ಬೆಳಗಾವಿ ಬಿಜೆಪಿ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡುವ ವಿಚಾರವಾಗಿ ಶಾಸಕರಿಗೆ ಹಣದ ಆಮಿಷ ನೀಡಿ ವಿಮಾನ ಹತ್ತಿ ಎನ್ನುವ ಫೋನ್ ರೆಕಾರ್ಡ್ ನಮ್ಮ ಬಳಿ ಇವೆ ಎಂದು ಬೆಳಗಾವಿಯಲ್ಲಿ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಶಾಸಕರ ಜೊತೆ ಮಾತನಾಡಿರುವ ಆಡಿಯೋ ದಾಖಗಳೊಂದಿಗೆ ಶೀಘ್ರದಲ್ಲಿ ಬಿಡುಗಡೆ ಮಾಡುವದಾಗಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ
ದಂಗೆ ಎಳತಾರೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ ಹೊರತು ದಂಗೆ ಏಳಿ ಎಂದು ಹೇಳಿಲ್ಲ ಜನಸಾಮಾನ್ಯರು ದಡ್ಡರಲ್ಲ ಜನ ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ ಸಿಎಂ ಹೆಸರು ಹೇಳಿದ್ದ ಮೂರು ಜನ ಕಿಂಗ್ ಪಿನ್ ಅಡ್ಡೆ ನಡೆಸುವರು ದೇಶ ಬಿಟ್ಟು ಶ್ರೀಲಂಕಾಕ್ಕೆ ಹೋಗಿದ್ದಾರೆ ಎಂದು ಪುಟ್ಟರಾಜು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಇನ್ನೂ ಕೆಲವರನ್ನ ಸೆಟ್ಟಲ್ ಮಾಡಿಸುತ್ತೇವೆ ಸರಕಾರ ನಡೆಸುತ್ತಿದ್ದೇವೆ ಸುಮ್ಮನೆ ಕೂರೋಕ್ಕೆ ಆಗಲ್ಲ ಎಂದು
ಬೆಳಗಾವಿಯಲ್ಲಿ ಸಚಿವ ಸಿ ಎಸ್ ಪುಟ್ಟರಾಜ ಹೇಳಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ