ಬೆಳಗಾವಿ-ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ ಮದುವೆ ಪಕ್ಕದ ಗೋವಾ ಕಡಲ ಕಿನಾರೆಯಲೀಲಾ ಪ್ಯಾಲೆಸ್ ನಲ್ಲಿ ಅದ್ಧೂರಿ ವಿವಾಹ ನಡೆಯಿತು.
ಮೃನಾಲ್ ಹೆಬ್ಬಾಳ್ಕರ್, ಡಾ. ಹಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನವ ಜೋಡಿಗೆ ಗಣ್ಯರು ಹಾಗೂ
ವಿನಯ್ ಗುರೂಜಿ, ಆಶಿರ್ವಾದ ಮಾಡಿದ್ರು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಹ ನವ ಜೋಡಿಗೆ ಆಶಿರ್ವದಿಸಿದರು
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿ ಹಲವು ಕಾಂಗ್ರೆಸ್ ನಾಯಕರು ಶುಭವಿವಾಹಕ್ಕೆ ಸಾಕ್ಷಿಯಾದರು. ಕುಟುಂಬ ಸದಸ್ಯರು, ಆಪ್ತರು ಭಾಗಿ ಕಡಲ ಕಿನಾರೆಯಲ್ಲಿ ನಡೆದ ಅದ್ಧೂರಿ ಮದುವೆ ಮೆರಗು ನೀಡಿದ್ರು
ಸತತವಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅದ್ಧೂರಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ