ಬೆಳಗಾವಿ- ಹಲವಾರು ದಶಕಗಳಿಂದ ಬೆಳಗಾವಿ ಜನರ ನಾಲಿಗೆಯ ರುಚಿಯಾಗಿದ್ದ ಕಾಲೇಜು ರಸ್ತೆಯ ಹೊಟೆಲ್ ನ್ಯು ಗ್ರ್ಯಾಂಡ್ ಯುಗ ಮಂಗಳವಾರ ಅಂತ್ಯಗೊಂಡಿತು
ರುಚಿಕರ ಹೊಟೇಲ್ ಪದಾರ್ಥಗಳಿಗೆ ಹೆಸರು ವಾಸಿಯಾಗಿದ್ದ ನ್ಯು ಗ್ರ್ಯಾಂಡ್ ಹೊಟೇಲ್ ಕಟ್ಟಡವನ್ನು ಮಂಗಳವಾರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಮಾಡಲಾಯಿತು
ಮಹಿಳಾ ವಿದ್ಆಯಾಲಯ ಆಡಳಿತ ಮಂಡಳಿ ಹಾಗು ಹೊಟೇಲ್ ನ್ಯು ಗ್ರ್ಯಾಂಡ್ ಮಾಲೀಕರ ನಡುವೆ ವ್ಯಾಜ್ಯ ನಡೆದಿತ್ತು ಕೊನೆಗೆ ಮಾನ್ಯ ಸರ್ವೋಚ್ಛ ನ್ಯಾಯ್ಯಾಲಯದಲ್ಲಿ ವಿದ್ಯಾಲಯದ ಪರವಾಗಿ ತೀರ್ಪು ಹೊರಬಿದ್ದ ಪರಿಣಾಮ ಹೊಟೇಲ್ ಕಟ್ಟಡವನ್ನು ತೆರವು ಮಾಡಲಾಯಿತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ