Breaking News
Home / Breaking News / ಬೆಳಗಾವಿ ಬುಡಾ ಅಧ್ಯಕ್ಚರಾಗಿ ಶಾಸಕ ಸೇಠ ಸರ್ಕಾರದ ಆದೇಶ

ಬೆಳಗಾವಿ ಬುಡಾ ಅಧ್ಯಕ್ಚರಾಗಿ ಶಾಸಕ ಸೇಠ ಸರ್ಕಾರದ ಆದೇಶ

ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬೆಳಗಾವಿ ಉತ್ತರದ ಶಾಸಕ ಫಿರೋಜ್ ಸೇಠ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

ನೀತಿ ಸಂಹಿತೆ ಜಾರಿಯಾಗಲು ಕೆವಲ ಎರಡು ವಾರ ಬಾಕಿ ಉಳಿದಿರುವಾಗ ಸರ್ಕಾರ ಶಾಸಕ ಸೇಠ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ಮುಸ್ಲೀಂ ಸಮಾಜಕ್ಕೆ ಆದ್ಯತೆ ನೀಡಿದೆ

ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ ಮತ್ತು ರಾಜು ಸೇಠ ಸುನೀಲ ಹನಮಣ್ಣವರ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದರು

ಕೇವಲ ಎರಡೇ ವಾರ ಬಾಕಿ ಉಳಿದಿರುವಾಗ ಸರ್ಕಾರ ಶಾಸಕ ಸೇಠ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವದು ಚರ್ಚೆಗೆ ಗ್ರಾಸವಾಗಿದೆ

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *