ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯಿಂದ 35 ಲಕ್ಷರೂ ಅನುದಾನ ಖರ್ಚು ಮಾಡಿ ವಡಗಾವಿ ಪ್ರದೇಶದ ನಾಜರ್ ಕ್ಯಾಂಪ್ ಪ್ರದೇಶದಲ್ಲಿ ನಿರ್ಮಿಸಲಾದ ಗಣೇಶ ವಿಸರ್ಜನಾ ಹೊಂಡವನ್ನು ಶಾಸಕ ಸಂಬಾಜಿ ಪಾಟೀಲ ಉದ್ಘಾಟಿಸಿದರು
ಮೇಯರ್ ಸರೀತಾ ಪಾಟೀಲ,ಸಂಜಯ ಶಿಂದೆ,ರತನ ಮಾಸೇಕರ ರಮೇಶ ಸೊಂಟಕ್ಕಿ,ಸಂಜಯ ಸವ್ವಾಸೇರಿ ಸೇರಿದಂತೆ ಪಾಲಿಕೆ ಅಭಿಯಂತಕಿ ಲಕ್ಷ್ಮೀ ನಿಪ್ಪಾನಿಕರ ಸೇರಿದಂತೆ ಹಲವಾರು ಜನ ನಗರಸೇವಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು
ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಈ ಪ್ರದೇಶದ ಹೊಂಡದಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಕೆರೆ ಬಾವಿಗಳಲ್ಲಿ ವಿಸರ್ಜನೆ ಮಾಡಬಾರದು ಈ ಹೊಂಡವನ್ನು ವರ್ಷ ಪೂರ್ತಿ ಈಜುಕೋಳವನ್ನಾಗಿ ಸದುಪಯೋಗ ಮಾಡಿಕೊಳ್ಳಬೇಕು ಸಾರ್ವಜಮಿಕರು ಹೊಂಡದ ಮೇಲೆ ನಿಗಾ ವಹಿಸಿ ಇದರ ನಿರ್ವಹಣೆ ಮಾಡಬೇಕು ಎಂದು ಸಂಬಾಜಿ ಪಾಟೀಲ ಮನವಿಮಾಡಿಕೊಂಡರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …