ಬೆಳಗಾವಿ-ಸಿದ್ದರಾಮಯ್ಯ ಯಕ್ಕಶ್ಚಿತ ವ್ಯಕ್ತಿ. ಎಂದು,ಬೆಳಗಾವಿಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಹೊಟೇಲ್ ಯು.ಕೆ 27 ನಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆಯ ಮೊದಲು ಮಾದ್ಯಮಗಳ ಜೊತೆ ಮಾತನಾಡಿದ ಅವರು ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲ್ಲೆ.l ಬೆಳಗಾವಿಯಲ್ಲಿ ಕಾರ್ಯಾಕಾರಿಣಿ ನಡೆಯುತ್ತಿದೆ. ಇಲ್ಲಿಂದ ಸ್ಪೂರ್ತಿ ಪಡೆದು ಶೇ80 ರಷ್ಟು ಗ್ರಾಪಂ ನಲ್ಲಿ ಗೆಲ್ಲುವ ಉದ್ದೇಶ ನಮ್ಮದಾಗಿದೆ.
ಪಕ್ಷ ಸಂಘಟನೆ, ಗ್ರಾಮೀಣ ಪ್ರದೇಶ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತದೆ. ಚುನಾವಣೆ ಅಭ್ಯರ್ಥಿ ಬಗ್ಗೆ ಚರ್ಚೆ ಆಗಲ್ಲ. ಸಂಪುಟ ವಿಸ್ತರಣೆ, ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಲ್ಲ. ಎಂದು ಈಶ್ವರಪ್ಪ ಹೇಳಿದರು.
ಕಾರ್ಯಕಾರಿಣಿಯಲ್ಲಿ ಪಕ್ಷದ ಅಧ್ಯಕ್ಷರು ಮಂಡಿಸುವ ವಿಷಯದ ಚರ್ಚೆ ಆಗುತ್ತದೆ ಶಿವಮೊಗ್ಗ ಗಲಭೆ ವಿಚಾರ.
ಮುಸ್ಲಿಂ ಗುಂಡಾಗಳಿಂದ ಕೃತ್ಯ ಆಗಿದೆ. ಗೋ ಹತ್ಯೆ ನಿಲ್ಲಿಸಲು ಹೋದ ಕಾರ್ಯಕರ್ತರ ಮೇಲೆ ಗುಂಡಾಗಿರಿ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಏಕಚನದಲ್ಲಿ ಹೇಳಿಕೆ ನೀಡಿದ ಈಶ್ವರಪ್ಪ
ಬೆಳ್ಳಗೆ, ಸಂಜೆ, ಮದ್ಯಾಹ್ನ ಸಿದ್ದರಾಮಯ್ಯ ಹೇಳಿತ್ತಾರೆ.
ಸಿದ್ದರಾಮಯ್ಯ ಯಕ್ಕಶ್ಚಿತ ವ್ಯಕ್ತಿ, ಕಟಿಲ್, ಯಡಿಯೂರಪ್ಪ, ಮೋದಿ ಬಗ್ಗೆ ಏಕ ವಚನ ಬಳಕೆ ಮಾಡುವ ಸಸಿದ್ದರಾಮಯ್ಯ ಯಕ್ಕಶ್ಚಿತ ವ್ಯಕ್ತಿ.
ನಾನು ಸಿದ್ದರಾಮಯ್ಯ ಬಗ್ಗೆ ಏಕಚನದಲ್ಲಿ ಮಾತನಾಡುತ್ತೆನೆ.ಎಂದು ಈಶ್ವರಪ್ಪ ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ