Breaking News

ಎರಡು ತಾಸು ಮೊದಲೇ ಫೀಲ್ಡ್ ಗೆ ಇಳಿದ ಪೋಲೀಸ್ರು….

ಬೆಳಗಾವಿ- ಇಂದು ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗ ಐದು ಗಂಟೆಯವರೆಗೆ ಸರ್ಕಾರ ನೈಟ್ ಕರ್ಫ್ಯು ಜಾರಿ ಮಾಡಿದೆ,ಆದ್ರೆ ಬೆಳಗಾವಿ ಪೋಲೀಸ್ರು ಎರಡು ತಾಸು ಮೊದಲೇ ಫೀಲ್ಡ್ ಗೆ ಇಳಿದಿದ್ದಾರೆ.

ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿ ಎಂಟು ಗಂಟೆಯಿಂದಲೇ ಪೋಲೀಸರು ನೈಟ್ ಕರ್ಫ್ಯು ಜಾರಿಗೊಳಿಸಲು ಕಾರ್ಯಾಚರಣೆ ಶುರು ಮಾಡಿದ್ದಾರೆ.

ರಾತ್ರಿ ಎಂಟು ಗಂಟೆಯಿಂದ ಪೋಲೀಸ್ರು ವಿಸಲ್ ಬಾರಿಸಲು ಆರಂಭಿಸಿದ್ರೆ ಅಂಗಡಿಕಾರರು ಹತ್ತು ಗಂಟೆಯವರೆ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡ್ತಾರೆ ಅನ್ನೋದು ಪೋಲೀಸರ ಲೆಕ್ಕಾಚಾರ, ಹತ್ತು ಗಂಟೆಂಗೆ ಸೀಟೀ ಹೊಡೆದ್ರೆ ಅಂಗಡಿಕಾರರು ರಾತ್ರಿ ಹನ್ನೊಂದರವರೆಗೂ ವ್ಯಾಪಾರ ಮಾಡ್ತಾರೆ ,ಅದಕ್ಕಾಗಿ ಪೋಲೀಸ್ರು ಎರಡು ತಾಸು ಮೊದಲೇ ಫೀಲ್ಡ್ ಗೆ ಇಳಿದಿದ್ದಾರೆ. ಬಹುದಿನಗ ನಂತರ ಬೆಳಗಾವಿ ನಿವಾಸಿಗಳಿಗೆ ನೈಟ್ ಕರ್ಫ್ಯು ಅನುಭವ ಆಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *