Breaking News
Home / LOCAL NEWS / ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಿರಣ ಜಾಧವ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಿರಣ ಜಾಧವ

ಬೆಳಗಾವಿ-ಬೆಳಗಾವಿ ಉತ್ತರ ಮತ ಕ್ಷೇತ್ರದ ಬುಜೆಪಿ ಮುಖಂಡ ಸಮಾಜ ಸೇವಕ ಯುವ ಸಮುದಾಯದ ಆಶಾಕಿರಣ ಕಿರಣ ಜಾಧವ ಅವರು ೪೪ ನೇಯ ಹುಟ್ಟು ಹಬ್ಬದ ಸಂಬ್ರಮದಲ್ಲಿದ್ದಾರೆ ಗುರುವಾರ ದಿ ೧೨ ರಂದು ಕಿರಣ ಜಾಧವ ಅವರ ಜನ್ಮದಿನವನ್ನು ಅವರ ಅಭುಮಾನಿಗಳು ಅದ್ಧೂರಿಯಾಗಿ ಆಚರಿಸಲಿದ್ದಾರೆ

ಕಿರಣ ಜಾಧವ ಅವರು ಕಳೆದ ಒಂದು ದಶಕದಿಂದ ಬೆಳಗಾವಿ ನಗರದಲ್ಲಿ ವಿಮಲ್ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಧಾರ್ಮಿಕ ಉತ್ಸವಗಳ ಸಂಧರ್ಭದಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಧಾರ್ಮಿಕ ಸೇವೆಯನ್ನು ಮಾಡಿದ್ದಾರೆ

ಶಿವಾಜಿ ಮಹಾರಾಜರ ಜಯಂತಿ ಇರಲಿ ಗಣೇಶ ಉತ್ಸವ ಇರಲಿ  ಅಥವಾ ಬಸವ ಜಯಂತಿ ಬರಲಿ   ಬೆಳಗಾವಿಯ ಯುವಕ ಮಂಡಳಗಳಿಗೆ ಎಲ್ಲ ರೀತಿಯ ನೆರವು ನೀಡಿ ಎಲ್ಲ ಧಾರ್ಮಿಕ ಉತ್ಸವಗಳನ್ನು ಸಾಕಾರಗೊಳಿಸಿ ಯುವಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಕಿರಣ ಜಾಧವ ಅವರ ವಿಮಲ್ ಫೌಂಡೇಶನ್ ಬಡವರಿಗೆ ನಿರ್ಗತಿಕರಿಗೆ ಆರ್ಥಿಕ ಸಹಾಯ ಮಾಡುತ್ತಿದೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದೆ ಹೀಗೆ ಕಿರಣ ಜಾಧವ ಅವರು ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ ಜೊತೆಗೆ ಬಿಜೆಪಿಯ ಪ್ರತಿಯೊಂದು ಹೋರಾಟದಲ್ಲಿ ಭಾಗಿಯಾಗಿ ಪಕ್ಷದ ನಾಯಕರ ಗಮನ ಸೆಳೆದಿದ್ದಾರೆ

ಬೆಳಗಾವಿ ಸುದ್ಧಿ ಡಾಟ್ ಪರವಾಗಿ ಕಿರಣ ದಾದಾಗೆ ಅಡವಾನ್ಸ ಹ್ಯಾಪಿ ಬರ್ತ ಡೇ

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *