ಸುಳಗಾ (ಯು) ಗ್ರಾಮದ ಕಲ್ಲಪ್ಪ ಯ ಪಾಟೀಲ ಹಾಗೂ ಸುಮನ್ ಕ ಪಾಟೀಲ ಎಂಬ ದಂಪತಿ ಮೊನ್ನೆ ಸಿಲಿಂಡರ್ ಸ್ಪೋಟದಿಂದ ನಿಧನರಾಗಿದ್ದು, ಇಂದು ಅವರ ಮನೆಗೆ ತೆರಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೇ ಸಮಯದಲ್ಲಿ ಆರ್ಥಿಕವಾಗಿ ಸಹಾಯ ಮಾಡಿದ್ರು. ಜತೆಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ರು
ಈ ಸಮಯದಲ್ಲಿ ಯುವರಾಜಣ್ಣ ಕದಂ, ಬಾಗಣ್ಣ ನರೋಟಿ, ಯಲ್ಲಪ್ಪ ಕಲಕಾಂಬ್ಕರ್, ಮನೋಜ ಕಲಕಾಂಬ್ಕರ್, ಗಣಪತ್ ಗಡ್ಕರಿ, ಗಂಗಾರಾಂ ನರೋಟಿ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ