Breaking News
Home / Breaking News / ಮೂಡಲಗಿಯಲ್ಲಿ ಆಪರೇಶನ್.. ಎಮ್ಮೆ ..ಸೆಕ್ಸೆಸ್..!

ಮೂಡಲಗಿಯಲ್ಲಿ ಆಪರೇಶನ್.. ಎಮ್ಮೆ ..ಸೆಕ್ಸೆಸ್..!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಗ್ರಾಮದ ಹೊರ ವಲಯದಲ್ಲಿ ಎಮ್ಮೆಯೊಂದು  ಮೇಯಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ನಡೆದಿದೆ ಆಕಸ್ಮಿಕವಾಗಿ ಬಾವಿಗೆ ಬಿದ್ದ  ಎಮ್ಮೆ ಸುಮಾರು ಎರಡು ಘಂಟೆಗಳ ಕಾಲ ಬಾವಿಯಲ್ಲೆಯೇ ಪರದಾಡಿದೆ

ಎಮ್ಮೆ ಬಾವಿಗೆ ಬಿದ್ದ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೇಯೇ ಸ್ಥಳಕ್ಕೆ ಜಮಾಯಿಸಿ ಗ್ರಾಮಸ್ಥರು ಸುಮಾರು ಎರಡು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ  ಎಮ್ಮೆಯನ್ನು ಬಾವಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ

ಮೂಡಲಗಿ ಗ್ರಾಮದ ಮಲ್ಲಪ್ಪಾ ತೋಟಗಿ ಎಂಬುವವರ ಬಾವಿಯಲ್ಲಿ ಅವರಿಗೇ ಸೇರಿದ  ಎಮ್ಮೆ ಜಾರಿ ಬಿದ್ದಿತ್ತು ಒಟ್ಟಾರೆ ಮೂಡೆಲಗಿ ಗ್ರಾಮದಲ್ಲಿ ಆಪರೇಶನ್  ಎಮ್ಮೆ ಸೆಕ್ಸೆಸ್ ಆಗಿದ್ದು ಎಮ್ಮೆ ಈಗ  ಆರೋಗ್ಯವಾಗಿದೆ

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *