ಬೆಳಗಾವಿ- ಬೆಳಗಾವಿ ನಗರ ಹಾಗು ಸುತ್ತಮುತ್ತಲಿನ ಗ್ರಾಮಗಳ ಮಧ್ಯಮ ವರ್ಗದ ಜನರ ಮನೆ ಕಟ್ಟಿ ಕೊಳ್ಳುವ ಕನಸು ನನಸು ಮಾಡಲು ಬೆಳಗಾವಿಯ ನವಹಿಂದ ಟೌನ್ ಶಿಪ್ ಡೆವಲಪರ್ಸ ಕೈಗೆಟಕುವ ಯೋಜನೆಯನ್ನು ರೂಪಿಸಿದೆ
ಬೆಳಗಾವಿಯ ಸಾಂಬ್ರಾ ರಸ್ತೆಯಲ್ಲಿಯ ಮುದಗಾ ಕ್ರಾಸ್ ನಲ್ಲಿ ನವ ಹಿಂದ ಟೌನ್ ಶಿಪ್ ಡೆವಲಪ್ ಮಾಡಲಾಗಿದ್ದು 30×40 ಜಾಗೆಯಲ್ಲಿ ಎರಡು ಬೆಡರೂಮ್ ಸಾಮರ್ಥ್ಯದ ಆಕರ್ಷಕ ಮನೆಯನ್ನು ಕೇವಲ 17.75 ಲಕ್ಷ ರೂ ದಲ್ಲಿ ದೊರಕಿಸಿ ಕೊಡಲಿದೆ
ಕೇವಲ 49.999 ರೂ ಪಾವತಿಸಿ ತಮ್ಮ ಕನಸಿನ ಮನೆಯನ್ನು ಬುಕ್ ಮಾಡಬಹುದು ಮೋದಗಾ ಕ್ರಾಸ್ ಬಳಿ ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದಿಂದ 18 ಕಿಮೀ ದೂರದಲ್ಲಿರುವ ನವಹಿಂದ ಟೌನ್ ಶಿಪ್ ನಲ್ಲಿ ಮದ್ಯಮ ವರ್ಗದ ಜನ ಕನಸಿನ ಮನೆಯನ್ನು ಖರೀಧಿ ಮಾಡಬಹುದಾಗಿದೆ
150 ಎಕರೆ ಜಾಗೆಯಲ್ಲಿ 2400 ರೆಸಡೆನ್ಸಿಯಲ್ ಪ್ಲಾಟ್ ಗಳನ್ನು ಹಾಕಲಾಗಿದ್ದು ಕನಸಿನ ಮನೆಯನ್ನು ಖರೀಧಿ ಮಾಡಲು ಇಚ್ಛಿಸುವವರು ಮೊದಲು 49.999 ಪಾವತಿ ಮಾಡಿ ತಮ್ಮ ಕನಸಿನ ಮನೆಯನ್ನು ಬುಕ್ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ,9379769999 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ
Check Also
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…
ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …