ಬೆಳಗಾವಿ-
ಲಕ್ಷ್ಮೀ ಹೆಬ್ಬಾಳಕರ ಮರಾಠಿ ಭಾಷೆಯಲ್ಲಿ ಪುಸ್ತಕ ಹಂಚಿದ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ
ಲಕ್ಷ್ಮೀ ಹೆಬ್ಬಾಳಕರ ಅವರು ಮರಾಠಿ ಭಾಷೆಯಲ್ಲಿ ಘರೋ ಘರಿ ಕಾಂಗ್ರೆಸ್ ಸಾಧನೆಗಳ ಕೈಪಿಡಿ ಹಂಚಿರುವ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ
ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಮರಾಠಿ ಭಾಷಿಕರು ಓಟರ್ ಇದ್ದಾರೆ. ಅವರಿಗೆ ಮರಾಠಿ ಭಾಷೆಯಲ್ಲಿ ಹಂಚಲಾಗುತ್ತಿದೆ. ನಾವು ಮರಾಠಿ, ಉರ್ದು ಹಾಗೂ ಕನ್ನಡ ಭಾಷೆಯ ಪುಸ್ತಕ ಹಂಚುತ್ತಿದ್ದೇವೆ.
ಆದ್ರೆ ಈ ಹಿಂದೆ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿದನ್ನ ವಿರೋಧಿಸಿದ್ದೇವೆ ಎಂದ ಸತೀಶ ಜಾರಕಿಹೊಳಿ ಹೇಳಿಕೊಂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ