ಬೆಳಗಾವಿ-ಮೈಸೂರು ಮುಕ್ತ ವಿಶ್ವ ವಿದ್ಯಾಲಯದ ಬೆಳಗಾವಿ ಮರಾಠಾ ಮಂಡಳ ಪರಿಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ನಾಲ್ಕು ಜನ ಕೈದಿಗಳು ಪದವಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದರು
ನಾಲ್ಕು ಜನ ಕೈದಿಗಳನ್ನು ಪೋಲಿಸ್ ಬಂದೋಬಸ್ತಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತರಲಾಯಿತು ಸೊಸಿಯಾಲಾಜಿ ವಿಷಯದ ಪರೀಕ್ಷೆಗೆ ಹಾಜರಾದ ಕೈದಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆದರು.
