Breaking News

ನಾಳೆ ಬೆಳಗಾವಿಯ ಯಾವ ಪ್ರದೇಶದಲ್ಲಿ ಕರೆಂಟ್ ಇರೋದಿಲ್ಲ. ಇಲ್ಲಿದೆ ಡಿಟೇಲ್ಸ್…

ನಾಳೆ ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ….

ಬೆಳಗಾವಿ- ತುರ್ತು ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಬೆಳಗಾವಿ ಮಹಾನಗರ ಶೇ 75 ರಷ್ಟು ಪ್ರದೇಶದಲ್ಲಿ ಹೊಸ ವರ್ಷದ ಎರಡನೇಯ ದಿನವೇ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ ಎಂದು ಹೆಸ್ಕಾಮ್ ಪ್ರಕಟನೆ ಹೊರಡಿಸಿದೆ

ಹೊಸ ವರ್ಷದ ಎರಡನೇಯ ದಿನವಾದ ಭಾನುವಾರ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.

ಕಾಂಟೋನ್ಮೆಂಟ್ ಏರಿಯಾ,
ನಾನಾವಾಡಿ,
ಪಾಟೀಲ ಗಲ್ಲಿ
ಹಿಂದವಾಡಿ
ತಿಳಕವಾಡಿ
ಶಹಾಪೂರ
ಎಸ್ ವಿ ಕಾಲೋನಿ
ಜಕ್ಕನಹೊಂಡ
ಮಾರುತಿ ಗಲ್ಲಿ
ಕಪಿಲೇಶ್ವರ ಪ್ರದೇಶ
ಇಂಡಾಲ.
ನೆಹರು ನಗರ
ಸದಾಶಿವ ನಗರ
ಶಿವಬಸವ ನಗರ
ಪೋರ್ಟ್ ರೋಡ್
ಜೀನಾ ಬಕ್ಕುಲ್
ಶೆಟ್ಟಿ ಗಲ್ಲಿ
ಖಡೇಬಝಾರ್
ಅಯೋದ್ಯಾ ನಗರ
ಧಾರವಾಡ ರೋಡ್
ಬಸವನ ಕುಡಚಿ

ಈ ಮೇಲ್ಕಂಡ ಪ್ರದೇಶಗಳಲ್ಲಿ ನಾಳೆ ಡೇ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ಕರೆಂಟ್ ಇರೋದಿಲ್ಲ

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *