷದ ಕಹಿ ಘಟನೆಯನ್ನು ಮರೆಯಲು ಓಲ್ಡ್ ಮ್ಯಾನ್ ಪ್ರತಿಮೆ ಧಹಿಸುವ ಪದ್ಧತಿ ಜಾರಿಯಲ್ಲಿದೆ. ನಗರದ ಕ್ಯಾಂಪ್ ಸೇರಿ ವಿವಿಧ ಕಡೆಗಳಲ್ಲಿ ಬೃಹತ್ ಆಕಾರದ ಓಲ್ಡ್ ಮ್ಯಾನ್ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ.

ಮದ್ಯರಾತ್ರಿ 12 ಗಂಟೆಗೆ ಓಲ್ಡ್ ಮ್ಯಾನ್ ಧಹಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಮಾಡಲಾಗುತ್ತದೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *