ಬೆಳಗಾವಿ- ಸಂಸದ ಸುರೇಶ ಅಂಗಡಿ ಅವರ ಕನಸಿನ ಕೂಸು ಕಪಿಲೇಶ್ವರ ರಸ್ತೆಯ ರೆಲ್ವೆ ಓವರ್ ಬ್ರಿಡ್ಜ ಕಾಮಗಾರಿ ಕೊನೆಗೂ ಮುಕ್ತಾಯವಾಗಿದೆ ಸೇತುವೆಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಬಾಕಿ ಉಳಿದಿದ್ದು ಡಿಸೆಂಬರ ೨೫ ರಂದು ವಾಜಪೇಯಿ ಅವರ ಹುಟ್ಟು ಹಬ್ಬದ ದಿನ ಈ ಸೇತುವೆ ಸೇವೆಗೆ ಸಮರ್ಪಣೆ ಆಗಲಿದೆ
ಸುರೇಶ ಅಂಗಡಿ ಅವರು ಮೂರನೇಯ ಬಾರಿಗೆ ಸಂಸದರಾಗಿದ್ದಾರೆ ಮೂರನೇಯ ಅವಧಿಯಲ್ಲಿ ಅವರ ರೆಲ್ವೆ ಮೆಲ್ಸೇತುವೆ ನಿರ್ಮಾಣದ ಕನಸು ನನಸಾಗಿದೆ
ಹಲವಾರು ರೀತಿಯ ಅಡ ತಡೆಗಳನ್ನು ಸ್ಥಳಿಯರ ವಿರೋಧವನ್ನು ಎದುರಿಸಿದ ಬಳಿಕ ಕೊನೆಗೂ ಸೇತುವೆ ಕಾಮಗಾರಿ ಮುಗಿದಿದೆ ಕಪಿಲೇಶ್ವರ ರಸ್ತೆಯಲ್ಲಿ ಇನ್ನು ಮುಂದೆ ಟ್ರೇನ್ ಬರ್ತಾ ಇದೆ ಅಂತ ಕಾಯಬೇಕಿಲ್ಲ ಸೇತುವೆ ಮೇಲಿಂದ ಬೊಂವ್..ಅಂತಾ ದಾಟಬಹುದು
ಕೇಂದ್ರ ಹಾಗು ರಾಜ್ಯ ಸರ್ಕಾರದ ಫಿಪ್ಟಿ ಫಿಪ್ಟಿ ಅನುದಾನದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ