Breaking News

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಗೆ ಡಿಶ್ಯುಂ..ಡಿಶ್ಯುಂ…!!

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ …ಮಟ್ಯಾಶ್ …!!

ಬೆಳಗಾವಿ- ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಎಂದು ಒಬ್ಬ ಸಭ್ಯಸ್ಥನ ಗಂಡಸ್ತನವನ್ನು ಪ್ರಶ್ನೆ ಮಾಡಿದವರಿಗೆ ಅಥಣಿಯ ಮತದಾರ ತಕ್ಕ ಪಾಠ ಕಲಿಸಿದ್ದಾನೆ.

ಅಥಣಿಯ ಶಾಸಕ ಸಭ್ಯ ಮತ್ತು ಸರಳವಾಗಿದ್ದರೂ ಕುಮಟೊಳ್ಳಿ ಮಳ್ಳ… ಕೊಟ್ಟ ಕುದುರೆಯನ್ನು ಏರದ ಗಂಡಸ ಅಲ್ಲ ಎಂದು ಡ್ಯಾಶ್ ಡ್ಯಾಶ್ ಎಂದು ಕುಮಟೊಳ್ಳಿಯ ಗಂಡಸತನವನ್ನು ಪ್ರಶ್ನೆ ಮಾಡಿದ್ದು ಒಬ್ಬ ಹೆಣ್ಣು.ಆದರೂ ಕುಮಟೊಳ್ಳಿ ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೂ ಅಥಣಿಯ ಮತದಾರ ಅಥಣಿಯ ಮಳ್ಳ ಸಭ್ಯನ ಪರವಾಗಿ ತೀರ್ಪು ನೀಡಿದ್ದಾನೆ.

ಅಥಣಿಯಲ್ಲಿ ಡ್ಯಾಶ್..ಡ್ಯಾಶ್ ಗೆ ಡಶ್ಯುಂ..ಡಿಶ್ಯುಂ ಅಂತಾ ಅಲ್ಲಿಯ ಮತದಾರ ಉತ್ತರ ಕೊಟ್ಟಿದ್ದಾನೆ ,ಒಬ್ನ ಸರಳ,ವ್ಯೆಕ್ತಿತ್ವದ ವ್ಯೆಕ್ತಿಗೆ ಒಬ್ಬ ಹೆಣ್ಣು ಡ್ಯಾಶ್ ..ಡ್ಯಾಶ್ ಅಂತಾ ಆತನ ಗಂಡಸ್ತನವನ್ನು ಪ್ರಶ್ನೆ ಮಾಡಿದ್ದು ತಪ್ಪು ಅಂತಾ ನನಗೆ ಅನಿಸುತ್ತೆ.

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಪ್ರೀಯಾಂಕಾ ಗಾಂಧಿ

ಬೆಳಗಾವಿ- ಇಂದು ಬೆಳಗ್ಗೆ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಪ್ರೀಯಾಂಕಾ ಗಾಂಧಿ ಅವರನ್ನು …

Leave a Reply

Your email address will not be published. Required fields are marked *